ಸದಸ್ಯ:Bhumika G.S/ನನ್ನ ಪ್ರಯೋಗಪುಟ
ಹಿಮವತ್ ಗೋಪಾಲ್ ಸ್ವಾಮಿ ಬೆಟ್ಟ ಇದು ಚಾಮರಾಜನಗರ ಡಿಸ್ಟಿಕ್ ಗುಂಡಲ್ ಪೇಟೆ ತಾಲೂಕು ಇರೋದು ಬಂಡಿಪುರ ನ್ಯಾಷನಲ್ ಪಾರ್ಕ್ ರಿಸರ್ವ್ ಫಾರೆಸ್ಟ್ ಏರಿಯಾ ಇದು ಮೈಸೂರಿನಿಂದ ಸುಮಾರು 65km ದೂರವಿದೆ ಇದರ ಎತ್ತರ ಸುಮಾರು 400 50m ಇಲ್ಲಿ ಯಾವಾಗಲೂ ತನ್ನದೇ ವಾತಾವರಣ ಇರುತ್ತದೆ ಈ ದೇವಸ್ಥಾನಕ್ಕೆ ಒಂದು ಇತಿಹಾಸ ಇದೆ ಅದೇನೆಂದರೆ ಅಗತ್ಯ ಮುನಿಗಳು ಬಂದು ಇಲ್ಲಿ ತಪಸ್ಸನ್ನು ಮಾಡುತ್ತಿರುತ್ತಾರೆ ವಿಷ್ಣು ದೇವರಿಗೆ ವಿಷ್ಣುದೇವರು ಪ್ರತ್ಯಕ್ಷವಾಗಿ ನಾನು ಇಲ್ಲಿ ಇರುತ್ತೇನೆ ಎಂದು ಮಾತು ಕೊಟ್ಟ ಮೇಲೆ ಇದನ್ನು ಹಂಸ ತೀರ್ಥ ಎಂದು ಕರೆಯುತ್ತಾರೆ. ಹಿಮವತ್ ಗೋಪಾಲ್ ಸ್ವಾಮಿ ಬೆಟ್ಟಕ್ಕೆ ಹೋಗುವಾಗ ನಾವು ಲಾಂಗ್ ಸ್ಟ್ರಿಚ್ ರಸ್ತೆಯನ್ನು ಕಾಣಬಹುದು ಇದನ್ನ ಲೇನಡ ಪ್ರಶ್ನೆ ಎಂದು ಕರೆಯಲಾಗುತ್ತದೆ ಈ ಗೋಪಾಲ್ ಸ್ವಾಮಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದೆ ಹಾಗೆ ಈ ದೇವಸ್ಥಾನಕ್ಕೆ ಒಂದು ಕಥೆ ಇದೆ ಇಲ್ಲಿ ಕಾಗೆಗಳು ಬರಲ್ಲ ಏನಕ್ಕೆಂದರೆ ಗೋಪಾಲ್ ಸ್ವಾಮಿ ಬೆಟ್ಟಕ್ಕೆ ಮುಂಚೆ ಹೆಸರಿದಿದ್ದು ಹಂಸ ತೀರ್ಥ ಎಂದು ಹೇಳಿ ಕಾಗೆ ಬಂದು ಕೊಳದಲ್ಲಿ ಸ್ನಾನ ಮಾಡಿದ್ದಕ್ಕೆ ಹಂಸ ಆಯಿತೆಂದು ಕಾಗೆಗಳು ಬರುವುದಿಲ್ಲ ಅಂತ ಕಥೆ ಇದೆ ದೇವಸ್ಥಾನದ ಎಂಟ್ರನ್ಸ್ ಒಳಗೆ ಹೋದರೆ ದೇವರ ದರ್ಶನ ಸಿಗುತ್ತದೆ ಹಾಗೆ ಗೋಪಾಲಸ್ವಾಮಿ ಬೆಟ್ಟದ ಗರ್ಭಗುಡಿಯ ಒಳಗಡೆ ಇವತ್ತಿಗೂ ಕೂಡ ಆ ಕಲ್ಲನ್ನ ಸವರಿದ್ದರೆ ಹಿಮದ ತರ ನೀರು ಬರುತ್ತದೆ ಅಲ್ಲಿ ಪೂಜೆ ಮಾಡುವವರು ಆ ನೀರನ್ನು ತೆಗೆದು ತುಳಸಿಯಿಂದ ಬಂದಿರುವ ಜನರಿಗೆ ಪ್ರೋಕ್ಷಣೆ ಮಾಡಲಾಗುತ್ತದೆ ಇಲ್ಲಿ ಅಗತ್ಯ ಮುನಿಗಳು ತಪಸ್ಸು ಮಾಡಿ ವಿಷ್ಣುವಿನ ಇಲ್ಲೇ ಇರಬೇಕೆಂದು ವರ ತೆಗೆದುಕೊಂಡರು ಅದಾದ ನಂತರ ೧೩೫ ಹೊಯ್ಸಳ ದೊರೆ ಬಲ್ಲಾಳದೇವ ಇಲ್ಲಿ ಬಂದು ದೇವಸ್ಥಾನ ನಿರ್ಮಿಸುತ್ತಾನೆ ತದನಂತರ ಒಡೆಯರು ದೇವಸ್ಥಾನವನ್ನು ನಿರ್ವಹಿಸಿಕೊಂಡು ಹೋಗುತ್ತಾರೆ