ಸದಸ್ಯ:Jesvita lobo/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search
ಮೂತ್ರಪಿಂಡ

ಮೂತ್ರಪಿಂಡ ವೈಫಲ್ಯತೆ ಅಥವಾ ಕೊನೆಯ ಹಂತದ ಮೂತ್ರ ಪಿಂಡದ ತೊಂದರೆಯು ಮೂತ್ರಪಿಂಡವು ಕಾರ್ಯ ನಿರ್ವಹಿಸದೇ ಇರುವುದು. ಇದನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳು ತೀವ್ರ ಮೂತ್ರಪಿಂಡದ ವೈಫಲ್ಯ ಮತ್ತು ದೀರ್ಘ ಮೂತ್ರಪಿಂಡದ ವೃಫಲ್ಯ. ಈ ರೋಗದ ಲಕ್ಷಣ ಕಾಲಿನ ಊತ, ವಾಂತಿ, ಬೆನ್ನು ನೋವು, ಹೊಟ್ಟೆ ನೋವು ಮತ್ತು ಹಸಿವು ಇಲ್ಲದಿರುವುದು. ಈ ತೊಂದರೆಯು ಬರುವುದಕ್ಕೆ ಕಾರಣಗಲು ಮದುಮೇಹ, ರಕ್ತದೊತ್ತಡ ಮತ್ತು ಮೂತ್ರ ಪಿಂಡದ ಸೋಂಕುಗಳು ಹಾಗೂ ಮೂತ್ರ ಪಿಂಡದ ಕಲ್ಲುಗಳು.

ರೋಗ ನಿರ್ಣಯ[ಬದಲಾಯಿಸಿ]

 • ಮೂತ್ರ ಪಿಂಡದ ಕ್ಷಕಿರಣ ಪರೀಕ್ಷೆ
 • ಮೂತ್ರದ ಪರೀಕ್ಷೆ
 • ರಕ್ತ ಪರೀಕ್ಷೆ[೧]

ಚಿಕಿತ್ಸೆ[ಬದಲಾಯಿಸಿ]

 • ಡಯಾಲಿಸಿಸ್
 • ಮೂತ್ರಪಿಂಡ ಕಸಿ

ತಡೆಗಟ್ಟುವಿಕೆ[ಬದಲಾಯಿಸಿ]

 • ಆರೋಗ್ಯಕರ ಆಹಾರ ಸೇವನೆ
 • ನಿಯಮಿತವಾಗಿ ನೀರು ಕುಡಿಯುವುದು
 • ದಿನಾಲು ವ್ಯಾಯಾಮ ಮಾಡುವುದು
 • ಮದ್ಯಪಾನ ಸೇವನೆ ಮಿತಿಗೊಳೀಸುವುದು
 • ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ

ಉಲ್ಲೇಖಗಳು[ಬದಲಾಯಿಸಿ]

 1. https://kannada.boldsky.com/health/wellness/2017/kidney-failure-symptoms-causes-prevention/articlecontent-pf61933-014273.html