ಸದಸ್ಯ:Hucheshpk/sandbox

ವಿಕಿಪೀಡಿಯ ಇಂದ
Jump to navigation Jump to search

ದಿನಾಂಕ ೧೨/೯/೨೦೧೪ ರಂದು ಸುಪ್ರೀಮ್ ಕೊರ್ಟ ಮುಖ್ಯ ನ್ಯಾಯಾಧೀಶರಾಗಿದ್ದ ಮಾನ್ಯಶ್ರೀ ಆರ್.ಎಮ್.ಲೋಧ ಅವರು ಅಂಗವಿಕಲ ನೌಕರರಿಗೆ ಪದೋನ್ನತಿಯಲ್ಲಿ ಮೀಸಲಾತಿ ಕಲ್ಪಿಸಲು ಅಂಗವಿಕಲರ ಅಧಿನಿಯಮ ೧೯೯೫ ರಲ್ಲಿ ಇದೆ. ಅಧಿನಿಯಮ ಬಂದು ೧೯ ವರ್ಷ ಕಳೆದರೂ ಸರಿಯಾಗಿ ಅನುಷ್ಠಾನಗೊಳ್ಳದ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.