ಸದಸ್ಯ:Brijesh bhandaari151/sandbox

ವಿಕಿಪೀಡಿಯ ಇಂದ
Jump to navigation Jump to search

ಎ.ಆರ್. ಮಣಿಕಾಂತ್[ಬದಲಾಯಿಸಿ]

ಇವರು ಕನ್ನಡದ ಪತ್ರಕರ್ತರು. ಅಂಕಣಕಾರರಾಗಿ ಪ್ರಸಿದ್ಧ ರಾದವರು. ಕನ್ನಡಪ್ರಭ ಪತ್ರಿಕೆಯಲ್ಲಿ ವಾರಕೊಮ್ಮೆ ಇವರ ಅಂಕಣ ಪ್ರಕತಟವಾಗುತ್ತಿದೆ. ವ್ಯಕ್ತಿವಿಕಸನ ಮತ್ತು ಮಾನವೀಯ ಮಿಡಿತ ಹಾಗೂ ತುಡಿತಗಳ ಅವರ ಬರವಣಿಗೆ ಕನ್ನಡ ಓದುಗರ ಪ್ರೀತಿಗೆ ಪಾತ್ರವಾಗಿದೆ. ಅವರ ಲೇಖನ ಸಾಮರ್ಥ್ಯ ಮತ್ತು ಜನಪ್ರೀಯತೆಗೆ ಸಾಕ್ಶಿ ಅವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಎಂಬ ಕೃತಿ ಹತ್ತುಬಾರಿಗೂ ಮಿಕ್ಕಿ ಎರಡೇ ವರ್ಶಗಳಲ್ಲಿ ಪುನರ್ಮುದ್ರಣಗೊಂಡಿರುವುದು.