ಸದಸ್ಯ:Chandans259/ನನ್ನ ಪ್ರಯೋಗಪುಟ
ಗೋಚರ
ಸೆಪ್ಟೆಂಬರ್ ೨೭ - ಸೆಪ್ಟೆಂಬರ್ ತಿಂಗಳ ೨೭ನೇ ದಿನ.
ಸೆಪ್ಟೆಂಬರ್ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ||||
೪ | ೫ | ೬ | ೭ | ೮ | ೯ | ೧೦ |
೧೧ | ೧೨ | ೧೩ | ೧೪ | ೧೫ | ೧೬ | ೧೭ |
೧೮ | ೧೯ | ೨೦ | ೨೧ | ೨೨ | ೨೩ | ೨೪ |
೨೫ | ೨೬ | ೨ | ೨೮ | ೨೯ | ೩೦ | |
2016 |
ಪರಿವಿಡಿ
[ಬದಲಾಯಿಸಿ]ಒಂದು ವರ್ಷದಲ್ಲಿ ಸೆಪ್ಟೆಂಬರ್ ೨೭ ಎಂಬುದು ೨೭೦ ದಿನವಾಗಿದೆ. ಮತ್ತು ಒಂದು ವರ್ಷಕ್ಕೆ ಇನ್ನು ೯೫ ದಿನಗಳು ಬಾಕಿ ಇರುತ್ತವೆ. ಸೆಪ್ಟೆಂಬರ್ ೨೭ ಎಂಬುದು ಹೆಚ್ಚಾಗಿ ಮಂಗಳವಾರ, ಗುರುವಾರ, ಭಾನುವಾರ, ಶುಕ್ರವಾರ, ಮತ್ತು ಸೋಮವಾರಗಳಾಗಿರುತ್ತದೆ. ಸೆಪ್ಟೆಂಬರ್ ೨೭ನ್ನು ವಿಶ್ವ ಪ್ರವಾಸೋದ್ಯಮ ದಿನವೆಂದು ಕರೆಯಲಾಗುತ್ತದೆ.
ಪ್ರಮುಖ ಘಟನೆಗಳು
[ಬದಲಾಯಿಸಿ]* ೧೮೨೫ - ಪ್ರಪಂಚದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ರೈಲ್ವೇ ಸ್ಟೀಮ್ ಲೋಕೋಮೊಟೀವ್ ನನ್ನು ಉಪಯೋಗಿಸಲಾಗಿತ್ತು ಅದು ಸ್ಟಾಕ್ ಟೋನ್ ಮತ್ತು ಡಾರ್ಜಿಲಿಂಗ್ ರೈಲ್ವೇಯಾಗಿದೆ. *೧೯೨೮ - ರಲ್ಲಿ ಚೀನಾವು ಯುನೈಟೆಡ್ ಸ್ಟೇಟ್ ನ ಮಾನ್ಯತೆ ಪಡೆಯಿತು. *೧೯೩೭ - ರಲ್ಲಿ ಬಲಿನಿಸ್ ಎಂಬ ಹುಲಿಯ ನಿರ್ನಾಮವಾದವನ್ನು ಘೋಷಿಸಲಾಗಿದೆ. *೧೯೩೮ - ರಾಣಿ ಎಲಿಜೆಬಿತ್ ರವರು ಲೈನರ್ ಗ್ಲಾಸ್ಗೋ ಎಂಬ ಸಾಗರವನ್ನು ಬಿಡುಗಡೆಗೊಳಿಸಿದರು. *೧೯೪೦ - ಎರಡನೇ ಮಹಾಯುದ್ಧ ಜರ್ಮನಿ, ಇಟಲಿ, ಮತ್ತು ಜಪಾನ್ ನಡುವೆ ನಡೆಯಿತು. *೧೯೫೯ - ತೈಪೋನ್ ವೆರ ಎಂಬುವನು ಜಪಾನ್ ನ ೫೦೦೦ ಜನರನ್ನು ಸಾಯಿಸಿದ. *೧೯೬೨ - ಯೆಮೆನ್ ಎಂಬುವನು ಅರಬ್ ದೇಶವನ್ನು ಗಣರಾಜ್ಯವನ್ನಾಗಿ ಸ್ಥಾಪಿಸಿದ. *೧೯೯೩ - ಸುಕುಮಿ ಮತ್ತು ಮಸ್ಸೆಕ್ರೆಯೂ ಅಬಖಜಿಯಾ ಎಂಬ ಜಾಗವನ್ನು ವಶಪಡಿಸಿಕೊಂಡಿತು. *೨೦೦೩ - SMART-1 ಎಂಬ ಉಪಗ್ರಹವನ್ನು ಉಡಾಯಿಸಿಲಾಯಿತು. *೨೦೦೭ - ನ್ಯಾಸ[NASA]ವು ಡವ್ನ್ ಎಂಬ ತನಿಖೆಯನ್ನು ಆರಂಭಿಸಲಾಯಿತು. *೨೦೧೬ - ಅಮೇರಿಕಾದ ಡಾಲರ್ ನ ಮೌಲ್ಯ ಕುಸಿತಗೊಂಡಿತು.
ಜನನ
[ಬದಲಾಯಿಸಿ]* ೧೯೦೭- ಸ್ವಾತಂತ್ಯೃ ಹೋರಾಟಗಾರ ಸರ್ದಾರ್ ಭಗತ್ ಸಿಂಗ್ ರನವರು ಜನಿಸಿದರು. *೧೯೩೨ - ಖ್ಯಾತ ಹಿಂದಿ ಡೈರೆಕ್ಟರ್ ಯಶ್ ಚೋಪ್ರಾರವರು ಲಾಹೋರ್ ನಲ್ಲಿ ಜನಿಸಿದರು. *೧೯೩೩ - ಖ್ಯಾತ ಹಾಸ್ಯಗರ ನಾಗೇಶ್ ರವರು ಧರಪುರಂನಲ್ಲಿ ಜನಿಸಿದರು. *೧೮೫೨ - ಭಾರತದ ಖ್ಯಾತ ಇಂಜಿನಿಯರ್ ರಾದ ವಿಲಿಯಮ್ ವಿಲ್ ಕಾಕ್ಸ್ ರವರು ಜನಿಸಿದರು. *೧೯೫೮ - ನೋವೆಲಿಸ್ಟ್ ಪಡೆದ ಭಾರತದ ಡೇವಿಡ್ ದೇವಿದರ್ ರವರು ಭಾರತಲ್ಲಿ ಜನಿಸಿದರು. *೧೯೭೯ - ಸಚಿನ್ ಪಟೇಲ್ ಎಂಬ ಖ್ಯಾತ ಭಾರತದ ಮೇಕನಿಕಲ್ ಇಂಜಿನೀಯರ್ ಭಾರತದ್ದಲ್ಲಿ ಜನಿಸಿದರು. *೧೯೮೧ - ನೇಹಾ ಅಹುಜ ರವರು ಜನಿಸಿದರು. ಇವರು ಭಾರತದ ಎರಡನೇ ಮಹಿಳಾ ಒಲಂಪಿಕ್ಸ್ ಆಟಗಾರ್ತಿಯಾಗಿದ್ದಾರೆ. *೧೯೮೧ - ರಲ್ಲಿ ಭಾರತೀಯ ಬೌಲರ್ [ಕ್ರಿಕೆಟರ್] ರಾದ ಲಕ್ಷ್ಮಿಪತಿ ಬಾಲಾಜಿರವರು ಚೆನ್ನೈನಲ್ಲಿ ಜನಿಸಿದರು. *೧೯೮೧ - ರಾಹಿಲ್ ಅಜಮ್ ಎಂಬ ನಟ ಬೆಂಗಳೂರಿನಲ್ಲಿ ಜನಿಸಿದರು. *೧೯೮೫ - ಖ್ಯಾತ ಪುಟ್ ಬಾಲ್ ಆಟಗಾರ ಸುಭಾಶಿಶ್ ರಾಯ್ ಚೌದರಿ ರವರು ಕೋಲ್ಕತ್ತದಲ್ಲಿ ಜನಿಸಿದರು. *೧೯೮೮ - ನಟಿ ಸಂಧ್ಯಾರವರು ಕೇರಳದಲ್ಲಿ ಜನಿಸಿದರು.
ನಿಧನ
[ಬದಲಾಯಿಸಿ]*೧೮೩೩ - ರಲ್ಲಿ ರಾಮ್ ಮೋಹನ್ ರಾಯ್ ರವರು ನಿಧನಗೊಂಡರು. ಇವರು ಭಾರತದ ಸುಧಾರಕರಾಗಿದ್ದರು. *೧೯೭೨ - ಎಸ್. ಆರ್. ರಂಗನಾಥನ್ ರವರು ಮರಣ ಹೊಂದಿದ್ದರು. ಇವರು ಭಾರತದ ಖ್ಯಾತ ಗಣಿತಜ್ಞರಾಗಿದ್ದರು. *೧೯೯೩ - ಶೋಭ ಗುರ್ತಾ ರವರು ನಿಧನಗೊಂಡರು. ಇವರು ಭಾರತದ ಸಂಗೀತಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. *೨೦೦೪ - ಕೇಮಿನಿ ರಾಯ್ ರವರು ಮರಣ ಹೊಂದಿದ್ದರು. ಇವರು ಭಾರತದ ಖ್ಯಾತ ಲೇಖಕರಾಗಿದ್ದರು. *೨೦೧೨ - ಅಮೇರಿಕಾದ ಹಾಡು ಬರಹಗಾರ ಮತ್ತು ನಿರ್ಮಾಪಕರಾದ ಪ್ರಾಂಕ್ ವಿಲ್ಸನ್ ರವರು ನಿಧನಗೊಂಡರು. *೨೦೧೨ - ಭಾರತದ ಖ್ಯಾತ ನಿರ್ದೆಶಕರಾದ ಸಂಜಯ್ ಸುರಕರ್ ಮರಣ ಹೊಂದಿದ್ದರು. *೨೦೧೫ - ಭಾರತದ ರಾಜಕಾರಣಿ ಮತ್ತು ಲೇಖಕರಾದ ಸೈದ್ ಅಹಮದ್ ರವರು ನಿಧನಗೊಂಡರು. *೨೦೧೩ - ಗೇಟ್ಸ್ ಬ್ರೌನ್ ರವರು ನಿಧನ ಹೊಂದಿದ್ದರು. ಇವರು ಅಮೇರಿಕದ ಬೇಸ್ ಬಾಲ್ ಆಟಗಾರ ಮತ್ತು ತರಬೇತುದಾರರಾಗಿದ್ದರು. *೨೦೧೫ - ಕಲೆನ್ ಪೊಕ್ಕುದನ್ ರವರು ಮರಣ ಹೊಂದಿದ್ದರು. ಇವರು ಭಾರತದ ಖ್ಯಾತ ಲೇಖಕರಾಗಿದ್ದರು. *೨೦೧೫ - ಪ್ರಾಂಕ್ ಟೈಸಾನ್ ರವರು ನಿಧನಗೊಂಡರು. ಇವರು ಅಸ್ಟೇಲಿಯಾದ ಕ್ರಿಕೆಟರ್ ಮತ್ತು ತರಬೇತುದಾರ ಮತ್ತು ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]* ವಿಶ್ವ ಪ್ರವಾಸೋದ್ಯಮದ ದಿನವಾಗಿದೆ. * ಗೂಗ್ಲನನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು. * ಪ್ರೆಂಚನ ಸಮುದಾಯ ರಜಾವಾಗಿದೆ. * ರಾಷ್ಟೀಯ ಸಲಿಂಗಕಾಮಿ ಪುರುಷರ ಎಚ್.ಐ. ವಿ/ ಏಡ್ಸ್ ಜಾಗೃತಿ ಮೂಡಿಸುವ ದಿನವಾಗಿದೆ. * ಪೊಲೀಶ್ ಎಂಬ ಭೂಗತ ರಾಜ್ಯದ ದಿನವಾಗಿದೆ. * ೩ನೇ ವಾರ್ಷಿಕ ಆಹಾರ ಪತನದ ದಿನವಾಗಿದೆ. * ಕ್ರಿಶ್ಚಿಯನ್ ಹಬ್ಬದ ದಿನಗಳೆಂದರೆ: * ಅಧೆರಿಟುಸ್ * ವಿನ್ಸೆಂಟ್ ಡೇ ಪೌಲ್ ದಿನವಾಗಿದೆ * ಪೂರ್ವ ಸಂಪ್ರಾದಾಯಿಕ ಹಬ್ಬವಾಗಿದೆ * ಮೆಕ್ಸಿಕೊದ ಕ್ರಿಶ್ಚಿಯನ್ ಹಬ್ಬವಾಗಿದೆ