ಸದಸ್ಯ:DIVYASHREE R.S

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪೂರ್ತಿ ಹೆಸರು ದಿವ್ಯಶ್ರೀ.ನನ್ನ ಗೆಳತಿಯರು ನನ್ನನ್ನು ಪ್ರೀತಿಯಿಂದ ದಿವ್ಯ ಎಂದು ಕರೆಯುತ್ತಾರೆ.ನಾನು ಮೊದಲನೆಯ ವರ್ಷ ಡಿಗ್ರಿಯಲ್ಲಿ ಮೀಡಿಯಾ ಅಧ್ಯಯನವನ್ನು ಓದುತ್ತಿದೇನೆ.

Aamir khan

ಜನನ ವಿವರಣೆ[ಬದಲಾಯಿಸಿ]

ನಾನು ರಾಜರ ನಗರ ಎಂದುಕೊಳ್ಳುವ ಮೈಸೂರಿನಲ್ಲಿ ಹುಟ್ಟಿದ್ದು ಆದರೆ ನಾನು ನನ್ನ ಪೂರ್ತಿ ಜೀವನವನ್ನು ಬೆಂಗಳೂರಿನ ಸುಂದರ ಮಹಾನಗರದಲ್ಲಿ  ಕಳೆದಿದ್ದೇನೆ.ಬೆಂಗಳೂರಿನ ಅನುಭವಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದುದ್ದು ಮತ್ತು ಇಲ್ಲಿರುವ ಜನರು ಒಳ್ಳೆಯವರು ಹಾಗು ಇಲ್ಲಿನ ವಾತಾವರಣೆ ನನಗೆ ಸಂತಸವನ್ನು ಕೊಡುತ್ತದೆ.ಆದುದರಿಂದ ನಾನು ಈ ಮಹಾನಗರವನ್ನು ನನ್ನ ಜೀವನದಲ್ಲಿ ಯಾವತ್ತೂ ಬಿಟ್ಟುಹೋಗುವುದಿಲ್ಲ.

ಆಸಕ್ತಿಗಳು[ಬದಲಾಯಿಸಿ]

ನಾನು ಚಲನಚಿತ್ರಗಳನ್ನು ನೋಡುವುದಕ್ಕೆ ಬಹಳ ಉತ್ಸಾಹದಿಂದ ಸಿನಿಮಾಗೆ ಸದಾ ಹೋಗುತ್ತೇನೆ.ಯಾಕೆಂದರೆ ಅದರ ಕಥೆಯನ್ನು ನೋಡುವ ಮಾಧ್ಯಮದಲ್ಲಿ ಅರ್ಥಮಾಡಿಕೊಳ್ಳುವುದಕ್ಕೆ ಸುಲಭ ಆಗುತ್ತದೆ.ನನ್ನ ಅಚ್ಚುಮೆಚ್ಚಿನ ನಟ-ನಟಿ  ಯಾರೆಂದರೆ ಆಮಿರ್ ಖಾನ್ ಮತ್ತು ದೀಪಿಕಾ ಪಡುಕೋಣೆ.

ಹವ್ಯಾಸ[ಬದಲಾಯಿಸಿ]

mysore palace

ನಾನು ಪುಸ್ತಕಗಳನ್ನೂ ಓದುತ್ತೆನೆ.ನನ್ನ ಮೆಚ್ಚಿನ ಲೇಖಕರು ಡ್ಯಾನ್ ಬ್ರೌನ್ ಮತ್ತು ಜಾನ್ ಗ್ರೀನ್.

ನಾನು ನೃತ್ಯವನ್ನು ಹಾಗು ಮಾಡುತ್ತೇನೆ.ಕಾಂಟೆಂಪೊರಾರಾಯ್ ಹಾಗು ಬಾಲಿವುಡ್ ನೃತ್ಯಗಳ್ಳನ್ನು ನಾನು ಯಾವಾಗಲೂ ಮಾಡುತ್ತೇನೆ.