ಸದಸ್ಯ:Bhavana.bcom

ವಿಕಿಪೀಡಿಯ ಇಂದ
Jump to navigation Jump to search
ಭಾವನಾ ಗೋವಿಂದರಾಜು
Bhavana (1).jpg
ಜನನ
ಭಾವನಾ ಗೋವಿಂದರಾಜು

ಬೆಂಗಳೂರು
ರಾಷ್ಟ್ರೀಯತೆಭಾರತೀಯ
Other namesಭಾನು
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿದ್ಯಾರ್ಥಿ

ವಿಧ್ಯಾಭ್ಯಾಸ[ಬದಲಾಯಿಸಿ]

ನನ್ನ ಹೆಸರು ಭಾವನಾ ಗೋವಿಂದರಾಜು. ನಾನು ನನ್ನ ಡಿಗರಿಯನ್ನು ಕ್ರ್ಯೆಸ್ಟ ಯುನಿವರ್ಸಿಟಿ ಮಾಡುತಿದ್ದೇನೆ. ನನ್ನ ಪಿ.ಯು.ಸಿ ಸಹ ಕ್ರ್ಯೆಸ್ಟ ಜುನಿಯರ್ ಕಾಲೇಜಿನಲ್ಲಿ ಮಾಡಿದ್ದು. ಕ್ರ್ಯೆಸ್ಟ ಯುನಿವರ್ಸಿಟಿ ನನಗೆ ಒಂದು ಒಳ್ಳೆಯ ಕಲಿಕೆಯ ಮತ್ತು ಅನುಭವ ನೀಡುವಂತಹ ವಾತಾವರಣ ನೀಡುತ್ತಿದೆ.

ಕುಟುಂಬ[ಬದಲಾಯಿಸಿ]

ನನ್ನ ತಂದೆಯ ಹೆಸರು ಗೋವಿಂದರಾಜು ಮತ್ತು ತಾಯಿಯ ಹೆಸರು ಕೋಮಲತಾ. ನನ್ನ ಒಡಹುಟ್ಟಿದವರು ಎಂದರೆ ಒಬ್ಬರೆ, ನನ್ನ ಅಕ್ಕ. ಅವರ ಹೆಸರು ರಕ್ಷಿತಾ ಗೋವಿಂದರಾಜು. ನಾನು ನನ್ನ ಅಕ್ಕನ ಜೊತೆ ಬಹಳ ಒಳ್ಳೆಯ ಬಾಂದವ್ಯವಿದೆ, ನನ್ನ ಎಲ್ಲಾ ಕಷ್ಟ-ದುಃಖ ನೋವು ನಲಿವು ಸಂತೋಷ ಆನಂದ ಎಲವನ್ನು ನನ್ನ ಅಕ್ಕನ ಬಳಿ ಹಂಚಿ ಕೊಳ್ಳುತ್ತೇನೆ. ಯಾವಗಲೂ ಜೋತೆಯಲ್ಲಿಯೇ ಇರುತ್ತೇನೆ. ಇದು ನನ್ನ ಕುಟುಂಬ.

ಹವ್ಯಾಸ[ಬದಲಾಯಿಸಿ]

ನನಗೆ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇದೆ. ಹೆಚ್ಚಾಗಿ ಶಾಸ್ತ್ರಿಯ ಸಂಗಿತ ಕೇಳಲು ಬಯಸುತ್ತೇನೆ. ನಾನು ಎರಡು ವರ್ಷದಿಂದ 'ವೀಣೆ' ನುಡಿಸುವುದನ್ನು ಸಹ ಕಲಿಯುತಿದ್ದೇನೆ. ಇನ್ನು ನನಗೆ ಪುಸ್ತಕ ಓದುವ ಹವ್ಯಸ ಕೊಡ ಇದೆ. ಭಗತ್ ಸಿಂಗ್ ಬರೆದಿರುವ "ಹಾಫ್ ಗರ್ಲ್ಫ ಫ್ರೆಂಡ್" ನಾನು ಓದಿರುವ ಪುಸ್ತಕಗಳಲ್ಲಿ ಒಂದು ಆನ್ ಲೈನ್ ಪುಸ್ತಕ ಭಂಡಾರವಾದ "ವಾಟ್ ಪ್ಯಾಡ್" ಎನ್ನುವ ಆನ್ಲೈನ್ ಅಪ್ಲಿಕೇಶನ್ ನಲ್ಲಿ ನಾನು ಕಥೆಗಳನ್ನು ಒದಲು ಇಚ್ಚಿಸುತ್ತೇನೆ.

ಇಷ್ಟಗಳು[ಬದಲಾಯಿಸಿ]

ನನಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ನಾನು ಸಣ್ನ ವಯಸ್ಸಿನಲ್ಲಿ ಒಂದು ನಾಯಿ ಮರಿ ಸಾಕಿದ್ದೆ ಆದರೆ ಅದು ನಾನು ಏಳನೇ ತರಗತಿ ಓದುವಾಗ ಅದು ತೀರಿಹೊಯಿತು. ಇತ್ತೀಚಿಗೆ ಒಂದು ನಾಯಿ ಸಾಕಿದ್ದೇನೆ ಅವನ ಹೆಸರು "ವಿಕಿ" ಅವನು ಎಂದರೆ ನಮೆಲ್ಲರಿಗೂ ತುಂಬ ಇಷ್ಟ. ಇನ್ನು ಮೀನು ಸಹ ಮನೆಯಲ್ಲಿ ಸಾಕುತೇವೆ. ಈ ಎಲ್ಲಾ ಪ್ರಾಣಿಗಳನ್ನು ಪ್ರಣಿಗಳಾಗಿ ಅಲ್ಲದೆ ನಮ್ಮ ಮನೆಯ ಸದಸ್ಯರಂತೆ ಭಾವಿಸುತ್ತೇವೆ. ನನಗೆ ಪ್ರಕೃತಿ ಎಂದರೆ ಬಹಳ ಇಷ್ಟ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Bhavana.bcom