ಸದಸ್ಯ:Gulladamane Bhavana
ಗೋಚರ
ನನ್ನ ಹೆಸರು ಭಾವನ ಜಿ.ಎಮ್, ನನ್ನ ತಂದೆಯ ಹೆಸರು ಮಂಜುನಾಥ್ ಜಿ.ಎಚ್, ತಾಯಿಯ ಹೆಸರು ಪವಿತ್ರ ಹೆಚ್.ಎಸ್, ಮೂಲತಃ ನಾನು ನರಸಿಂಹರಾಜಪುರದಲ್ಲಿ ಹುಟ್ಟಿ ಬೆಳೆದದ್ದು,ಪಿಯು ಶಿಕ್ಷಣವನ್ನು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ ಮುಗಿಸಿ ಮುಂದಿನ ವಿದ್ಯಾಭ್ಯಾಸವನ್ನು ಮಂಗಳೂರಿನ ಸಂತ ಅಲೋಶಿಯಸ್ನಲ್ಲಿ ಮಾಡುತ್ತಿದ್ದೇನೆ. ನನಗೆ ಕ್ರೀಡೆಯಲ್ಲಿ ಆಸಕ್ತಿ ಇದೆ.