ವಿಷಯಕ್ಕೆ ಹೋಗು

ಸದಸ್ಯ:Joswin lasrado20

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
        ನನ್ನ ಹೆಸರು ಜೊಸ್ವಿನ್ ಲಸ್ರಾದೊ. ನಾನು ಮಂಗಳೂರಿನ ಪಡೀಲ್ ಎಂಬ ಊರಿನ ನಿವಾಸಿ. ನನ್ನ ತಂದೆಯ ಹೆಸರು ಕ್ಲೆಮಂಟ್ ಲಸ್ರಾದೊ, ತಾಯಿ ಫೆಲ್ಸಿ ಲಸ್ರಾದೊ. ನಾನು ನನ್ನ ಪ್ರಾಥಮಿಕ ಮತ್ತು ಮುಂದಿನ ಶಿಕ್ಷಣವನ್ನು ಸಂತ ಜೆರೋಸಾ ಶಾಲೆಯಲ್ಲಿ ಪಡೆದೆ. ಪಿ.ಯು. ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದಿದ್ದೇನೆ.ಈಗ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನನ್ನ ಪದವಿ ಶಿಕ್ಷಣ ಪಡೆಯುತ್ತಿದ್ದೇನೆ.
       ನನ್ನ ಹವ್ಯಾಸಗಳೆಂದರೆ ಲೇಖನಗಳನ್ನು ಬರೆಯುವುದು,ಪುಸ್ತಕಗಳನ್ನು ಓದುವುದು ,ಭಾಷಣ ಮಾಡುವುದು ಇತ್ಯಾದಿ.ನಾನು ವೈ.ಸಿ.ಎಸ್. ನಲ್ಲಿ ಕ್ರೀಯಾತ್ಮಕ ಸದಸ್ಯೆಯಾಗಿ,ಎರಡು ರಾಷ್ಟೀಯ ಶಿಬಿರಗಳಲ್ಲಿ ಭಾಗವಹಿಸಿದ್ದೆನೆ.