ಸದಸ್ಯ:Janathenews

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಸ್ಟಲ್ ಹಟ್.ಕಾಂ - ಕರ್ನಾಟಕದ ನಂ.1 ಉದ್ಯೋಗ ವೆಬ್ ಸೈಟ್

ಕರಾವಳಿ ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭಿಸಿದ ಬ್ಲಾಗ್, ಈಗ ಕರ್ನಾಟಕದಾದ್ಯಂತ ಉದ್ಯೋಗ ಅರಸುವ ಎಲ್ಲರ ಮೊದಲ ಆಯ್ಕೆಯ ವೆಬ್ ತಾಣ ಎಂಬ ಹೆಗ್ಗಳಿಕೆಯೊಂದಿಗೆ "ಕೋಸ್ಟಲ್ ಹಟ್.ಕಾಂ" ತಾಣ ಕನ್ನಡಿಗರ ಮನ-ಮನೆ ಮಾತಾಗುತ್ತಿದೆ.

ಕೋಸ್ಟಲ್ ಹಟ್.ಕಾಂ
ವೆಬ್ ಸೈಟ್: www.coastalhut.com
ಪ್ರಾರಂಭ: 2012
ಮಾಧ್ಯಮ: ಇಂಗ್ಲಿಷ್ ಮತ್ತು ಕನ್ನಡ
ಕಛೇರಿ: ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ & ಡೆವಲಪ್ಮೆಂಟ್ ಸೆಂಟರ್

568/13, ಪ್ರಥಮ ಮಹಡಿ, ಸೂರ್ಯಪ್ರಭಾ

ಮುಖ್ಯರಸ್ತೆ, ಪುತ್ತೂರು, ದ.ಕ -574201

ದೂರವಾಣಿ: 08251 233223

ತಾಂತ್ರಿಕ ನಿರ್ವಹಣೆ: ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ & ಡೆವಲಪ್ಮೆಂಟ್ ಸೆಂಟರ್


ಕರ್ನಾಟಕದ ಉದ್ಯೋಗಾಕಾಂಕ್ಷಿಗಳ ನಂ.1 ಉದ್ಯೋಗ ವೆಬ್ ಸೈಟ್ "ಕೋಸ್ಟಲ್ ಹಟ್.ಕಾಂ" ದಿನೇ ದಿನೇ ಕರ್ನಾಟಕದ ಮೂಲೆಮೂಲೆಗಳಿಗೂ ತಲುಪುತ್ತಿದೆ. ಉದ್ಯೋಗ ಪಡೆಯುವಲ್ಲಿ ಗೊಂದಲಗಳನ್ನು ಅನುಭವಿಸುತ್ತಿರುವ ವಿವಿಧ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರ ಯಾ ಸಲಹೆಗಳನ್ನು ಒದಗಿಸುತ್ತಾ ಬಂದಿರುವ ಏಕೈಕ ವೆಬ್ ತಾಣ ಇದು.


ಬಹುತೇಕ ಎಲ್ಲಾ ಉದ್ಯೋಗಗಳ ಸವಿವರಗಳನ್ನು ಪ್ರಕಟಿಸಿ ಅದರೊಂದಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರತಿ ಹಾಗೂ ಅರ್ಜಿಯ ಕೊಂಡಿಯನ್ನು ಸುಲಭವಾಗಿ ಸಿಗುವಂತೆ ಮಾಡುವಲ್ಲಿ 'ಕೋಸ್ಟಲ್ ಹಟ್.ಕಾಂ' ಎಂಬ ಅಂತರ್ಜಾಲದ ಪಾತ್ರ ಮಹತ್ವದ್ದು. ಇದೇ ಕಾರಣಕ್ಕೆ ಕೆಲವು ಸರ್ಕಾರೀ ಕಚೇರಿಗಳೂ ತಮ್ಮಲ್ಲಿರುವ ನೇಮಕಾತಿ ಪ್ರಕಿಯೆಗಳಿಗೆ ಇದೇ ವೆಬ್ ತಾಣದಲ್ಲಿ ಪ್ರಚುರಪಡಿಸುವಂತೆಯೂ ಕೋರಿಕೊಂಡಿರುವುದು, ಇದರ ಹಿಂದಿನ ಯಶಸ್ಸನ್ನು ಎತ್ತಿ ಹಿಡಿಯುತ್ತದೆ.


ವಿವಿಧ ವಿದ್ಯಾಭ್ಯಾಸದ ಅರ್ಹತೆಯ ಉದ್ಯೋಗಗಳ ಮಾಹಿತಿಯು ಪ್ರತ್ಯೇಕ ಅಂಕಣಗಳಲ್ಲಿ 'ಕೋಸ್ಟಲ್ ಹಟ್.ಕಾಂ' ವೆಬ್ ತಾಣದಲ್ಲಿ ಪ್ರಕಟಗೊಳ್ಳುವುದರಿಂದ, ಸುಲಭವಾಗಿ ಮಾಹಿತಿಯನ್ನು ಪಡೆಯುವುದರ ಜತೆಗೆ, ಓದುಗರ, ಸಹೃದಯರ ನಿರಂತರ ಪ್ರೋತ್ಸಾಹಕ್ಕೆ ಪಾತ್ರರಾಗಿದೆ.


'ಕೋಸ್ಟಲ್ ಹಟ್.ಕಾಂ' ವೆಬ್ ಸೈಟನ್ನು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿರುವ ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ & ಡೆವಲಪ್ಮೆಂಟ್ ಸೆಂಟರ್ ಸಂಸ್ಥೆಯು ತನ್ನದೇ ಸ್ವಂತ ವೆಚ್ಚದಲ್ಲಿ ಸಂಪೂರ್ಣ ನಿರ್ವಹಣೆಯನ್ನು ಮಾಡುತ್ತಿದ್ದು, ಮಾರುಕಟ್ಟೆ ಮತ್ತು ಜಾಹೀರಾತು ವಿಭಾಗಗಳನ್ನೂ ನಿರ್ವಹಿಸುತ್ತಿದೆ.