ಸದಸ್ಯ:DAMINI.N REDDY

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
            ನನ್ನ ಜೀವನದ ಕಥೆ
ಲಂಡನ್ ಯುನೈಟೆಡ್ ಕಿಂಗ್‌ಡಮ್ ದೇಶದ ರಾಜಧಾನಿ ಮತ್ತು ಯುರೋಪಿಯನ್ ಒಕ್ಕೂಟದ ಅತ್ಯಂತ ದೊಡ್ಡ ನಗರ. ಈ ನಗರವು ವಿಶ್ವದ ಪ್ರಮುಖ ವ್ಯಾಪಾರ, ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ.
ಲಂಡನ್


ಶಿಕ್ಷಣ, ಮನರಂಜನೆ, ಹಣಕಾಸು, ಆರೋಗ್ಯ ರಕ್ಷಣೆ, ಮಾನವ ರಾಜಧಾನಿ, ನಾವೀನ್ಯತೆ, ಜಾರಿ ವ್ಯವಸ್ಥೆ, ಉತ್ಪಾದನೆ, ತಂತ್ರಜ್ಞಾನ, ಪ್ರವಾಸೋದ್ಯಮಕ್ಕೆ ಸಿಂಗಪುರ್ ಜಾಗತಿಕ ಕೇಂದ್ರವಾಗಿದೆ , ವ್ಯಾಪಾರ ಮತ್ತು ವಹಿವಾಟು
ಸಿಂಗಪೋರ್

ಕುಟುಂಬ

ತಿರುಮಲ ವೆಂಕಟೇಶ್ವರ ದೇವಸ್ಥಾನ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ಬಳಿ ತಿರುಮಲ ಬೆಟ್ಟದ ಪಟ್ಟಣದಲ್ಲಿ ಪ್ರಸಿದ್ಧ ವೈದಿಕ ದೇವಾಲಯ ಆಗಿದೆ . ಇದು ಹೈದರಾಬಾದ್ ನಿಂದ ಸುಮಾರು 600 ಕಿ.ಮೀ. ( 370 ಮೈಲಿ) , ಚೆನೈ ನಿಂದ 138 ಕಿ.ಮೀ. ( 86 ಮೈಲಿ) ಮತ್ತು ಬೆಂಗಳೂರಿನಿಂದ 291 ಕಿ.ಮೀ. ( 181 ಮೈಲು) ದೂರದಲ್ಲಿದೆ
ತಿರುಮಲ ವೆಂಕಟೇಶ್ವರ ದೇವಾಲಯ

ನನ್ನ ಹೆಸರು ದಾಮಿನಿ.ಎನ್ .ನನ್ನ ಜನಮ್ಮದಿನ ೧.ನವೆಂಬರ್ ೧೯೯೯.ಹುಟ್ಟು ಊರು ಬೆಂಗಳೂರು ಜಿಲ್ಲಾ, ಮಹಾದೇವಪುರ ತಾಲೊಕು,ದೂಡ್ಡನೆಕ್ಕುಂದಿ ಕರ್ನಾಟಕ.ನನ್ನ ತಂದೆಯ ಹೆಸರು ನೆಕ್ಕುಂದಿ ಗುರು ಮೂರ್ತಿ ನಾರಾಯಣ ಮೂರ್ತಿ ಮತ್ತು ತಾಯಿಯ ಹೆಸರು ಗುಣ ಪಾಪಯ್ಯ.ನನ್ನ ತಂದೆಯು ಒಬ್ಬ ವ್ಯಾಪಾರಿ ಮತ್ತು ತಾಯಿ ಗೃಹಿಣಿ.ನನಗೆ ಒಬ್ಬ ಮುದ್ದು ತಮ್ಮನ್ನು ಸಹ ಇದ್ದಾನೆ ಅವನ ಹೆಸರು ಸೂಹನ್ ಮೂರ್ತಿ,ಅವನು ೭ನೇ ತರಗತಿಯಲ್ಲಿ ಓದುತ್ತಿರುವನ್ನು.ನನಗೆ ನನ್ನ ತಮ್ಮ ಎಂದರೆ ತುಂಬ ಪ್ರೀತಿ, ನನಗೆ ಈ ಪ್ರಪಂಚದಲ್ಲಿ ಅತ್ಯುತ್ತಮ ಜೂತೆಗಾರತ ಎಂದರೆ ನನ್ನ ತಮ್ಮ,ನನ್ನ ಜೀವನದ ಅದ್ಬುತ ಮತ್ತು ಶ್ರೇಷ್ಠವಾದ ಉಡುಗೂರೆ ಎಂದರೆ ನನ್ನ ತಮ್ಮ.

ಶಾಲೆ

ನಾನ್ನು ಇಂದಿರಾನಗರದ ನ್ಯೂ ಹೊರೈಜನ ಪಬ್ಲಿಕ್ ಶಾಲೆಯಲ್ಲಿ ಒದ್ದಿರುವೇನು,ನನ್ನ ಜೀವನದ ೧೩ ವರ್ಷಗಳು ಶಾಲೆಯಲಿ ಕಳೆದೆನ್ನು,ಈ ಅದ್ಬುತ ಪ್ರಯಾಣದಲ್ಲಿ ನನ್ನ ಜೀವದ ಗೆಳತಿ ಅಕ್ಷಯ ಸುರೇಶ ನನ್ನ ಜೋತೆಗಿದ್ದಳು.

ನನ್ನ ಹವ್ಯಾಸಗಳು ಮತ್ತು ಅನಿಸಿಕೆಗಳು

ಚಿಕ್ಕ ವಯ್ಯಸಿನಿಂದಲು ನಾನು ಐ.ಎ.ಎಸ್ ಅಧಿಕಾರಿಯಾಗ ಬೇಕು ಎಂಬ ಗುರಿಯನ್ನು ಇಟ್ಟುಕೂಂಡಿದೇನೆ.ನನಗೆ ನನ್ನ ದೇಶ ಎಂದರೆ ತುಂಬ ಪ್ರೀತಿ,ಕುಟುಂಬಗಿಂತ ನನಗೆ ನನ್ನ ದೇಶವೇ ಮೂದಲು.ನನಗೆ ನನ್ನ ತಂದೆತಾಯಿಯೇ ಆದರ್ಶರು, ಅವರು ನನ್ನ ಪ್ರಾಣ. ಸಾಹಸಗಳು, ವಿಶ್ವಾದ್ಯಂತ ಪ್ರಯಾಣ,ಟ್ರೆಕ್ಕಿಂಗ್,ವೈಟ್ ವಾಟರ್ ಸಫಿಂಗ್ ಇವೆಲ್ಲವೂ ನನಗೆ ತುಂಬ ಇಷ್ಟ.ನಾನು ಬಹಳಷ್ಟು ದೇಶಗಳಿಗೆ ಹೋಗಿದ್ದೇನೆ ದುಬೈ,ಶ್ರೀ ಲಂಕ,ಸಿಂಗಾಪುರ, ಮಲೇಷಿಯಾ,ಲಂಡನ್,ಜರ್ಮನಿ.ಬೈಕ್ ಸವಾರಿಗಳು ಎಂದರೆ ನನಗೆ ತುಂಬ ಇಷ್ಟ, ಬೆಂಗಳೂರಿನಿಂದ ಊಟಯತನಕ ನನ್ನ ತಮ್ಮನ ಜೂತೆ ಬೈಕ್ ನಲ್ಲಿ ಪ್ರಯಾಣ ಮಾಡಿರುವೇನು,ಇವೆಲ್ಲ ನನ್ನ ಜೀವನದ ಅದ್ಬುತ ಕ್ಷಣಗಳು . .ವಾಲಿಬಾಲ್ ನನ್ನ ಅಚ್ಚುಮೆಚ್ಚಿನ ಆಟ, ನಾನು ಶಾಲೆಯ ಬ್ಯಾಸ್ಕೇಟ್ಬಾಲ್ ಹಾಗೂ ವಾಲಿಬಾಲ್ ತಂಡದ ಆಟಗಾರತಿಯಾಗಿದೇ.ಎಮ್ ಎಸ್ ಧೋನಿ ನನ್ನ ನೆಚ್ಚಿನ ಆಟಗಾರ.ನಾನು ಅಬ್ಯಾಕಸ್ ಗೆ ಹೋಗುತ್ತಿದೆ, ಅದರಲ್ಲಿ ಬಹಳಷ್ಟು ಬಹುಮಾನಗಳನ್ನು ಸಾಧಿಸಿದೇನೆ.ಚಿತ್ರಕಲೆ ಮತ್ತು ಚಿತ್ರ ಬಿಡಿಸುವುದು ನನ್ನ ಹವ್ಯಾಸಗಳು.ನನಗೆ ತಿಂಡಿತಿನಸುಗಳು ಎಂದರೆ ತುಂಬ ಇಷ್ಟ, ಬೆಂಗಳೂರಿನ ಬಗೆ ಬಗೆಯ ಹೋಟೆಲ್ಲಿಗೆ ಹೋಗಿ ತಿನ್ನುವುದೆಂದರೆ ತುಂಬ ಇಷ್ಟ.ನನ್ನ ಆರಾದ್ಯ ದೇವ-ವಿಷ್ಣು,ಪ್ರತಿ ವರ್ಷವೂ ನಾನು ತಿರುಪತಿಗೆ ಹೋಗಿ ಬರುತ್ತೇನೆ.ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ,ಬಿ.ಕಾಮ್ ಒದ್ದುತ್ತಿರುವೇನು.

ಪ್ರಶಸ್ತಿಗಳು

    ವಾಲಿಬಾಲ್ ತಾಲ್ಲೂಕ್ ಲೆವೆಲ್ ೧ನೇ ಸ್ಥನ      
    ನಜಾರಿಯ ಚಿತ್ರ ಕಲೆ ಸ್ಪರ್ಧೆಯಲ್ಲಿ ೩ನೇ ಸ್ಥಾನ
     ಸರ್ಗಮ್ ರಂಗೂಳಿ ಸ್ಪರ್ಧೆಯಲ್ಲಿ ೧ನೇ ಸ್ಥಾನ
        ಗುರುಕುಲ್ ಶಾಲೆಯ ಫೆಪ್ಟ್ ೨ನೇ ಸ್ಥಾನ
                             

ಇಎಲ್ಲ ಸಾಧನೆಗಳ ಹಿಂದೆ ನನ್ನ ಶ್ರಮ ಮತ್ತು ತಂದೆತಾಯಿಯ ಆಶಿರ್ವಾದದಿಂದ ಮಾತ್ರ ಸಾಧ್ಯವಾಯಿತು.ನನ್ನ ಗುರಿಯನ್ನು ಸಾಧಿಸುವವರೆಗು ನಾನು ಹಿಂಜೆರುಗುವುದಿಲ್ಲ, ಕಷ್ಟಪಟ್ಟು ಸಾಧ್ಧಿಸುತೇನೆ.

                                    ನಾನು ಸತ್ಯವನೇ ಪಾಲಿಸುತ್ತೇನೆ,ನನ್ನ ತತ್ವಗಳ ಎಂದಿಗು ನನ್ನ ಹಣ ಮತ್ತು ನನ್ನ ಶೀರ್ಷಿಕೆಗಿಂತ ಮುಖ್ಯವಾಗಿರುತ್ತದೆ.
 ನನ್ನ ಜೀವನದ ಪ್ರಯಾಣ ಮುಂದುವರೆಯುತ್ತದೆ...