ಸದಸ್ಯ:K Brinda Bheemaiah/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮೋನಿಯಂ ನೈಟ್ರೋ ಇಂಧನ ತೈಲ[ಬದಲಾಯಿಸಿ]

ಪರಿಚಯ[ಬದಲಾಯಿಸಿ]

ಅಮೋನಿಯಂ ನೈಟ್ರೋ ಇಂಧನ ತೈಲ ವ್ಯಾಪಕವಾಗಿ ಬಳಸಲಾಗುವ ಬೃಹತ್ ಕೈಗಾರಿಕಾ ಸ್ಫೋಟಕ

ಎ.ಎನ್.ಎಫ಼್.ಒ. ಕಲ್ಲಿದ್ದಲು ಗಣಿಗಾರಿಕೆ, ಕಲ್ಲು, ಲೋಹದ ಗಣಿಗಾರಿಕೆ ಮತ್ತು ನಾಗರಿಕ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಕೆಗೆ ಹೊಂದಿದೆ. ಇದು ಕಡಿಮೆ ಬೆಲೆ ಹಾಗು ಉಪಯೊಗಿಸಲು ಸುಲಭವಾಗಿದೆ, ಅ೦ದರೆ ನೀರಿನ ಪ್ರತಿರೋಧತೆ, ಆಮ್ಲಜನಕ ಸಮತೋಲನೆ, ಹೆಚ್ಚಿನ ಆಸ್ಫೋಟನ ವೇಗ, ಮತ್ತು ಸಣ್ಣ ವ್ಯಾಸವದಲ್ಲಿ ಪ್ರದರ್ಶನವನ್ನು ಹೊ೦ದಿದೆ. ಇದರಿ೦ದ ಎ.ಎನ್.ಎಫ಼್.ಒ. ತು೦ಬಾ ಅನುಕೂಲಕಾರಿಯಾಗಿದೆ.

ಉತ್ತರ ಅಮೆರಿಕಾದಲ್ಲಿ ಬಲಸುವ ಸ್ಫೋಟಕಗಳಲ್ಲಿ ಇದು ಅಂದಾಜು ೮೦% ನಷ್ಟಿದೆ.

ಪತ್ರಿಕಾ ಮತ್ತು ಇತರ ಮಾಧ್ಯಮದವರು ಎ.ಎನ್.ಎಫ಼್.ಒ. ಎನ್ನುವ ಪದವನ್ನು ಸಡಿಲವಾಗಿ ಇಐಡಿಯನ್ನು ರಸಗೊಬ್ಬರ ಬಾಂಬ್ಗಳ ಪ್ರಕರಣದಲ್ಲಿ ವಿವರಿಸಿದಾರೆ.

ಎ.ಎನ್.ಎಫ಼್.ಒ ಬಳಕೆ ೧೯೫೦ರಲ್ಲಿ ಹುಟ್ಟಿಕೊಂಡಿತು.


ರಸಾಯನಶಾಸ್ತ್ರ[ಬದಲಾಯಿಸಿ]

ಎ.ಎನ್.ಎಫ಼್.ಒ. ತು೦ಬಾ ಸಂದರ್ಭಗಳಲ್ಲಿ ಕ್ಯಾಪ್ ಗ್ರಹಿಸದ ಸ್ಪೊಟವನ್ನು ಹೊ೦ದುತ್ತದೆ. ಆದರಿ೦ದ ಇದನ್ನು ಬ್ಲಾಸ್ಟಿಂಗ್ ಏಜೆಂಟ್ ಎ೦ದು ವರ್ಗೀಕರಿಸಲಾಗಿದೆ. ಇದರ ಸ್ಪೊಟದಿ೦ದ ಹೆಚ್ಚಿನ ಹಾನಿ ಉ೦ಟಾಗುದ್ದಿಲ್ಲ. ಇದು ಡಿಫ್ಲಾಗ್ರೇಶನ್ ಬದಲಿಗೆ ಆಸ್ಫೋಟದ ಮುಲಕ ಸುಮಾರು ೩,೨೦೦ ಮೀ / ಮಧ್ಯಮ ವೇಗದಿಂದ 5 ಇನ್ ಸುತ್ತುವರಿದ ವ್ಯಾಸದ ತಾಪಮಾನದಲ್ಲಿ ಚದರಿಸುತ್ತದೆ. ಇದು ಒಂದು ತೃತೀಯ ಸ್ಫೋಟಕ ಆಗಿದ್ದು, ವಿಶಿಷ್ಟ ಇಂಧನ ಮತ್ತು ಉತ್ಕರ್ಷಣಕಾರಿ ಹಂತಗಳನ್ನು ಒಳಗೊಂಡಿದೆ ಮತ್ತು ಸಮರ್ಥ ಆಸ್ಫೋಟಕ್ಕೆ ಬಂಧನದ ಅಗತ್ಯವಿದೆ.

ಇದು ಕ್ಯಾಪ್ ಗ್ರಹಿಸದ ಕಾರಣ, ಇದಕ್ಕೆ ಸಾಮಾನ್ಯವಾಗಿ ಒಂದು ಪ್ರೈಮರ್ ಅಗತ್ಯವಿದೆ, ಅಥವ ಬೂಸ್ಟರ್ ಎಂದು ಕರೆಯುತ್ತಾರೆ. (ಉದಾ., ಒಂದು ಅಥವಾ ಎರಡು ಡೈನಾಮೈಟ್ ತುಂಡುಗಳು) ಆಸ್ಫೋಟನವನ್ನು ತರಂಗ ರೈಲು ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು.

ರಸಾಯನಶಾಸ್ತ್ರದಲ್ಲಿ ಎ.ಎನ್.ಎಫ಼್.ಒ. ಆಸ್ಫೋಟನವು ಒಂದು ದೀರ್ಘ ಸರಪಳಿ ಆಲ್ಕೆನ್ ಜೊತೆ ಅಮೋನಿಯಂ ನೈಟ್ರೇಟ್ ಪ್ರತಿಕ್ರಿಯೆಯಾಗಿದೆ. (CnH2n +2). ಒಂದು ಆದರ್ಶ ಸ್ಟಾಯಿಕಿಯೊಕೆಮಿಸ್ಟ್ರಿಯ ಸಮತೋಲಿತ ಪ್ರತಿಕ್ರಿಯೆಯಲ್ಲಿ, ಎ.ಎನ್.ಎಫ಼್.ಒ. ಷೆಕಡ ೯೪.೩%AN ಮತ್ತು ೫.೭%FO ತೂಕ ಹೊಂದಿದೆ. ಸಾಮಾನ್ಯವಾಗಿ ೨ ಯು.ಎಸ್. ಕ್ವರ್ಟ್ಸ್ ಪ್ರತಿ ೫೦ ಪೌಂಡ್ ಅಮೋನಿಯಂ ನೈಟ್ರೇಟ್ ಶಿಫಾರಸು ಮಾಡುತಾರೆ. ಪ್ರಾಯೋಗಿಕವಾಗಿ ಇಂಧನ ತೈಲವನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ, ಯಾಕೆ ಅ೦ದರೆ ಕಡಿಮೆ ತೈಲವನ್ನು ಹಾಕಿದ್ದರೆ, ಕಡಿಮೆ ಸಾಧನೆಯ ಫಲಿತಾಂಶಗಳು ದೊರೆಯುತ್ತದೆ. ಅದೆ, ಹೆಚ್ಚು ತೈಲವನ್ನು ಹಾಕಿದ್ದರೆ, ನಂತರದ ಬ್ಲಾಸ್ಟ್ ಹೊಗೆ ಹೆಚ್ಚು ಕ೦ಡುಬರುತ್ತದೆ. ಯಾವಾಗ ಆಸ್ಫೋಟನವನ್ನು ಪರಿಸ್ಥಿತಿಗಳು ಸೂಕ್ತವಾಗುತ್ತದೆ, ಆವಾಗ ಅನಿಲಗಳು ಮಾತ್ರ ಉತ್ಪನ್ನಗಳಾಗುತ್ತವೆ. ಪ್ರಾಯೋಗಿಕವಾಗಿ, ಇಂತಹ ಪರಿಸ್ಥಿತಿಗಳನ್ನು ಸಾಧಿಸುವುದು ಅಸಾದ್ಯ, ಮತ್ತು ಸ್ಫೋಟ ಇಂತಹ ಮಧ್ಯಮ ಪ್ರಮಾಣದ ವಿಷಕಾರಿ ಅನಿಲಗಳನ್ನು ಉತ್ಪಾದಿಸುತ್ತದೆ. ಎ.ಎನ್.ಎಫ಼್.ಒ.ವನ್ನು ಡೀಸೆಲ್ ಇಂಧನ, ಸೀಮೆ ಎಣ್ಣೆ, ಕಲ್ಲಿದ್ದಲ ಧೂಳಿನ, ರೇಸಿಂಗ್ ಇಂಧನವಾಗಿಯು ಉಪಯೋಗಿಸಬಹುದು.


ಕೈಗಾರಿಕಾ ಬಳಕೆ[ಬದಲಾಯಿಸಿ]

ಅಮೋನಿಯಂ ನೈಟ್ರೇಟ್ ವ್ಯಾಪಕವಾಗಿ ಕೃಷಿ ಉದ್ಯಮದಲ್ಲಿ ಗೊಬ್ಬರವಾಗಿ ಬಳಸಲಾಗುತ್ತದೆ. ಅನೇಕ ದೇಶಗಳಲ್ಲಿ, ಇದರ ಖರೀದಿ ಮತ್ತು ಬಳಕೆ ಸೂಕ್ತ ಪರವಾನಗಿ ಇಲ್ಲದವರಿಗೆ ನಿರ್ಬಂಧಿಸಲಾಗುತ್ತದೆ. ಇದು ಬಾಂಬ್ಗಳನ್ನು ಉತ್ಪಾದನೆಯಲ್ಲಿ ಬಳಸಲಾಗುವ ಆಕರ್ಷಕ ಮತ್ತು ಸರಳ ಭಾಗವಾದ ಕಾರಣ ಈ ನಿರ್ಬಂಧವನ್ನು ವಿಶೇಷ.

ಗಣಿಗಾರಿಕೆ ಉದ್ಯಮದಲ್ಲಿ, ಪದ ಎ.ಎನ್.ಎಫ಼್.ಒ. ನಿರ್ದಿಷ್ಟವಾಗಿ ಘನ ಅಮೋನಿಯಂ ನೈಟ್ರೇಟ್ ಪ್ರಿಲ್ ಗಳು ಮತ್ತು ಬಿಸಿಮಾಡುವ ಎಣ್ಣೆ ಮಿಶ್ರಣವನ್ನು ವಿವರಿಸುತ್ತದೆ. ಈ ರೂಪದಲ್ಲಿ, ಇದು ೮೪೦kg/m3 ಬೃಹತ್ ಸಾಂದ್ರತೆ ಹೊಂದಿದೆ. ಸ್ಫೋಟಕಗಳಿಗೆ ಉಪಯೋಗಿಸುವ ಎಎನ್ ಪ್ರಿಲ್ ಗಳು ರಸಗೊಬ್ಬರ ಪ್ರಿಲ್ ಗಳಿ೦ದ ದೈಹಿಕವಾಗಿ ವಿವಿಧವಾಗಿವೆ; ಇದು ಸುಮಾರು ೨೦% ಗಾಳಿ ಹೊಂದಿರುತ್ತವೆ. ಎ.ಎನ್.ಎಫ಼್.ಒ.ದ ಈ ಆವೃತ್ತಿಗಳನ್ನು ಸಾಮಾನ್ಯವಾಗಿ ಸ್ಫೋಟಕ ದರ್ಜೆಯ, ಕಡಿಮೆ ಸಾಂದ್ರತೆಯ, ಅಥವಾ ಕೈಗಾರಿಕಾ ದರ್ಜೆಯ ಅಮೋನಿಯಂ ನೈಟ್ರೇಟ್ ಎ೦ದು ಕರೆಯಲಾಗುತ್ತದೆ. ಈ ಖಾಲಿ ಜಾಗಗಳು ಎ.ಎನ್.ಎಫ಼್.ಒ ಗುರುತಿಸುವಂತೆ ಅವಶ್ಯಕ: ಇದು "ಹಾಟ್ ಸ್ಪಾಟ್" ರಚಿಸುತ್ತದೆ. ನುಣ್ಣಗೆ ಪುಡಿ ಮಾಡಿರುವ ಅಲ್ಯೂಮಿನಿಯಂನನ್ನು ಸಂವೇದನೆ ಮತ್ತು ಶಕ್ತಿ ಎರಡೂ ಹೆಚ್ಚಿಸಲು ಎ.ಎನ್.ಎಫ಼್.ಒ.ಗೆ ಸೇರಿಸಬಹುದು; ಆದಾಗ್ಯೂ, ವೆಚ್ಚದ ಕಾರಣದಿಂದಾಗಿ ಹೊರಗೆ ಬಿದ್ದಿದೆ.


ಅನಾಹುತಗಳು[ಬದಲಾಯಿಸಿ]

ಅಮಿಶ್ರಿತ ಅಮೋನಿಯಂ ನೈಟ್ರೇಟ್ನನ್ನು ಸಿಡಿದು ಬೇರ್ಪಡಿಸಬಹುದು ಹಾಗು ಅನೇಕ ಕೈಗಾರಿಕಾ ವಿಪತ್ತುಗಳೀಗೆ ಕಾರಣವಾಗಿದೆ. ಸೀಮಿತ ನೀರಿನಲ್ಲಿ ಯುಟ್ರೋಫಿಕೇಷನ್ ಹಾಗು ನೆಲದ ಅಥವಾ ಮೇಲ್ಮೈ ನೀರಿನಲ್ಲಿ ನೈಟ್ರೇಟ್ / ಅನಿಲ ತೈಲ ಸೇರಿದರಿ೦ದ, ಪರಿಸರ ಅಪಾಯಗಳು ಕ೦ಡುಬರುತ್ತಿವೆ.