ಸದಸ್ಯ:Joshua vimal pais/ನನ್ನ ಪ್ರಯೋಗಪುಟ
ಗೋಚರ
ನನ್ನ ಹೆಸರು ಜೋಶ್ವ ವಿಮಲ್ ಪಾಯ್ಸ್. ನಾನು ಬಾಳೆಹೊನ್ನುರಿನಿಂದ ಬಂದಿದ್ದೇನೆ. ನನ್ನ ಹುಟ್ಟಿದ್ದು ೨೨ ಜೂನ್, ೧೯೯೮. ನನ್ನ ತಂದೆ ಹೆಸರು ವಿಕ್ಟರ್ ಪಾಯ್ಸ್. ಅವರು ಉದ್ಯಮಿಯಾಗಿದ್ದಾರೆ. ನನ್ನ ತಾಯಿಯ ಹೆಸರು ಮೇರಿ ಪಾಯ್ಸ್. ನನಗೆ ಒಬ್ಬನು ಅಣ್ಣ ಇದ್ದಾನೆ ಮತ್ತು ಒಬ್ಬಳು ತಂಗಿ ಇದ್ದಾಳೆ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬಾಳೆಹೊನ್ನೂರಿನ ನಿರ್ಮಲ ಕಾನ್ವೇಂಟಿನಲ್ಲಿ ಮುಗಿಸಿದೆ. ನಂತರ ನನ್ನ ಪದವಿ ಪೂರ್ವ ವ್ಯಾಯಸಂಗವನ್ನು ಶ್ರೀ ಬಿ.ಜಿ.ಎಸ್. ಕಾಲೇಜಿನಲ್ಲಿ ಮುಗಿಸಿದೆ.
ನನ್ನ ಹವ್ಯಾಸಗಳು ಕ್ರಿಕೆಟ್, ಫ಼ೂಟ್ ಬಾಲ್. ಹಾಕಿ ಆಡುವುದು ಇಥ್ಯದಿ. ಇಗ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ನನ್ನ ವ್ಯಾಸಂಗವನ್ನು ಮಾಡುತಿದ್ದೆನೆ.ನಾನು ಮುಂದೆ ಜೀವನದಲ್ಲಿ ಕ್ರೀಡಪಟು ಆಗಬೇಕೆಂದಿದ್ದೆನೆ.
ಧನ್ಯವದಗಳು
ಜೋಶ್ವ ಪಾಯ್ಸ್