ಸದಸ್ಯ:Jeevitha Salian
ನನ್ನ ಹೆಸರು ಜೀವಿತಾ ನಾನು ಹುಟ್ಟಿದ ಊರು ಅಡ್ಯಾರ್ ಪದವು , ನನ್ನ ತಂದೆಯ ಹೆಸರು ಮುರಹರಿ ಮತ್ತು ತಾಯಿಯ ಹೆಸರು ಪುಷ್ಪ ನಾನು 1 ರಿಂದ 7 ನೇ ತರಗತಿಯವರೆಗೆ ಸೈ0ಟ್ ಲಿಗೋರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತೆನು .ನಾನು ಶಾಲೆಯಲ್ಲಿ ನನ್ನ ಸ್ನೇಹಿತರೊಂದಿಗೆ ಆಟಗಳ್ಳನು ಅಡಿದೇನು . ನಮ್ಮ ಶಾಲೆಯಲ್ಲಿ ತುಂಬಾ ಚಟುವಟಿಕೆಗಳು ಪ್ರತಿಭಾ ಕಾರಂಜಿಯಲ್ಲಿ ನನ್ನ ಸಹಪಾಠಿಗಳೊಂದಿಗೆ ತುಂಬಾ ದಿವಸ ಚೆನ್ನಾಗಿ ಕಲಿತೆನು , ಅನಂತರ 8 ರಿಂದ 10 ನೇ ತರಗತಿಯವರೆಗೆ ಪ್ರೈಮರಿ ಶಾಲೆಯ ಪಕ್ಕದಲ್ಲಿ ರಾಜೇಶ್ವರ್ ಹೈಸ್ಕೂಲ್ ಪ್ರೌಢ ಶಾಲೆಯಲ್ಲಿ ಕಲಿತೆನು . ಹೈಸ್ಕೂಲ್ ನಲ್ಲಿ ತನ್ನ ಸ್ನೇಹಿತರೊಂದಿಗೆ ಮೈಸೂರ್ , ಪಿಲಿಕುಳ ಹಲವಾರು ಕಡೆಗಳಲ್ಲಿ ಪ್ರವಾಸಕ್ಕೆ ಹೋದೆವು . ಅಲ್ಲಿ ಟೀಚರ್ ನವರೊಂದಿಗೆ ತುಂಬಾ ಚೆನ್ನಾಗಿ ಆಟವಾಡುತಿದ್ದೆವು . ಅನಂತರ ನನ್ನ ಚಿಕ್ಕಮ್ಮನ ಮಗಳ ಜೊತೆ ಕುಂಟೆ ಬಿಲ್ಲೆ , ಕಣ್ಣಾಮುಚ್ಚಾಲೆ ಮುಂತಾದ ಆಟಗಳ್ಳನು ಆಟವಾಡುತಿದ್ದೆವು . ನನಗೆ ಒಬ್ಬ ಅಣ್ಣ ಇದ್ದಾನೆ ಅಣ್ಣನ ಹೆಸರು ರಂಜಿತ್ , ನಾವಿಬ್ಬರು ದೀನಾಲೂ ಮನೆಯಲ್ಲಿ ಗಲಾಟೆ ಮಾಡುತೇನೆ. ನನಗೆ ನನ್ನ ಅಣ್ಣ ಏನಾದರೂ ಗೊತ್ತಿಲ್ಲದನ್ನು ಹೇಳಿಕೊಡುತಾನೆ. ಮತ್ತು ನಾನು ನನ್ನ ಅಪ್ಪ ಅಮ್ಮನವರು ಹೇಳಿದ ಕೆಲಸವನ್ನು ಮಾಡುತೇನೆ . ಅಪ್ಪ ಅಮ್ಮನಿಗೆ ತುಂಬಾ ಸಹಾಯ ಮಾಡುತೇನೆ ಮತ್ತೆ ನಾನು ನಮ್ಮ ಫ್ಯಾಮಿಲಿ ಜೊತೆ ಏಪ್ರಿಲ್ ಮೇ ರಜೆಯಲ್ಲಿ ಮುರುಡೇಶ್ವರ, ಶೃಂಗೇರಿ , ಕೊಲ್ಲೂರು , ಮುಂತಾದ ಕಡೆಗೆ ತಿರುಗಾಡಲು ಪ್ರವಾಸಕ್ಕೆ ಹೋಗಿದ್ದೆವು . ಅಲ್ಲಿ ತುಂಬಾ ಚೆನ್ನಾಗಿ ಜಾಲಿ ಮಾಡಿದೆವು . ನಾನು ಬಾಲ್ಯದಲ್ಲಿ ನನ್ನ ಅಜ್ಜಿಯ ಮನೆಗೆ ಹೋಗುತೇನೆ . ಅಂದರೆ ನನ್ನ ತಾಯಿಯ ಅಮ್ಮನ ಮನೆ ಎಕ್ಕಾರು ನನಗೆ ರಜೆ ಸಿಕ್ಕಿದರೆ ನಾನು ಅಜ್ಜಿಯ ಮನೆಗೆ ಹೋಗುತೇನೆ . ಅಲ್ಲಿ ನನ್ನ ಅಣ್ಣಂದಿರು , ಅಕ್ಕನವರು ಮತ್ತು ತಮ್ಮ ತಂಗಿಯರ ಜೊತೆ ತುಂಬಾ ಚೆನ್ನಾಗಿ ಆಟಗಳ್ಳನು ಆಡುತಿದ್ದೆವು . ಮತ್ತೆ ನಾವೆಲ್ಲರೂ ನಮ್ಮ ಅಜ್ಜಿಯ ಜೊತೆ ತೋಟಕ್ಕೆ ಹೋಗುತಿದೆವು. ಅಲ್ಲಿ ನೀರಿನಲ್ಲಿ ಆಟವಾಡುತಿದೆನು . ನಾನು ಪಿ ಯು ಸಿ ಯನ್ನು ಪದುವ ಪಿ ಯು ಕಾಲೇಜ್ ನಲ್ಲಿ ಮಾಡಿದೆನು . ಅಲ್ಲಿ ಟ್ಯಾಲೆಂಟ್ಸ್ ಡೇಯ ದಿವಸ ನಾವೆಲ್ಲರೂ ಬೆಂದೂರು ಶಾಲೆಗೆ ಹೋಗಿದ್ದೆವು. ಅಲ್ಲಿ ಸಾಂಕೃತಿಕ ಕಾರ್ಯಕ್ರಮಗಳು ನಡೆದವು. ಅಂತರ ದ್ವಿತೀಯ ಪಿ ಯು ಸಿ ಯ ಪರೀಕ್ಷೆಯಲ್ಲಿ ತುಂಬಾ ಚೆನ್ನಾಗಿ ಕಲಿತು ಒಳ್ಳೆಯ ಫಲಿತಾಂಶ ವನ್ನು ತಂದೆನು . ಈಗ ನಾನು ಡಿಗ್ರಿಯನ್ನು ಪದುವ ಕಾಲೇಜ್ ನಲ್ಲಿ ಕಲಿಯುತಿದ್ದೇನೆ.