ಸದಸ್ಯ:Bhoomika.N/WEP

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Samson C03 Multi-Pattern Condenser Microphone & Behringer EURORACK UB802
Sony PCM-3348HR Digital Audio Multitrack Recorder, Avex Honolulu Studios (whiten)

ಪರಿಚಯ[ಬದಲಾಯಿಸಿ]

ನನ್ನ ಹೆಸರು ಭೂಮಿಕ . ನಾನು ಮಾಧ್ಯಮಮಾಧ್ಯಮ ಮತ್ತು ಸಂವಹನ, ಸಾಹತ್ಯ ಮತ್ತು ಮನೋವಿಜ್ಞಾನದಲ್ಲಿ ಬಿ ಎ ಮಾಡುತ್ತಿದ್ದೇನೆ. ನನಗೆ ಮಾಧ್ಯಮ ಮತ್ತು ಚಲನಚಿತ್ರಗಳ ಬಗ್ಗೆ ತುಂಬಾ ಆಸಕ್ತಿ ಇದೆ. ಮತ್ತು ಪ್ರಸಾರ ಮಾಧ್ಯಮದಲ್ಲಿ ಬಳಸಲಾಗುವ ಧ್ವನಿ ಓವರ್‌ಗಳಲ್ಲಿ ನನಗೆ ತುಂಬಾ ಆಸಕ್ತಿ ಇದೆ.[ಬದಲಾಯಿಸಿ]

ಆಸಕ್ತಿ[ಬದಲಾಯಿಸಿ]


ನಾನು ವೃತ್ತಿಪರವಾಗಿ ರೇಡಿಯೋ ಜಾಹೀರಾತುಗಳು ಮತ್ತು ಕಾರ್ಟೂನ್ ವಾಯ್ಸ್ ಓವರ್‌ಗಳಿಗಾಗಿ ತರಬೇತಿ ಪಡೆದಿದ್ದೇನೆ. ರೇಡಿಯೊ ಜಾಹೀರಾತುಗಳು ಮತ್ತು ವಿವಿಧ ರೇಡಿಯೊ ಪ್ರಕಟನೆಗಳ ಸಂದೇಶವನ್ನು ತಲುಪಿಸಲು ಅಥವಾ ಜಾಹೀರಾತಿನ ಉದ್ದೇಶಗಳಿಗಾಗಿ ದೃಶ್ಯವನ್ನು ಪ್ರದರ್ಶಿಸಲು ವಾಯ್ಸ್ ಓವರ್ ಆರ್ಟಿಸ್ಟ್ ಅಗತ್ಯವಿರುತ್ತೆ.

ಸ್ವಾಧೀನಪಡಿಸಿಕೊಳ್ಳಬೇಕಾದ ಕೌಶಲ್ಯಗಳು[ಬದಲಾಯಿಸಿ]


ನಮ್ಮ ಸ್ವಂತ ಧ್ವನಿ ಚೆನ್ನಾಗಿರಬೇಕು.ಆಗಲೇ ತರಬೇತಿ ನೀಡುವಂಥವರು ಕಲಿಸಿಕೊಡೋದು. ನಮ್ಮ ಧ್ವನಿ ಚನ್ನಾಗಿರಬೇಕು, ಮಾತನಾಡೋದು ಸ್ಪಷ್ಟವಾಗಿರಬೇಕು. ವಾಯ್ಸ ಓವರ್ ಇಂಡಸ್ಟ್ರಿಯಲ್ಲಿ ಬೇರೂರೋದು ಸುಲಭದ ಮಾತಲ್ಲ. ಒಂದು ಬಾರಿ ನಿಮ್ಮ ವಾಯ್ಸ್ ಕ್ಲಿಕ್ ಆಯ್ತಂದ್ರೆ, ಹೆಚ್ಚು ಸಮಯ ಇದ್ರಲ್ಲಿ ಇಲ್ದೆ ಇದ್ರೂ ಒಂದು ಜಾಹೀರಾತಿಗೆ ಧ್ವನಿ ನೀಡಿದ್ರೂ ನಿಮ್ಗ ದೊಡ್ಡ ಮೊತ್ತದ ಸಂಬಳ ಸಿಗುತ್ತೆ. ಈ ಇಂಡಸ್ಟ್ರಿಯಲ್ಲಿ ಶಾಶ್ವತ ವಾಗಿರೋದು ಸಾಧ್ಯವಿಲ್ಲ. ಧ್ವನಿ ಕಲಾವಿದರನ್ನು ಕೇಳುವ ಜಾಹೀರಾತುಗಳು ಆನ್‌ಲೈನ್‌ನಲ್ಲಿ ಅಥವಾ ಪತ್ರಿಕೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನೀವು ಸಾಮಾನ್ಯವಾಗಿ ಕಂಪನಿಗೆ ನಿರ್ದಿಷ್ಟವಾಗಿ ತರಬೇತಿ ಪಡೆಯಬಹುದು, ಅಥವಾ ನೀವು ಮೊದಲು ಕೆಲವು ತರಬೇತಿಯನ್ನು ಪ್ರಾರಂಭಿಸಲು ಬಯಸಿದರೆ, ನೀವು ತರಬೇತಿ ಪಡೆಯಬಹುದಾದ ರೇಡಿಯೊ ಡಿಜೆಗಳು ಅಥವಾ ನಟನಾ ಏಜೆನ್ಸಿಗಳಿಂದ ಕಂಡುಹಿಡಿಯಬಹುದು.

ಆನ್‌ಲೈನ್ ಸಹಾಯ[ಬದಲಾಯಿಸಿ]

ವಾಯ್ಸ್ ಓವರ್ ಆರ್ಟಿಸ್ಟ್ ಆಗುವುದು ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮೂಲಕ ಸುಲಭವಾಗಿದೆ. ಅವರು ಧ್ವನಿ ರೆಕಾರ್ಡಿಂಗ್ ಕಲಾವಿದ ಅವರು ಕೆಲಸ ಮಾಡುವ ದರಗಳಲ್ಲಿ ವಿಭಿನ್ನ ದರಗಳನ್ನು ಹೊಂದಿದ್ದಾರೆ. ಧ್ವನಿ ಕಲಾವಿದರ ದರ ಕಾರ್ಡ್ ಏಜೆನ್ಸಿಯಿಂದ ಏಜೆನ್ಸಿಗೆ ಮತ್ತು ನೀವು ವಾಸಿಸುವ ಸ್ಥಳವನ್ನು ಅವಲಂಬಿಸಿ ಭಿನ್ನವಾಗಿರುತ್ತದೆ. ಕೆಲವು ಜಾಹೀರಾತುಗಳು ಇತರರಿಗಿಂತ ಹೆಚ್ಚಿನದನ್ನು ಪಾವತಿಸುತ್ತವೆ ಮತ್ತು ನಿಮ್ಮ ಧ್ವನಿ ಕಲಾವಿದರ ದರ ಕಾರ್ಡ್ ರೇಡಿಯೋ ಕೆಲಸ, ಟಿವಿ, ಆನ್‌ಲೈನ್, ಕಾರ್ಪೊರೇಟ್ ಮತ್ತು ಇತರರ ನಡುವೆ ಬದಲಾಗುತ್ತದೆ. ನಿಮ್ಮ ಧ್ವನಿಗಾಗಿ ಬಳಕೆಯ ಶುಲ್ಕವನ್ನು ಮತ್ತು ನಿಮ್ಮ ಸಮಯಕ್ಕೆ ಅವರು ನಿಮಗೆ ಅನುಗುಣವಾಗಿ ಪಾವತಿಸುತ್ತಾರೆ.[ಬದಲಾಯಿಸಿ]

ಸಂಪಾದಿಸಿ[ಬದಲಾಯಿಸಿ]

ಘೋಷಣೆಯಂತಹ ರೇಡಿಯೊ ಕೆಲಸಕ್ಕಾಗಿ, ಧ್ವನಿ ರೆಕಾರ್ಡಿಂಗ್ ಕಲಾವಿದರಿಗೆ ಸಾಮಾನ್ಯವಾಗಿ 66ಸಾವಿರದಿಂದ ಒಂದು ಲಕ್ಷದವರೆಗೆ ಸಿಗಬಹುದು. ಇಲ್ಲಿಗೆ ವಾಯ್ಸ್ ಓವರ್ ಆರ್ಟಿಸ್ಟ್ ಆಗಬೇಕು ಅನ್ನೊ ನನ್ನ ಕನಸು ನನಸಾಗಬೇಕು ಅಂತ ಹೇಳ್ತಾ, ಈ ಬರವಣಿಗೆಯನ್ನ ಮುಗಿಸ್ತಿದ್ದೀನಿ.[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

https://en.wikipedia.org/wiki/Microphone

https://en.wikipedia.org/wiki/Recording_studio

https://en.wikipedia.org/wiki/Voice-over

Sony PCM-3348HR Digital Audio Multitrack Recorder, Avex Honolulu Studios (whiten)