ಸದಸ್ಯ:Carel jasmine lobo/sandbox

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಕ್ಯಾರೆಲ್, ನನ್ನ ಹುಟ್ಟುರು ದ.ಕನ್ನಡ ಜಿಲ್ಲೆಯ 'ಮೂಡಬಿದಿರೆ.' ಇದೊಂದು ಸುಂದರವಾದ ನಗರವಾಗಿದೆ. ನಾನು ಬೆಳೆದ ಊರು ಈಡೀ ಉತ್ತರ ಕನಾ ಟಕದಲ್ಲೇ ಪ್ರಸಿಧ್ಧ ಐತಿಹಾಸಿಕ ಸ್ಥಳ ಎನಿಸಿಕೊಂಡ ಹಾಗೂ ಹಲವು ಅರಸರುಗಳಿಂದಾಳಲ್ಪಟ್ಟ 'ಬಿಜಾಪುರ. ಪ್ರಸ್ತುತ ಅದು ವಿಜಯವನ್ನು ಸಾಧಿಸಿದ ವಿಜಯಪುರವಾಗಿ ಪರಿವತ ನೆಗೊಂಡಿದೆ.

                              ಕನ್ನಡ ನಾಡು ಚಂದ 
                              ಕನ್ನಡ ಭಾಷೆ ಅಂದ 
                              ಕನ್ನಡ ನುಡಿ ಚಂದ 
                              ನಮ್ಮ ಕನ್ನಡ ಜನ ಅಂದ 

ಇಂತಹ ಕನ್ನಡ ನಾಡಿನ ಚಂದವನ್ನು, ಕನ್ನಡ ಭಾಷೆಯ ಅಂದವನ್ನು, ಕನ್ನಡ ಜನವನ್ನು ಈ ವಿಜಯಪುರ ಜಿಲ್ಲೆಯಲ್ಲಿ ಕಾಣಬಹುದು. ನನ್ನ ತಂದೆ ಜೋಸೆಫ ಮತ್ತು ತಾಯಿ ಸೆಲಿನ್. ನನ್ನ ತಂದೆ - ತಾಯಿಗೆ ಮೂವರು ಮಕ್ಕಳು. ಅಂದರೆ ಇಬ್ಬರೂ ಗಂಡು ಮಕ್ಕಳು ಮತ್ತು ಒಂದು ಹೆಣ್ನು ಮಗಳು. ಅವರಲ್ಲಿ ನಾನು ಎರಡನೆ ಮಗು.ನನಗೆ ಒಂದು ಅಣ್ಣ ಮತ್ತು ಒಂದು ತಮ್ಮ ಇದ್ದಾರೆ. ಅಣ್ಣ ಇಂಜಿನಿಯರಿಂಗ್ ಓದುತ್ತಿದ್ದು, ತಮ್ಮ ಪಿ.ಯು.ಸಿಯಲ್ಲಿ ಓದುತ್ತಿದ್ದಾನೆ. ನನ್ನ ಬಾಲ್ಯದ ಜೀವನವು ಅತೀ ಸಂತೋಷಕರವಾದ, ಕಿಟಲೆಯ ದಿನವಾಗಿತ್ತು, ಹಾಗೂ ನನ್ನ ಪಾಧಾವಸಯ ಜೀವನು ಮರದಿಂದ-ಮರಕ ಹಾರುವ ಕೋತಿಯಂತೆ ಕಿಟಲೆಯಾಗಿದ ನಾನು ಎಲರಿಗೂ ಒಳೇಯವಳಾಗಿ ಪರಿವತ‌‌ ನೆ ಹೊಂದಿದ ದಿನ ಅದು. ನಂತರ ನನ ಯವ‌ನ ವವಸೆಯು ಪಂಜರದಲಿದ ಗಿಳಿಯಂತೆ ಶಾಂತಿಯಾಗಿ ಪರಿವತ ನೆಗೊಂದ ಹಾಗೂ ಹಲವ ಸಧೆ ಗಳಲಿ ಗೆದು ಪಶಸಿ ಗಳಿಸಿಕೊಂದ ಹಾಗೂ ಕಾಲೇಜು ಮತು ಹಾಸೇಲಗೆ ಜನರಲ‌ ಸೆಕೆಟಿಯಾಗಿದ ದಿನಗಳದು. ಆದರೆ ಆ ಬಂಧನದಲಿದ ವಕಿಯಾಗಿ ಉಳಿಯದೇ, ಮುಂದೊಮೆ ಒಬ ಪಸಿದ ವಕಿಯಾಗಿ , ಏಲಾ ವಕಿಗಳಿಗೆ ಒಬ ಸಹಾಯಕಿಯಾಗಿ ಮಾತವಲದೆ ನನ ಕುಟುಂಬದವರಿಗೆ ಒಳೇಯ ಮಗಳಾಗಿ, ಹಾಗೂ ಒಳೇಯ ತಂಗಿಯಾಗಿ-ಅಕಳಾಗಿರುವೆ ನಾನು.

         ನಾನು ನನ ಪಾಥಮಿಕ ಶಿಕಣವನು ವಿಜಯಪುರದ ಸಕಾ ರಿ ಶಾಲೆಯಲಿ ಮುಗಿಸಿದು ನಂತರ ನನ ಪಾಢಾಶಿಕಣವನು ಸಹ ವಿಜಯಪುರದ ಸಕಾ ರಿ ಶಾಲೆಯಲೇ ಮುಗಿಸಿದೆನೆ. ಆದರೆ ಆಗ ನನಗೆ ಶಿಕಣದಲಿ ಯಾವ ಆಸಕಿಯು ಇರದೇ ನಾನು ಕಿಶಿಯನ ಜಾತಿಗೆ ಸೇರಿದವಳಾದರು ನನಗೆ ಯಾವ ಕಿಶಿಯನ ಇನಸಿಟೂಟನಲಿ ಕಲಿಯುವ ಅವಕಾಶ ದೊರೆಯಲಿಲ. ನಂತರ ಈಡೀ ವಿಜಯಪುರದಲಿ ಅದಾವುದೋ ಮೂಲೆಯಲಿದ 'ಲೊಯೋಲಾ' ಎಂಬ ಜೆಸಿಟರ ಕಿಶಿಯನ ಇನಸಿಟೂಟನಲಿ ಕಲಿಯುವ ಅನಕಾಶವು ನನಗೆ ಸಿಕಿತು.ಆ ಇನಸಿಟೂಟ ನನಗೆ ನೀಡಿದ ಶಿಕಣ ,ನನಗೆ ಕೊಟ ಧೈಯ  ಅಷಿಷಲ, ಅದು ವಿವರಿಸಲು ಊಹಿಸಲಾಗದದು,ಈ ಇನಸಿಟೂಟ ನನಗೆ ಪಿ.ಯು.ಸಿಯಲಿ  % ಅಂಕವನು ಗಳಿಸಿ ಏಗ ಕನಾ ಟಕದಲೇ ಅತುನತ ಶಿಕಣ ನೀಡುತಿರುವ ನೇ ಅತೀ ದೋಡ ಶಿಕಣ ಸಂಸೆಯಾದ 'ಅಲೋಶಿಯಸ'ನಲಿ ಕಲಿಯುವ ಅವಕಾಶ ಮಾಡಿಕೊಟಿದೆ.ಕುಟುಂಬ ಬಡ ಕುಟುಂಬವಾಗಿದರು,ಒಂದೇ ಹೆಣು ಮಗುವಾಗಿದರು, ಇಂತಹ ದೊಡ ಸಂಸೆಗೆ ನನನು ಕಳುಹಿಸಿದಾರೆ.ಆದರಿಓದ ನಾನು ಈ ಸಂಸೆಯಲಿ ಕಲಿತು ಒಳೇಯ ಅಂಕವನು ಗಳಿಸಿ, ಮುಂದೆ ಒಳೇಯ ಉದೋಗದಲಿದು,ನನಗೆ ಕಲಿಯಲು ಪೋತಾಹಿಸಿದ ನಮ ಜೆಸಿಟ ‍ಫಾದರ ಹಾಗೂ ನನ ತಂದೆ-ತಾಯಿಯವರಿಗೆ ಮಾದರಿಯಾಗಿರುವುದೇ ನನ ಆಶೆಯಾಗಿದೆ.
          ಇಲಿಗೆ ನನ ಪರಿಚಯವನು ಮುಕಾಯಗೊಳಿಸುತೆನೆ.
                             


                                            ದನವಾದಗಲಳು