ಸದಸ್ಯ:Habeeba.d/ನನ್ನ ಪ್ರಯೋಗಪುಟ
ಗೋಚರ
ನನ್ನ ಹೆಸರು ಹಬೀಬ. ನನ್ನ ತಾಯಿಯ ಹೆಸರು ದುಲೀಕ, ನನ್ನ ತಂದೆಯ ಹೆಸರು ನಸರುಲ್ಲ, ನನ್ನ ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು, ಕೃಷ್ಣಪುರದಲ್ಲಿ ಕಲಿತಿರುತ್ತೇನೆ, ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಬಿ.ಎ ಕಲಿಯುತ್ತಿದ್ದೇನೆ, ಪದವಿಯ ನಂತರ ಎಂ.ಬಿ.ಎ ಪದವಿ ಮಾಡಲು ಇಚ್ಚಿಸುತ್ತೇನೆ. ನನ್ನ ಮುಂದಿನ ಗುರಿ ಆಡಳಿತಾದಿಕಾರಿಯಾಗಲು ಬಯಸಿದ್ದೇನೆ.