ವಿಷಯಕ್ಕೆ ಹೋಗು

ಸದಸ್ಯ:D.V. Kammar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿ.ವಿ. ಕಮ್ಮಾರ ಪೂರ್ಣ ಹೆಸರು ದೊಡ್ಡಪ್ಪ ವೀರಭದ್ರ ಕಮ್ಮಾರ. ಮೂಲ ಊರು ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮ.

ಸದ್ಯ ರಿಪಬ್ಲಿಕ್‌ ಕನ್ನಡ ಧಾರವಾಡ (DHARWAD) ದಲ್ಲಿ ಪ್ರಧಾನ ವರದಿಗಾರ

ಮೊದಲು ವಿಜಯ ವಾಣಿ ಪತ್ರಿಕೆಗೆ ಹುಬ್ಬಳ್ಳಿಯಲ್ಲಿ ವರದಿಗಾರ. ವಿಜಯವಾಣಿ ಆರಂಭದಿಂದ ವಿಜಯವಾಣಿಯಲ್ಲಿ ಕೆಲಸ.. ಅದೇ ಸಂಸ್ಥೆಯ ದಿಗ್ವಿಜಯ ನ್ಯೂಸ್ ಚಾನಲ್ ಅರಂಭಕ್ಕೆ ದಿಗ್ವಿಜಯ ನ್ಯೂಸ್ ಚಾನಲ್‌ಗೆ ಆಗಮನ.

. ಇದಕ್ಕೆಲ್ಲ ಮುಂಚೆ ಮೂರುವರೆ ವರ್ಷ ಸಂಯುಕ್ತ ಕರ್ನಾಟಕ ಪತ್ರಿಕೆಗೆ ಬೆಳಗಾವಿಯಲ್ಲಿ ವರದಿಗಾರ, ಅದಕ್ಕೂ ಮುಂಚೇ ಒಂದ ವರ್ಷ ಬೆಳಗಾವಿಯ ಪ್ರಸಿದ್ಧ ನ್ಯೂಸ್ ಚಾನಲ್‌‌ಇಂದು ಬೆಳಗಾವಿಗೆ ವರದಿಗಾರ, ಅದಕ್ಕೂ ಮುಂಚೆ ಹಸಿರುಕ್ರಾಂತಿ ಪತ್ರಿಕೆ ಬೆಳಗಾವಿಯಲ್ಲಿ ಉಪಸಂಪಾದಕ-ವರದಿಗಾರನಾಗಿ ವೃತ್ತಿ..

ಅವರೊಳ್ಳಿಯ ಕಮ್ಮಾರ ಕುಟುಂಬದಲ್ಲಿ ಜನನ

ತಂದೆ ವೀರಭದ್ರ ಕಮ್ಮಾರ-ಕಮ್ಮಾರಿಕೆ ಮಾಡುವವರು

ಹೆಚ್ಚಿಗೆ ಓದಿಲ್ಲ... ಆದರೆ ಪಠ್ಯ ಬಟ್ಟು ಕತೆ, ಕಾದಂಬರಿ, ದಿನಪತ್ರಿಕೆಗಳ ಓದಿನ ಹುಚ್ಚು.ಆ ಹುಚ್ಚಿನಿಂದಲೇ ಇವತ್ತು ಪತ್ರಕರ್ತ, ಬರಹಗಾರ, ಸಂಭಾಷಣೆಗಾರನಾಗಿ ಗುರುತಿಸಿಕೊಂಡಿದ್ದಾರೆ.

ಆಮಭದ ದಿನಗಳಲ್ಲಿ ಬೆಳಗಾವಿ ಬಸ್ ನಿಲ್ದಾಣದಲ್ಲಿಯೇ ಮಲಗೆದ್ದು ಪತ್ರಿಕೆಗಳ ಪಾರ್ಸಲ್ ಹಾಕುವ ಕೆಲಸ, ಕೆಲ‌ದಿನ ಕಟ್ಟಡ ನಿರ್ಮಿಸುವ ಗೌಂಡಿಗಳ ಕೈಯಲ್ಲಿ ಸಹಾಯಕರಾಗಿಯೂ ಕಾರ್ಯ

ಕೂಲಿ ಮಾಡೋಕೆ ಬೆಳಗಾವಿಗೆ ಬಂದು ಪತ್ರಕರ್ತನಾಗಿ ಬೆಳೆದವರು