ಸದಸ್ಯ:Dsouza Privan
ಗೋಚರ
ನನ್ನ ಹವ್ಯಸಗಳು
ನನ್ನ ಹೆಸರು ಪ್ರಿವನ್. ನಾನು ಪಾದುವ ಕಾಲೇಜಿನಲ್ಲಿ ಓದುತ್ತಿದ್ದೇನೆ. ಈಗ ನಾನು ನನ್ನ ಹವ್ಯಾಸ ಗಳನ್ನು ತಿಳಿಸುತ್ತಾನೆ.
ನನಗೆ ಆಟ ಆಡುವ ಕಲೆ ಇದೆ. ನನಗೆ ಫುಟ್ಬಾಲ್ ಎಂದರೆ ತುಂಬಾ ಇಷ್ಟ. ಅದು ನನಗೆ ಪಂಚ ಪ್ರಾಣ. ಅಷ್ಟೇ ಅಲ್ಲದೆ ನನಗೆ ಭಾಷಣ ಮಾಡುಹುದು ಬಹು ಇಷ್ಟ. ನನ್ನಲ್ಲಿ ಇನ್ನು ಹಲವಾರು ಗುಣ ಅಡಗಿದೆ.
ನಮ್ಮೆಲ್ಲರಲ್ಲಿ ಯಾವುದಾದರೂ ಒಂದು ಗುಣ ಎದ್ದೇ ಇರುತ್ತದೆ. ಅದನ್ನು ಹೊರಗೆ ಹಾಕುವ ಪ್ರಯತ್ನ ಮಾಡಬೇಕು.
ನಾನು ಇಲ್ಲಿ ಬಂದು ತುಂಬಾ ಒಳ್ಳೆಯದನ್ನೂ ಕಲಿತನು. ತುಂಬಾ ಒಳ್ಳೆಯ ಗೆಳೆಯ ರನ್ನು. ಕಂಡೆನು.