ಸದಸ್ಯ:Hitha.U2414421/ನನ್ನ ಪ್ರಯೋಗಪುಟ
.
ನನ್ನ ಹೆಸರು ಹಿತಾ.ಯು. ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ B.Com (ಫೈನಾನ್ಸ್ ಮತ್ತು ಇನ್ವೆಸ್ಟ್‌ಮೆಂಟ್) ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದೇನೆ. ನನ್ನ ಅಪ್ಪ ಉಮೇಶ್ ಅವರು ವಿಪ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ಅಮ್ಮ ಕವಿತಾ ಕೂಡಾ ಫಾರ್ಮಸುಟಿಕಲ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ಮನೆಯ ಏಕೈಕ ಮಗು
ನಾನು ನನ್ನ ಹತ್ತನೇ ತರಗತಿಯನ್ನು ಆರ್ವಿನ್ ವಿದ್ಯಾ ಮಂದಿರ ಶಾಲೆಯಲ್ಲಿ ಪೂರ್ಣಗೊಳಿಸಿ 95.04% ಅಂಕಗಳನ್ನು ಗಳಿಸಿದ್ದೇನೆ. ನಂತರ, ನನ್ನ ಪದವಿಪೂರ್ವ ಶಿಕ್ಷಣವನ್ನು ಕೆಎಲ್‌ಇ ಪ್ರಿ-ಯುನಿವರ್ಸಿಟಿ ಕಾಲೇಜಿನಲ್ಲಿ ಪೂರ್ಣಗೊಳಿಸಿ 94.67% ಅಂಕಗಳನ್ನು ಪಡೆದಿದ್ದೇನೆ.
ನನಗೆ ಓದು ಮತ್ತು ಹೊಸದನ್ನು ಕಲಿಯುವ ಆಸಕ್ತಿ ಇದೆ. ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು, ಸಂಗೀತ ಕೇಳುವುದು ಗಿಟಾರ್ ನುಡಿಸುವುದು ಮತ್ತು ನೃತ್ಯ ಮಾಡುವುದು ನನಗೆ ಇಷ್ಟ. ಭವಿಷ್ಯದಲ್ಲಿ ನಾನು ಹಣಕಾಸು ಕ್ಷೇತ್ರದಲ್ಲಿ ಉತ್ತಮ ಸ್ಥಾನಕ್ಕೇರಲು ಕನಸು ಕಾಣುತ್ತೇನೆ. ಜೊತೆಗೆ, ನಾನು ವಾದವಿವಾದ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಜಯಿಸಿದ್ದೇನೆ.
ನಾನು ಮಾಡುವ ಯಾವ ಕಾರ್ಯವಾಗಿರಲಿ, ಅದರಲ್ಲಿ ನನ್ನ ಶ್ರೇಷ್ಠತೆಯನ್ನು ತೋರಿಸಲು ಸದಾ ಪ್ರಯತ್ನಿಸುತ್ತೇನೆ