ವಿಷಯಕ್ಕೆ ಹೋಗು

ಸದಸ್ಯ:Bhoomika.mika

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                             ನೋಮ್ ಚಾಮ್ಸ್ಕಿ

ಈತ ಡಿಸೆಂಬರ್ ೭, ೧೯೨೮ ರಲ್ಲಿ ಜನಿಸಿದನು. ಇವನು ಅಮೇರಿಕಾದ ಭಾಷಾಶಾಸ್ತ್ರಜ಼್ನ , ತತ್ವಜ಼್ನಾನಿ, ಭಾಷಾವಜ಼್ನಾನಿ, ತರ್ಕಶಾಸ್ತ್ರಜ಼್ನ, ರಾಜಕೀಯ ವಿಮರ್ಶಕ. ಭಾಷಾವಿಜ಼್ನ್ನಾನದ ಪಿತಾಮಹ ಎಂದು ಕರೆಯಲ್ಪಡುತ್ತರೆ. ಹೆಚ್ಚಿನ ವೃತ್ತಿಜೀವನವನ್ನು ಮೆಸ್ಯಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಕಳೆದನು. ಹಾಗೂ ಉಪನ್ಯಾಸಕಾರನಾಗಿ ಕಾರ್ಯನಿರ್ವಹಿಸಿದನು. ಸುಮಾರು ೧೦೦ ಪುಸ್ತಕಗಳನ್ನು ಬರೆದಿದ್ದಾರೆ. ೨೦೦೫ ನೆ ಚುನಾವಣೆಯಲ್ಲಿ ಅತಿಹಚ್ಚು ಮತಗಳನ್ನು ಪಡೆದು "ಪ್ರಪಂಚದ ದೊಡ್ಡ ಸಾಮಾಜಿಕ ಜ಼್ನಾನಿ ಎಂದೆನಿಸಿದನು.