ಸದಸ್ಯ:Bhagyashri/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗತ್ತಿನಲ್ಲಿ ಉತ್ಪನ್ನವಾಗುವ ಪಗರತಿಯೋಂದು ವಸ್ತುವಿಗೆ ಜಾಹಿರಾತು ಅವಶ್ಯಕ. ಏಕೆಂದರೆ ಅವರು ತಯಾರಿಸಿದ ವಸ್ತುವಿನ ಬಗ್ಗೆ ಜನರಿಗೆ ತಿಳಿಯಬೇಕಾದರೆ ಅವರಿಗೆ ಅದರ ಜಾಹಿರಾತು ನೀಡುವುದು ಅವಶ್ಯಕ ಹಾಗೂ ಅನಿವಾರ್ಯ ಆದರೆ ಇಂದಿನ ಆಧುನಿಕ ಯುಗದ ಜನರು ಅವನ್ನು ಪ್ರಯೋಜನಕ್ಕಿಂತ ಜಾಸ್ತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಹೇಳಬೇಕಾದರೆ ಶೇ.೯೯ ಭಾಗ ಸುಳ್ಳು ತುಂಬಿಕೊಂಡಿರುತ್ತದೆ.

           ಇಂದಿನ ಕಾಲದಲ್ಲಿ ಜಾಹಿರಾತು ರಂಗ ಮಿತಿಯನ್ನು ಮೀರಿ ನಡೆದುಕೊಳ್ಳುತ್ತಿದೆ. ಬೀದಿ ಬದಿಯಲ್ಲಿರುವ ವಿವಿಧ ಜಾಹಿರಾತು ಚಿತ್ರಗಳು ಹಾಗು ಪೋಸ್ಟರ್ ಗಳು ಜನರ ಹಾದಿ ತಪ್ಪಿಸುವ ಸಾಧ್ಯತೆಗಳಿವೆ. ಇನ್ನು ಮೊಬೈಲ್ ಗಳ ಬಗ್ಗೆ ಬರುವ ಜಾಹಿರಾತಿನೊಂದಿಗೆ ಒಂದರಲ್ಲಿ ೧೦೦೦ ಎಸ್. ಎಮ್.ಎಸ್. ಉಚಿತ ಎಂದೆಲ್ಲಾ ಬರುತ್ತದೆ. ಇದರಿಂದ ವಿಶೇಷವಾಗಿ ವಿದ್ಯಾಥಿ‍ಗಳು ತಪ್ಪು ದಾರಿಗಿಳಿಯಲು ಹೆಚ್ಚು ಅವಕಾಶ ಒದಗಿದಂತಾಗುತ್ತದದೆ.