ಸದಸ್ಯ:Josephnirmal/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಕ್ಷಿಪಣಿ ಯೋಜನೆಗಳು[ಬದಲಾಯಿಸಿ]

ಪ್ರಾಜೆಕ್ಟ್ ಡೆವಿಲ್[ಬದಲಾಯಿಸಿ]

ಈ ಯೋಜನೆ 1970 ಅಲ್ಲಿ ಪ್ರಾರಂಭವಾಯಿತು. ಇದು ದ್ರವರೂಪದ ಇಂಧನ ಚಾಲಿತ ಕ್ಷಿಪಣಿ. ಈ ಯೋಜನೆ ಪ್ರಾಜೆಕ್ಟ್ ವ್ಯಾಯಿಂಟ್ ಜೊತೆ ಪ್ರಾರಂಭವಾದ ಯೋಜನೆ. ಆದರೆ ಕಾರಣಾಂತರಗಳಿಂದ ಈ ಯೋಜನೆಯನ್ನು ನಿಲ್ಲಿಸಬೇಕಾಗಿ ಬಂತು. ಈ ಯೋಜನೆ ಪುನಃ ಪೃಥ್ವಿ ಎಂಬ ಹೆಸರಿನಲ್ಲಿ ಪಾರಂಭವಾಯಿತು. ಪ್ರಾಜೆಕ್ಟ್ ವ್ಯಾಲಿಯಂಟ್.

1970 ರಲ್ಲಿ ಪ್ರಾಜೆಕ್ಟ್ ಡೆವಿಲ್ ಜೊತೆ ಪ್ರಾರಂಭವಾದ ಯೋಜನೆ ಇದರ ಜೊತೆಯಲ್ಲೆ ಕಾರಣಾಂತರಗಳಿಂದ 19809 ರಲ್ಲಿ ರದ್ದುಗೊಳಿಸಲಾಗಿತ್ತು. ಪ್ರಾಜೆಕ್ಟ್ ವ್ಯಾಲಿಯಂಟ್ ಯೋಜನೆಯ ಮುಖ್ಯ ಉದ್ದೇಶ ಎ.ಸಿ.ಟಿ.ಎಮ್ ರ ಉತ್ಪಾದನೆಯಾಗಿತ್ತು.

ಎ.ಜಿ.ಎಮ್.ಡಿ.ಪಿ[ಬದಲಾಯಿಸಿ]

ಇಂಟಿಗ್ರೇಟೆಡ್ ಗೈಡೆಡ್. ಮಿಸೈಲ್ ಡೆವೆಲಪ್‍ಮೆಂಟ್ ಪ್ರೋಗ್ರಾಮ್ Iಟಿಣegಡಿಚಿಣeಜ ಉuiಜeಜ ಒissಚಿಟ ಆeveಟoಠಿmeಟಿಣ Pಡಿogಡಿಚಿm

ಈ ಯೋಜನೆ ಭಾರತೀಯ ರಕ್ಷಣಾದಳದ ಮಹತ್ತರವಾದ ಯೋಜನೆಯಾಗಿತ್ತು. ಇದರ ಮುಖ್ಯ ಉದ್ದೇಶ ಅತ್ಯಂತ ಶಕ್ತಿಶಾಲಿಯಾದ ಕ್ಷಿಪಣಿಗಳ ಮೇಲೆ ಸಂಶೋಧನೆ ಹಾಗೂ ಅಭಿವೃದ್ಧಿಯಾಗಿತ್ತು. ಈ ಯೋಜನೆಯ ಡಿ.ಆರ್.ಡಿ.ಓ (ಆ.ಖ.ಆ.ಔ) ಆeಜಿeಟಿse ಖeseಚಿಡಿಛಿh ಚಿಟಿಜ ಜeveಟoಠಿmeಟಿಣ oಡಿgಚಿಟಿisಚಿಣioಟಿ ಹಾಗೂ Iಉಖಔ Iಟಿಜiಚಿಟಿ ಉovಣ. ಖeseಚಿಡಿಛಿh ಔಡಿgಚಿಟಿisಚಿಣioಟಿ

ಐ.ಜಿ.ಎಮ್.ಡಿ.ಪಿ[ಬದಲಾಯಿಸಿ]

ಇಂಟಿಗ್ರೇಟೆಡ್ ಗೈಡೆಡ್. ಮಿಸೈಲ್ ಡೆವೆಲಪ್‍ಮೆಂಟ್ ಪ್ರೋಗ್ರಾಮ್ ಈ ಯೋಜನೆ ಭಾರತೀಯ ರಕ್ಷಣಾದಳದ ಮಹತ್ತರವಾದ ಯೋಜನೆಯಾಗಿತ್ತು. ಇದರ ಮುಖ್ಯ ಉದ್ದೇಶ ಅತ್ಯಂತ ಶಕ್ತಿಶಾಲಿಯಾದ ಕ್ಷಿಪಣಿಗಳ ಮೇಲೆ ಸಂಶೋಧನೆ ಹಾಗೂ ತಾಲವಾರಿ ಅಭಿವೃದ್ಧಿಯಾಗಿತ್ತು. ಈ ಯೋಜನೆಯ ಎ.ಆರ್.ಡಿ.ಓ (ಡಿಫೆಕ್ಸ್ ರಿಸರ್ಚ್ ಅಂಡ್ ಡೆವೆಲಪ್‍ಮೆಂಟ್ ಆರ್ಗನೈಸೇಶನ್ ಹಾಗೂ I.ಉ.ಖ.ಔ, ಐ.ಜಿ.ಆರ್.ಓ ಇಂಡಿಯನ್ ಗೌರ್ಮೆಂಟ್ ರಿಸರ್ಚ್ ಅರ್ಗನೈಸೇಶನ್ ಹಂಚಿಕೆಗೊಂಡಿತ್ತು

ಟೆಂಪ್ಲೇಟು:Wpcu

ಆಕಾಶ್[ಬದಲಾಯಿಸಿ]

ಇದು ಮಧ್ಯಮ ಕ್ರಮಾಂಕದ ಭೂ ಆಕಾಶ ಕ್ಷಿಪಣಿ ಇದರ ಉತ್ಪಾದನೆಯನ್ನು ಆಖಆಔ ಹಾಗೂ ಃಇಐ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ತ್ರಿಶೂಲ್[ಬದಲಾಯಿಸಿ]

ಈ ಕ್ಷಿಪಣಿಯನ್ನು I ಉ ಒ ಆ P ಯ ಭಾಗವಾಗಿ ಉತ್ಪಾದಿಸಲಾಯಿತು. ಇದು ಅಲ್ಪಕ್ರಮಾಂಕದ ಕ್ಷಿಪಣಿ ಇದರ ಗರಿಷ್ಠ ಗುರಿ ತಲುಪುವ ಶಕ್ತಿ 9 ಕಿಮಿ ಇದು ಅಲ್ಪ ದೂರದಲ್ಲಿ ಇರುವ ಶತ್ರು ನೌಕೆಗಳನ್ನು ನಾಶಮಾಡಲು ಸೃಷ್ಠಿಸಲಾಗಿದೆ. ನಾಗ್ ಈ ಕ್ಷಿಪಣಿ ಆಖಆಔ ದ ಯೋಜನೆಯಾದ I ಉ ಒ ಆ P ಯ ಭಾಗವಾಗಿ ಸೃಷ್ಠಿಸಲಾಗಿತ್ತು. ಇದು ಮೂರನೇ ಪೀಳಿಗೆಯ ಫಯರ್‍ಯಿಂದ ಫೂರ್‍ಗೇಟ್ ಅಥವಾ ಫೂರ್ಗೆಟ್ ಂಟಿಣi ಣಚಿಟಿಞ ಒissiಟe ಆಗಿತ್ತು. ಈ ಕ್ಷಿಪಣಿಯ ತಯಾರಿಕೆಗೆ ಬರೊಬ್ಬರಿ 3 ಬಿಲಿಯನ್ (ಃiಟಟioಟಿ) ಗಳು ವೆಚ್ಚ ತಗುಲಿತ್ತು.

ಪೃಥ್ವಿ[ಬದಲಾಯಿಸಿ]

ಹಂತ ವ್ಯಾಪ್ತಿ ತೂಕ ಥೈಫೇ
ಪೃಥ್ವಿ I 1 150ಕಿಮಿ 1000 ಕೆಜಿ ಸೇನೆ
ಪೃಥ್ವಿII 2 250 -350ಕಿಮಿ 500-1000 ಕೆಜಿ ವಾಯುಪಡೆ
ಪೃಥ್ವಿ III 3 600ಕಿಮಿ 250-100 ಕೆಜಿ ಸೇನೆ ವಾಯುಪಡೆ ನೌಕಾಪಡೆ