ಸದಸ್ಯ:Gourishwarayya
ಗೋಚರ
॥ಗೌರಿವರ॥
ಗೌರೀಶ್ವರಯ್ಯ ಅವರು ಮೂಲತಃ ಯಾದಗಿರಿ ಜಿಲ್ಲೆಯ ಎಲ್ಹೇರಿ ಗ್ರಾಮದವರು. ಇವರ ಪ್ರಾಥಮಿಕ ಶಾಲಾಶಿಕ್ಷಣ ಇವರು ಹುಟ್ಟಿ ಬೆಳೆದ ಬಳಿಚಕ್ರ ಗ್ರಾಮದಲ್ಲಿ ಪೂರೈಸಿದ್ದಾರೆ. ಇವರ ತಂದೆಯವರು ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಪ್ರೌಢ ಶಿಕ್ಷಣ ವಿದ್ಯಾವರ್ಧಕ ಸೈದಾಪೂರ ಶಾಲೆಯಲ್ಲಿ ಮುಗಿಸಿದ್ದಾರೆ. ಕಾಲೇಜು ಗುರುಮಠಕಲ ಮತ್ತು ಯಾದಗಿರಿಯಲ್ಲಿ ಪೂರೈಸಿ ಉನ್ನತಶಿಕ್ಷಣ ಕುವೆಂಪು ಮುಕ್ತ ವಿಶ್ವವಿದ್ಯಾಲಯದಲ್ಲಿ ಪೂರೈಸಿ, ಶಿಕ್ಷಕರಾಗಿ ಕರ್ತವ್ಯ ನಿರ್ವಹಿದ್ದಾರೆ. ಪ್ರಸ್ತುತ ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.