ಸದಸ್ಯ:Devadiga reethika/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ರೀತಿಕ ಎಸ್ ದೇವಡಿಗ ನನ್ನ ತಂದೆಯ ಹೆಸರು ಸುರೇಶ್ ಹಾಗೂ ನನ್ನ ತಾಯಿಯ ಹೆಸರು ಇಂದಿರಾ. ೮/೪/೧೯೯೮ರಂದು ಮಂಗಳೂರಿನಲ್ಲಿ ಹುಟ್ಟಿದೆ.ನಾನು ಪ್ರಸ್ತುತ ಸಂತ ಅಲೋಸಿಸ್ ಕಾಲೇಜಿನಲ್ಲಿ ಬಿಬಿಎಮ್ ಅನ್ನು ಓದುತ್ತಿದ್ದೇನೆ. ನನ್ನ ಹವ್ಯಾಸಗಳು ಇಂಗ್ಲಿಷ್ ಹಾಗೂ ಕನ್ನಡ ಕಾದಂಬರಿ ಕಥೆ ಪುಸ್ತಕಗಳನ್ನು ಓದುವುದು