ವಿಷಯಕ್ಕೆ ಹೋಗು

ಸದಸ್ಯ:Bhumika m h

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಭೂಮಿಕ ಎಂ. ಎಚ್. ನಾನು ಹಾಸನ ಜಿಲ್ಲೆಯ ಬೇಲೂರು ತಲ್ಲೂಕಿನ ಮಗೇಹಳ್ಳಿಯಲ್ಲಿ ಮೇ ೧೫ ೧೯೯೮ ರಂದು ಜನಿಸಿದೆನು. ನನ್ನ ತಂದೆ ಹೊನ್ನೆಗೌಡ ಹಾಗೂ ತಾಯಿ ಪ್ರಶಾಂತಿ. ನಾನು ನನ್ನ ಪ್ರಾಥ‍‍‌ಮಿಕ ಶಿಕ್ಷಣವನ್ನು ಚಿಕ್ಕಮಗಳೂರಿನ ಜೆ.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಂತರ ಪದವಿ ಪೂವ೯ ಶಿಕ್ಷಣವನ್ನು ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಹಾಗೂ ಬಿಎಸ್ಸಿ ಯನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು (ಸ್ಪಾಯತ್ತ).ವ್ಯಾಸ೦ಗ ಮಾಡುತ್ತಿದ್ದು, ನನ್ನ ಹವ್ಯಾಸಗಳೆ೦ದರೆ ಚಿತ್ರ ಬಿಡಿಸುವುದು ಮತ್ತು ಪುಸ್ತಕ ಓದುವುದು.