ವಿಷಯಕ್ಕೆ ಹೋಗು

ಸದಸ್ಯ:Jawadhussain773/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಜವಾದ್ ಹುಸ್ಸೈನ್ ನಾನು ಸಂತ ಅಲೋಶಿಯಸ್ ಕಾಲೇಜ್ ನಲ್ಲಿ ಪ್ರಥಮ ಬಿ ಕಾಮ್ ಓದುತ್ತಿದ್ದೇನೆ.ನಾನು ಮಂಗಳದೇವಿಯಲ್ಲಿ ವಾಸಿಸುತ್ತಿದ್ದೇನೆ. ನಾನು ನನ್ನ ಪಿ ಯು ಸಿ ಯನ್ನು ಅಲೋಶಿಯಸ್ ಕಾಲೇಜ್ ಮಾಡಿದ್ದೇನೆ ಇದರಲ್ಲಿ ನಾನು ೮೫% ಅಂಕ ವನ್ನು ಪಡೆದಿದ್ದೇನೆ.ನನ್ನ ಹೈಸ್ಕೋಲನ್ನು ರೊಸರಿಯೋ ಶಾಲೆಯಲ್ಲಿ ಮಾಡಿದ್ದೇನೆ. ನಾನು ಒಬ್ಬ ಉತ್ತಮ ಕ್ರಿಕೇಟ್ ಆಟಗಾರ.