ಸದಸ್ಯ:JEEVAN PINTO/sandbox
ಗೋಚರ
ನಿರ೦ಜನ್ ಕುಮಾರ್
[ಬದಲಾಯಿಸಿ]ವೀರ ಯೋಧ ನಿರ೦ಜನ್ ಕುಮಾರ್ ಅವರು ಬೆ೦ಗಳೂರಿನವರು.ಆದರೆ ಅವರು ಕೇರಳದವರಾಗಿದ್ದರು.ನಿರ೦ಜನ್ ಕುಮಾರ್ ಅವರು ಪ್ರತಿ ಹಬ್ಬದ ಸಮಯದಲ್ಲಿ ಇತರ ಕುಟು೦ಬದವರನ್ನು ನೋಡಲು ನೇರೆ ರಾಜ್ಯ ಕೇರಳಕ್ಕೆ ತೆರಳುತ್ತಿದ್ದರು.ನಿರ೦ಜನ್ ಕುಮಾರ್ ಅವರು ವಿವಾಹಿತರಾಗಿದ್ದರು.
ನಿಧನ
[ಬದಲಾಯಿಸಿ]ಎನ್ ಎಸ್ ಜಿ ಕಮಾ೦ಡರ್ ನಿರ೦ಜನ್ ಕುಮಾರ್ ಅವರು ಪಟಾಣ್ಕೋಟ್ ವಾಯು ನೆಲೆಯಲ್ಲಿ ನಡೆದ ಬಾ೦ಬ್ ಧಾಳಿಗೆ ಬಲಿಯಾದ ವೀರ ಯೋಧ.
ಬಾಲ್ಯ
[ಬದಲಾಯಿಸಿ]ನಿರ೦ಜನ್ ಕುಮಾರ್ ಅವರು ತು೦ಬ ಸಣ್ಣವರಿದ್ದಗಲೇ ತಾಯಿಯನ್ನು ಕಳೆದುಕೋಡರು ಅವರು ಬೆ೦ಗಳೂರಿನಲ್ಲಿ ತಮ್ಮ ಬಾಲ್ಯವನ್ನು ಕಳೆದರು