ಸದಸ್ಯ:Dharani RAJU

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ] ನನ್ನ ಹೆಸರು ಕುಮಾರಿ ಧರಣಿ.ಎಸ್.ನನ್ನ ತಂದೆಯ ಹೆಸರು ಸುಬ್ರಮಣ್ಯರಾಜು.ನನ್ನ ತಾಯಿಯ ಹೆಸರು ಅನಿತಾ.ಮತ್ತು ನನಗೆ ಅಣ್ಣನಿದ್ದಾನೆ ಅವರ ಹೆಸರು ಧನುಷ್.

ಜನನ[ಬದಲಾಯಿಸಿ] ನಾನು ೧೯೯೭,ಅಕ್ಟೋಬರ್ ೧೭ರಂದು ಬೆಂಗಳೂರಿನ ಜೆ.ಪಿ.ನಗರ ಬಡಾವಣೆಯಲ್ಲಿ ಜನಿಸಿದೆನು.

ಶಿಕ್ಷಣ[ಬದಲಾಯಿಸಿ] ನನ್ನ ವಿಧ್ಯಾಭ್ಯಾಸವು ರಾಯಲ್ ಶಾಲೆ ಜೆ.ಪಿ.ನಗರ ಬೆಂಗಳೂರು.ಇಲ್ಲಿ ನಾನು ನರ್ಸರಿಯಿಂದ ೧೦ನೇ ತರಗತಿಯನ್ನು ಮುಗಿಸಿದೆನು.ನಾನು ಶಾಲೆಯಲ್ಲಿ ಓದುವಾಗ ಪಾಠ ಹೇಳಿಕೊಟ್ಟ ಶಿಕ್ಷಕರು ಹಾಗು ಪ್ರಾಧ್ಯಾಪಕರೊಂದಿಗೆ ಮತ್ತು ನನ್ನ ಜೊತೆಗಾರರು,ಸಹಪಾಠಿಗಲೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದೆ.ನಾನು ನನ್ನ ಶಾಲೆಯಲ್ಲಿ ಥ್ರೋಬಾಲ್ ಆಟಗಾರನಾಗಿದ್ದು,ರಾಜ್ಯ ಮಟ್ಟದ ಕ್ರೀಡೆಯಲ್ಲಿ ನಮ್ಮ ಶಾಲೆಯನ್ನು ಪ್ರತಿನಿಧಿಸಿದ್ದೆ.ನಾನು ಪದವಿ ಪೂರ್ವ ಶಿಕ್ಷಣವನ್ನು ಜೈನ್ ಕಾಲೇಜು ಬೆಂಗಳೂರು ಪಿ.ಯು.ಸಿ ಯನ್ನು ಮುಗಿಸಿದೆನು.ಕಾಲೇಜಿನಲ್ಲಿ ನಾನು ಎಲ್ಲಾ ಹಿರಿಯ ಸಹಪಾಠಿಗಳೊಂದಿಗೆ ಮತ್ತು ಉಪಾಧ್ಯಾಯರೊಂದಿಗೆ ಒಳ್ಳೆಯ ಶಿಸ್ತು ಮತ್ತು ನಮ್ರತೆಯಿಂದ ನಾನು ನಡೆದುಕೊಂಡು ಒಳ್ಳೆಯವಿಧ್ಯಾರ್ಥಿಯಾಗಿ ನಡೆದುಕೊಂಡಿದ್ದೆ.ದ್ವಿತೀಯ ಪರೀಕ್ಷೆಯಲ್ಲಿ ಶೇಕಡ ೮೫% ಅಂಕಗಳನ್ನು ಗಳಿಸಿ ಪಾಸಾದೆನು,ನಂತರ ನಾನು ಮೊದಲನೇ ವರ್ಷದ ಬಿ.ಕಾಂ ಅನ್ನು ಪ್ರಸ್ತುತ ಕ್ರೈಸ್ಟ್ ಯೂನಿವರ್ಸಿಟಿ ಓದುತ್ತಿದ್ದೇನೆ.ಇಲ್ಲಿ ಎಲ್ಲಾ ರೀತಿ ಸಿಗುವ ಅನುಕೂಲಗಳನ್ನು ನಾನು ಸಡುಪಯೋಗಪಡಿಸಿಕೊಳ್ಳುತ್ತಿದ್ದೇನೆ.

ಆಸಕ್ತಿ[ಬದಲಾಯಿಸಿ] ನನ್ನ ಹವ್ಯಾಸಗಳು ಆಟ ಆಡುವುದು ಮತ್ತು ಟಿ.ವಿ ನೋಡುವುದು,ಮತ್ತು ಹಾಗೆಯೇ ಓದಿನಲ್ಲಿ ಕೂಡ ಪಾಲ್ಗೋಳುತ್ತಿದ್ದೇನೆ.ನಾನು ಮುಂದೆ ಒಳ್ಳೆಯ ಕಾಲೇಜಿನಲ್ಲಿ ಎಂ.ಬಿ.ಯೆವನ್ನು ಓದಿ,ಅದಾದನಂತರ ಒಳ್ಳೆಯ ಕೆಲಸಕ್ಕೆ ಸೇರಿ ಜೀವನವನ್ನು ಸಾಗಿಸಬೇಕು ಅಂದುಕೊಂಡಿದ್ದೇನೆ.

ಉಪಸಂಹಾರ[ಬದಲಾಯಿಸಿ] ವಿಕಿಪೀಡಿಯ ಒಂದು ಸ್ವತಂತ್ರ ವಿಶ್ವಕೋಶ.ನನಗೆ ಯಾವುದೇ ಭಾಷೆಯಲ್ಲಿ ಅಥವ ಪದಗಳಲ್ಲಿ ಓದುವಾಗ ಅಥವಾ ಬರೆಯುವಾಗ ಅನುಮಾನ ಅಥವ ಅರ್ಥವಾಗದ್ದಿದಾಗ ನಾನು ವಿಕಿಪೀಡಿಯವನ್ನು ಉಪಯೋಗಿಸಿಕೊಂಡು ಅದರ ಉಪಯೋಗ ಪಡೆಯುತ್ತೇನೆ.ಈ ವಿಕಿಪೀಡಿಯಾ ಬಲು ಉಪಯೋಗ ಹಾಗು ಉತ್ತಮ ಶಬ್ಧಕೋಶದಿಂದ ಕೂಡಿದ್ದು ಎಲ್ಲರಿಗೂ ಬಹು ಉಪಯೋಗ ಮತ್ತು ಉತ್ತಮ ವ್ಯಾಕರಣ ಹಾಗು ಅರ್ಥದಿಂದ ಕೂಡಿದ್ದು ಬಹಳ ಸುಲಭ.ಯಾವುದೇ ಭಾಷೆ ಮತ್ತು ಅಕ್ಷರಗಳನ್ನು ಕಲಿಯಬಹುದು.ವಿಕಿಪೀಡಿಯದ ಸಹಾಯದಿಂದ ನಾನು ನಮ್ಮ ಮನದಲ್ಲಿರುವ ವಿಷಯದ ಬಗೆಗಿನ ಮಾಹಿತಿ ಅಥವ ನನ್ನ ಅಭಿಪ್ರಾಯವನ್ನು ನನ್ನ ನಿಲುವಿನಲ್ಲಿ ಪ್ರಪಂಚವೆ ನೋಡುವಂತೆ ಮಾಡಬಹುದು.ಕನ್ನಡದಲ್ಲಿ ಮಾತ್ರವಲ್ಲದೆ ಬೇರೆಯ ಭಾಷೆಗಳಲ್ಲೂ ವಿಕಿಪೀಡಿಯ ಇರುವುದರಿಂದ ಕನ್ನಡ ಬಾರದವರಿಗು ತಮ್ಮ ತಮ್ಮ ಭಾಷೆಗಳಲ್ಲಿ ತಮ್ಮ ನಿಲುವುಗಳನ್ನು ಹೇಳಬಹುದು.ಪ್ರಪಂಚದಲ್ಲಿ ಅನೇಕ ಜನರು ವಿಕಿಪೀಡಿಯವನ್ನು ಉಪಯೋಗಿಸುತ್ತಾರೆ.