ಸದಸ್ಯ:Ekanath kodolli/ನನ್ನ ಪ್ರಯೋಗಪುಟ
ಗೋಚರ
'ರಾವ ಗೋಪಾಲ್ದೇವ್,
ರಾವ್ ಗೋಪಾಲ್ದೇವ್, ರಾಜಾ ಗೋಪಾಳಲ್ ಸಿಂಗ ಯಾದವ (೧೮೨೯-೧೮೬೨)'ದಪ್ಪಗಿನ ಅಕ್ಷರ ಎಂದೂ ಕರೆಯಲ್ಪಡುವ, ರೇವಾರಿ, ಅಹಿವಾ೯ಲ್ನ್ ಲ್ಲ ಹತ್ತೊಂಬತ್ತನೇ ಶತಮಾನದ ಕ್ರಾಂತಿಕಾರಿ ನಾಯಕರಾಗಿದ್ದರು. [೨] ಅವರು ಪ್ರಸಿದ್ದ ಮಹಾರಾಜ ರಾವ ಶಹಬಾಜ ಸಿಂಗ ಅವರ ಆರನೇ ತಲೆಮಾರಿನ ವಂಶಸ್ಥರಾಗಿದ್ದರು ಮತ್ತು ರಾವ ತುಲಾ ಸಿಂಗ ಅವರ ಮೊದಲ ಸೋದರಸಂಬಂಧಿ. ೧೮೫೫ರಲ್ಲಿ ತನ್ನ ತಂದೆ ರಾಜಾ ರಾವ ನಾಥು ರಾವ ಅವರ ಮರಣದ ನಂತರ '೮೪೧ಹಳ್ಳಿಗಳ್ ವೈಯಕ್ತಿಕ ಜಾಗೀರ ಅವರನ್ನು ಆನುವಂಶೀಕವಾಗಿ ಪಡೆದರು. ಅವರ ಸೋದರಸಂಬಂಧೀ ಮಹಾರಾಜ ರಾವ ತುಲಾ ಸಿಂಗ (ರಾಜಕುಮಾರ ರಾಜ್ಯದ ರೆವಾರಿ ಅಹಿವಾ೯ಲ) ಅವರನ್ನು ರೇವಾರಿ ರಾಜ್ಯದ ಸಶಸ್ತ್ರ್ ಪಡೆಗಳ ಮುಖ್ಯಸ್ತ್ ಕಮಾಂಡರ ಮಾಡಿದರು.[೩]