ವಿಷಯಕ್ಕೆ ಹೋಗು

ಸದಸ್ಯ:Kavya.1910164

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb

ನನ್ನ ಜೀವನ ಚರಿತ್ರೆ

[ಬದಲಾಯಿಸಿ]

ನನ್ನ ಹೆಸರು ಕಾವ್ಯ.ನಾನು ವಾಸಿಸುವುದು ಬೆಂಗಳೂರಿನಲ್ಲಿ .ನಾನು ಕ್ರಿಸ್ತ ವಿದ್ಯಾಲಯ ಶಾಲೆಯಲ್ಲಿ ಓದಿದ್ದೇನೆ.ನನ್ನ ಶಾಲೆಯ ಜೀವನವು ಬಹಳ ಸುಂದರವಾಗಿತ್ತು .ಏಕೆಂದರೆ ನನ್ನ ಸ್ನೇಹಿತರು ಬಹಳ ಸುಂದರವಾಗಿ ಕಾಲವನ್ನು ನನ್ನ ಜೊತೆ ಕಳೆಯುತ್ತಿದ್ದರು.ನನಗೆ ಶಾಲೆಯಲ್ಲಿ ಒಂದು ಪ್ರೋಗ್ರಾಂ ಬಂದರೆ ಸಾಕು ನಾವು ಒಂದು ಜಾಗದಲ್ಲಿ ಇರುವುದಿಲ್ಲ ಅದು ನಮಗೆ ಬಹಳ ಸುಂದರವಾಗಿತ್ತು .ಏಕೆಂದರೆ ಸ್ನೇಹಿತರ ಬಳಿ ಬಹಳ ಸುಂದರವಾದ ಆಟ ನೃತ್ಯ ಹಾಡುವುದು ಎಂದು ಬಹಳ ವಿಷಯಗಳನ್ನು ಮಾಡುತ್ತಿದ್ದವು.ನನಗೆ ಓದುವ ವಿಷಯದಲ್ಲಿ ಬಹಳ ಇಷ್ಟವಾದದ್ದು ಗಣಿತ ಏಕೆಂದರೆ ಅದರಲ್ಲಿ ಬಹಳ ವಿಷಯಗಳನ್ನು ಮತ್ತು ಲೆಕ್ಕ ಮಾಡಿ ಅದನ್ನು ಅಭ್ಯಾಸ ಮಾಡುವುದು ತುಂಬಾ ಇಷ್ಟವಾಗಿತ್ತು .ನನಗೆ ಶಾಲೆಯಲ್ಲಿ ಕನ್ನಡ ಶಿಕ್ಷಕಿ ಅಂದರೆ ಗೀತಾ ಮಿಸ್ ತುಂಬಾ ಇಷ್ಟವಾಗಿದ್ದು ಅವರು ಮಾಡುವ ಪ್ರತಿ ವಿಷಯವೂ ಬಹಳ ಇಷ್ಟವಾಗಿತ್ತು. ನಾನು ಶಾಲೆಯಲ್ಲಿ ಬಹಳ ಬಹುಮಾನವನ್ನೂ ಪಡೆದಿದ್ದೇನೆ.ನೃತ್ಯ ಮಾಡುವುದು ಹಾಡು ಹಾಡುವುದು ಮತ್ತು ಥ್ರೋಬಾಲ್ ಆಟ ಆಡುವುದರ ಮೂಲಕ ಬಹಳ ಬಹುಮಾನವನ್ನೂ ಪಡೆದಿದ್ದೇನೆ.ಶಾಲೆಯ ಜೀವನ ಬಹಳ ಸುಂದರವಾದದ್ದು.ನಾನು ಶಾಲೆಯ ಜೀವನವನ್ನು ಸುಂದರವಾಗಿ ಮುಗಿಸಿದ್ದೇನೆ.

ಕಾಲೇಜಿನ ಜೀವನ

[ಬದಲಾಯಿಸಿ]

ಅನಂತರ ಕಾಲೇಜಿಗೆ ಸೇರಿದೆ ಅದು ಕ್ರೈಸ್ಟ್ ಪಿಯು ಕಾಲೇಜ್. ಅದರಲ್ಲಿ ಮೊದಲನೇ ಯಾಗಿ ಹೊಸದಾದ ಸ್ನೇಹಿತರನ್ನು ಕಂಡು ಬಹಳ ಕಷ್ಟಕರವಾಗಿತ್ತು.ಏಕೆಂದರೆ ಶಾಲೆಯ ಸ್ನೇಹಿತರನ್ನು ಕಳೆದುಕೊಂಡು ಹೊಸದಾದ ಸ್ನೇಹಿತರನ್ನು ಕಂಡಾಗ ಬಹಳ ಕಷ್ಟವಾಗಿತ್ತು.ಅದೇ ರೀತಿ ಪಿಯುಸಿನಲ್ಲಿ ನನ್ನ ತರಗತಿಯಲ್ಲಿ ಬಂದವರು ಸುಮಿತಾ ಟೀಚರ್.ಅವರು ನಮ್ಮನ್ನು ಬಹಳ ಸುಂದರವಾಗಿ ನಮ್ಮ ಕಷ್ಟವನ್ನು ತಿಳಿದು ಬೇರೆಯವರ ಬಳಿ ಹೇಗೆ ಸ್ನೇಹವನ್ನು ಬಳಸಬೇಕೆಂದು ಹೇಳಿದರು.ಮತ್ತು ಅವರು ಓದುವುದರಲ್ಲಿ ಬಹಳ ಸಹಾಯವನ್ನು ಮಾಡಿದರು. ಅವರು ಯಾವಾಗ ನನ್ನ ನೃತ್ಯವನ್ನು ನೋಡಿದರೂ ಆವಾಗಿನಿಂದಲೇ ನೀನು ಈ ನೃತ್ಯ ಮಾಡು ಅಲ್ಲಿಗೆ ಹೋಗಿ ಇಲ್ಲಿಗೆ ಹೋಗು ಎಂದು ಹೇಳಿದರು.ಅದೇ ರೀತಿ ಹಾಲಿಸ್ಟರ್ ಮತ್ತು ಮ್ಯಾಗ್ನಾ ಕ್ರಿ ಷ್ಟದಲ್ಲಿ ಭಾಗವಹಿಸಿ ಮೊದಲನೆಯ ಬಹುಮಾನವನ್ನು ಪಡೆದಿದ್ದೇವೆ.ನಾನು ಒಂದು ಎನ್ಸಿಸಿ ಕೆಡೆಟ್ ಆಗಿ ಕ್ರೈಸ್ಟ್ ಪಿಯುನಲ್ಲಿ ಆರಂಭಿಸಿದೆ.ಅದನ್ನು ಬಹಳ ಕಷ್ಟಕರವಾಗಿ ಮುಂದುವರಿಸುತ್ತಿದ್ದೇನೆ. ಆದ್ದರಿಂದ ಬಹಳ ಸುಂದರವಾದ ಹೊಸದಾದ ಅನುಭವವನ್ನು ಪಡೆದಿದ್ದೇನೆ.ನಾನು ಬಹಳ ಕಷ್ಟಪಟ್ಟು ಓದಿ ನನ್ನ ಜೀವನದ ಗುರಿಯನ್ನು ಪಿಯುಸಿನಲ್ಲಿ ಮುಗಿಸಿದ್ದೇನಿ.

ಯೂನಿವರ್ಸಿಟಿಯ ಜೀವನ

[ಬದಲಾಯಿಸಿ]


ನನ್ನ ಜೀವನದಲ್ಲಿ ಬಹಳ ಮುಖ್ಯವಾದದ್ದು ಯೂನಿವರ್ಸಿಟಿ ಓದುವುದು.ಅದು ಕ್ರೈಸ್ತರಲ್ಲಿ ಓದಬೇಕೆಂದು ನನ್ನ ಮುಖ್ಯ ಗುರಿಯಾಗಿತ್ತು .ಅದೇ ರೀತಿ ಕಾಲೇಜಿನಲ್ಲಿ ಸೀಟ್ ದೊರಕಿತ್ತು.ನನ್ನ ಜೀವನದ ಮತ್ತೊಂದು ಕಷ್ಟವೆಂದರೆ ಮತ್ತೆ ಹೊಸದಾದ ಸ್ನೇಹಿತರನ್ನು ಕಂಡು ಹಿಡಿಯುವುದು.ನನಗೆ ಮೊದಲು ಸ್ನೇಹಿತರನ್ನು ಕಂಡು ಹಿಡಿಯುವುದು ಬಹಳ ಕಷ್ಟವಾಗಿತ್ತು.ಆಗ ಗ್ರೌಂಡ್ ನಲ್ಲಿ ಆಟವಾಡಿಸಿದಾಗ ನನಗೆ ತಮಿಳುನಾಡಿನಿಂದ ಬಂದವರು ನನಗೆ ಸ್ನೇಹಿತರಾಗಿ ಸಿಕ್ಕಿದರು.ಅವರೊಂದಿಗೆ ಬಹಳ ಸುಂದರವಾದ ಜೀವನವನ್ನು ತೊಡಗಿಸಿದೆ.ಅವರೊಂದಿಗೆ ನನ್ನ ಯೂನಿವರ್ಸಿಟಿ ಜೀವನವನ್ನು ಸುಂದರವಾಗಿ ನಡೆಸಬೇಕು.ಅವರೊಂದಿಗೆ ಹೋಗಿ ಬೆಂಗಳೂರನ್ನು ತೋರಿಸಿ ಬಹಳ ಸಂತೋಷದಿಂದ ಕಾಲವನ್ನು ಕಳೆದಿದ್ದೇನೆ.ಮತ್ತು ಆರು ತಿಂಗಳನ್ನು ಹೇಗೆ ಅವರೊಂದಿಗೆ ಕಳೆದಿದ್ದೇನೆ ಎಂದು ಅರ್ಥವಾಗದೆ ಇದ್ದೇನೆ.ಅವರೊಂದಿಗೆ ಸಿಐಎ ಗಳನ್ನು ಮಾಡುತ್ತಾ ಅವರೊಂದಿಗೆ ಸಂತೋಷವಾಗಿ ಜೀವನವನ್ನು ನಡೆಸುತ್ತಿದ್ದೇನೆ ಯೂನಿವರ್ಸಿಟಿ ಜೀವನವನ್ನು ಬಹಳ ಸುಂದರವಾಗಿ ನಡೆಸುತ್ತಿದ್ದೇನೆ .ಸ್ನೇಹಿತರೊಂದಿಗೆ ಅವರ ಬಳಿ ಸಂತೋಷವಾದ ಜೀವನವನ್ನು ನಡೆಸುತ್ತಿದ್ದೇನೆ .ಜೀವನವು ಬಹಳ ಸುಂದರವಾಗಿ ಸ್ನೇಹಿತರೊಂದಿಗೆ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ನಡೆಸುತ್ತಿದ್ದೇನೆ.