ಸದಸ್ಯ:K B Alakananda Patel

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು:- ಕೆ.ಬಿ.ಅಲಕಾನಂದ ಪಟೇಲ್

ಜನನ:- 31-07-1996

ಸ್ಥಳ :- ಕೆಳಗೂರು,ಕಳಸ ಹೋಬಳಿ,ಮೂಡಿಗೆರೆ ತಾಲ್ಲೂಕು,ಚಿಕ್ಕಮಗಳೂರು ಜಿಲ್ಲೆ.

ತಂದೆ :- ಕೆ.ಆರ್.ಭಾಸ್ಕರ್

ತಾಯಿ :- ವಿದ್ಯಾ ಭಾಸ್ಕರ್

ವಿದ್ಯಾಭ್ಯಾಸ:- ನಾನು ಪಿಯುಸಿ ವಿದ್ಯಾಭ್ಯಾಸವನ್ನು ಸಂತ ಆಗ್ಞೇಸ್ ಕಾಲೇಜಿನಲ್ಲಿ ಮುಗಿಸಿದೆ. ಪ್ರಸ್ತುತ ಸಂತ ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.

ನನ್ನ ಹವ್ಯಾಸಗಳು:- ಕಾದಂಬರಿ ಓದುವುದು,ನೃತ್ಯ ಮಾಡುವುದು

ನನ್ನ ಆದರ್ಶ ವ್ಯಕ್ತಿ :- ಡಾ.ಅಬ್ದುಲ್ ಕಲಾಂ