ಸದಸ್ಯ:Hamsini poornesh
ಗೋಚರ
ನನ್ನ ಹೆಸರು ಹಂಸಿನಿ ನನ್ನ ಊರು ಚಿಕ್ಕಮಂಗಳೊರು
ವಿದ್ಯಾಭ್ಯಾಸ: ನಾನು ನನ್ನ ಪ್ರಾಷಮಿಕ ಮತ್ತು ಶಿಕ್ಷಣವನ್ನು ಜ್ಯೋತಿರ್ ವಿಕಾಸ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮುಗಿಸಿದ್ದೇನೆ. ಪಿಯು ಮತ್ತು ಪ್ರಸ್ತುತ ಬಿ. ಕಾಂ.ನ್ನು ಸಂತ ಅಲೋಸಿಯಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ.
ಹವ್ಯಾಸ: ಪುಸ್ತಕ ಓದುವುದು, ನೃತ್ಯ ಸಂಗೀತ ಹಾಡುವುದು ನನ್ನ ಹವ್ಯಾಸವಾಗಿದೆ.
ಗುರಿ: ನಾನು ವಾಣಿಜ್ಯ ವಿಭಾಗದ ಶಿಕ್ಷಕಿಯಾಗಬೇಕೆಂದು ಇದ್ದೇನೆ.