ಸದಸ್ಯ:Bheemaraodesai badiger/ನನ್ನ ಪ್ರಯೋಗಪುಟ
ಗೋಚರ
ಟೆಂಪ್ಲೇಟು:ಬೀಮರಾವ್ ದೇಸಾಯಿ ಬಡಿಗೇರ್
ಊರು: ಹದನೂರು
ತಾಲೂಕು: ಸುರಪುರ
ಜಿಲ್ಲೆ: ಯಾದಗಿರಿ
ಭೀಮರಾವದೇಸಾಯಿ ಬಡಿಗೇರ ಅವರು ೦೧-೦೯-೧೯೯೩ ರಂದು ರಾಯಪ್ಪ ಬಡಿಗೇರ ಮತ್ತು ಶಿವಬಾಯಿ ಬಡಿಗೇರ ದಂಪತಿಯ ಪುತ್ರರಾಗಿ ಜನಿಸಿದರು.
ಸಾಹಿತ್ಯ, ಸಿನಿಮಾದಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಕವಿತೆ ಮತ್ತು ಕಥೆಗಳನ್ನು ಬರೆಯುವ ಹವ್ಯಾಸ ಹೊಂದಿದ್ದಾರೆ.