ಸದಸ್ಯ:Ganya ganiga/sandbox2

ವಿಕಿಪೀಡಿಯ ಇಂದ
Jump to navigation Jump to search

ಇಂದಿರಾ ಹಾಲಂಬಿ ಇವರು ಒಬ್ಬ ಲೇಖಕಿ ಮತ್ತು ಪ್ರಕಾಶಕಿ.ಕೌಟುಂಬಿಕ ವಲಯ ಮತ್ತು ಗ್ರಾಮ್ಯ ಪರಿಸರ ಮತ್ತು ದಕ್ಷಿಣ ಕನ್ನಡದ ಭಾಷೆಗಳ ಮಿತಿಯೊಳಗ ೪೨ ಕೃತಿಗಳನ್ನು ರಚಿಸಿದ್ದಾರೆ.ಇಂದಿರಾ ಕರಂಬಳ್ಳಿ, ವನವಾಸಿನಿ ಹೆಸರುಗಳಲ್ಲಿ ಬರೆದ ಇವರ ಈಗಿನ ಕಾವ್ಯನಾಮ ಗಿರಿವಾಸಿನಿ.

ಜನನ[ಬದಲಾಯಿಸಿ]

ಇವರು ೧೫.೦೫.೧೯೩೪ರಲ್ಲಿ ಜನಿಸಿದರು. ಇವರು ಉಡುಪಿ ಜಿಲ್ಲೆಯ ಅತ್ರಾಡಿಯವರು.ತಂದೆ ಶ್ರೀನಿವಾಸ ಕಂಗಿನ್ನಾಯ, ತಾಯಿ ರಾಜಮ್ಮ.

ಜೀವನ[ಬದಲಾಯಿಸಿ]

ಇವರು ಎಸ್.ಎಸ್.ಎಲ್.ಸಿ.ನಂತರ ಹಿಂದಿ ವಿಶಾರದೆಯಾಗಿ,ಖಾಸಗಿಯಾಗಿ ತರಬೇತಿ ಪಡೆದು ಉಡುಪಿ, ಹೈಕಾಡಿ, ಮುಂತಾದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಒಟ್ಟು ೪೦ವರ್ಷಗಳು ದುಡಿದರು.ಇವರಿಗೆ ನಾಲ್ಕು ಮಕ್ಕಳು.ಮಗಳು ವಿದ್ಯಾ ಗಣೇಶ್ ಕೂಡ ಒಬ್ಬ ಕವಯತ್ರಿ.

ಮಕ್ಕಳ ಕೃತಿಗಳು[ಬದಲಾಯಿಸಿ]

  • ದೇವರ ದಾರಿ
  • ಪ್ರಾಣಿ ಪರ್ಯಾಯ
  • ಹೆಜ್ಜೆಯ ಗೆಜ್ಜೆ
  • ಬಿದ್ದರೂ ಎದ್ದ ಕಥೆ
  • ಜೊತೆಯಲ್ಲಿ ಇರುವವರು