ವಿಷಯಕ್ಕೆ ಹೋಗು

ಸದಸ್ಯ:Bha20991/Abvp

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು
अखिल भारतीय विद्यार्थी परिषद
ಸಂಕ್ಷಿಪ್ತ ಹೆಸರುಎಬಿವಿಪಿ (ABVP)
ಧ್ಯೇಯವಾಕ್ಯGyan, Sheel, Ekta ("Knowledge, Character, Unity")
ಸ್ಥಾಪನೆ೧೯೪೮
ಶೈಲಿವಿದ್ಯಾರ್ಥಿ ಸಂಘಟನೆ
ಪ್ರಧಾನ ಕಚೇರಿ
ಮುಂಬೈ, ಮಹಾರಾಷ್ಟ್ರ, ಭಾರತ
ರಾಷ್ಟೀಯ ಅಧ್ಯಕ್ಷರು
ನಾಗೇಶ್ ಠಾಕೂರ್
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ವಿನಯ್ ಬಿದ್ರೆ
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ
ಸುನಿಲ್ ಅಂಬೆಕರ್
ಅಧಿಕೃತ ಜಾಲತಾಣwww.abvp.org

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ABVP), ಹಿಂದೂ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ ಅಗಿದೆ. ಇದು ರಾಷ್ಟೀಯ ಸ್ವಯಂಸೇವಕ ಸಂಘದ ಅಂಗ ಸಂಘಟನೆಯಾಗಿದೆ. ಇದು ಹೆಚ್ಚು ಸದಸ್ಯರನ್ನು ಹೊಂದಿರುವ ವಿದ್ಯಾರ್ಥಿ ಸಂಘಟನೆಗಳಲ್ಲೊಂದಾಗಿದ್ದು ಸರಿ ಸುಮಾರು ೩೦ ಲಕ್ಷ ಸದಸ್ಯರನ್ನು ಹೊಂದಿದೆ.

ಇತಿಹಾಸ

[ಬದಲಾಯಿಸಿ]

'ಎಬಿವಿಪಿ'ಯು ಅಖಿಲ ಭಾರತ ಬಲಪಂಥೀಯ ವಿದ್ಯಾರ್ಥಿ ಸಂಸ್ಥೆಯಾಗಿದ್ದು, ಹಿಂದು ರಾಷ್ಟೀಯವಾದದರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್ ಎಸ್ ಎಸ್) ಅಂಗವಾಗಿದೆ.ಇದು 'ಭಾಜಪ'ದ ಅಧಿಕೃತ ಯುವ ಶಾಖೆಯಾದ 'ಭಾರತೀಯ ಜನತಾ ಯುವ ಮೊರ್ಚಾ'ದ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತೆ.

'೧೯೭೦'ರ ರಾಜಕೀಯಾ ಆಂದೊಲನವಾದ ಜೆಪಿ ಮೂವ್ಮೆಂಟ್ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಇದರಿಂದಾಗಿ ಗುಜರಾತ್ ಹಾಗು ಬಿಹಾರದ ಹಲವು ವಿದ್ಯಾರ್ಥಿ ಸಂಘಟನೆಗಳು ಸಹಯೊಗಗೊಂಡವು. ತುರ್ತು ಪರಿಸ್ತಿತಿ ನಂತರ ಈತರಹದ ಘಟನೆಗಳ ಪರಿಣಾಮವಾಗಿ 'ಎಬಿವಿಪಿ'ಯ ಸದಸ್ಯತ್ವ ಹೆಚ್ಚಾಯಿತು.

೧೯೭೪ರ ವೇಳೆಗೆ ಸರಿ ಸುಮಾರು ೧,೬೦,೦೦೦ ಸದಸ್ಯರನ್ನು ಹೊಂದಿತ್ತು ಮತ್ತು ಚುನಾವಣೆಗಳ ಮೂಲಕ ದೆಹಲಿ ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರಮುಖ ವಿಶ್ವವಿದ್ಯಾಲಯಗಳ ಮೇಲೆ ತನ್ನ ಹಿಡಿತವನ್ನು ಸಾಧಿಸಿತ್ತು. ೧೯೮೩ರ ವೇಳೆಗೆ ಈ ಸಂಘಟನೆಯು ೨,೫೦,೦೦೦ ಸದಸ್ಯರನ್ನು ಹಾಗು ೧,೧೦೦ ಶಾಖೆಗಳನ್ನು ಹೊಂದಿತ್ತು.ಬಾಬ್ರಿ ಮಸೀದಿ ಧ್ವಂಸ ಪ್ರಕರಣದಿಂದಾಗಿ ಹಾಗು 'ಪಿ.ವಿ.ನರಸಿಂಹರಾವ್'ರಸರ್ಕಾರದ ಆರ್ಥಿಕ ಉದಾರಿಕರಣದ ಮುಂದುವರಿಕೆಯ ಪರಿಣಾಮವಾಗಿ ೧೯೯೦ ಸಮಯದಲ್ಲಿ 'ಎಬಿವಿಪಿ'ಯು ಭಾರಿ ಬೆಂಬಲವನ್ನು ಪಡೆಯಿತು. ಯುಪಿಯೆ ೨೦೦೪ರಲ್ಲಿ ಅಧಿಕಾರಕ್ಕೆ ಬಂದ ಸಮಯದಲ್ಲೂ ಸಹ ತನ್ನ ಶಕ್ತಿಯನ್ನು ಬೆಳೆಸುತ್ತಾ ಸರಿ ಸುಮಾರು ೩೧,೭೫,೦೦೦ ಸದಸ್ಯರನ್ನು ೨೦೧೬ರ ವೇಳೆಗೆ ಹೊಂದಿತ್ತು, ಹಾಗಾಗಿಯೆ ಇದು ಭಾರತದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ ಎಂದು ಹೇಳಿಕೊಳ್ಳುತ್ತದೆ.

The ABVP's manifesto includes agendas such as educational and university reforms.[] It competes in student-body elections in colleges and universities. Students for Development (SFD) is an initiative by the ABVP to promote "right perspective towards the need of holistic and sustainable development" in students.[] The official ABVP magazine is Rashtriya Chhatrashakti, which is published monthly in Hindi in New Delhi.[]

ABVP has been in the news due to violent incidents, attacks and alleged right-wing extremism which are mostly claimed by ABVP to protest against anti-national and anti-hindutva activities

  • 23 April 2011 : Student activists of ABVP attacked the anchors of MTV's Roadies show in Pune.[][]
  • 18 August 2011 : ABVP cadres ransack missionary school over Anna protest in Jharkhand.[]
  • 26 January 2012 : ABVP members set ablaze reels of Telugu film 'Businessman (film)' on the Osmania University campus.[]
  • 29 January 2012 : ABVP protested against the screening of Sanjay Kak's documentary Jashn-e-Azadi, forcing Symbiosis College of Arts and Commerce, Pune to indefinitely postpone the seminar Voices of Kashmir.[][][೧೦]
  • 14 April 2012 : ABVP members attacked Beef Festival in Osmania University.[೧೧]
  • 24 August 2013 : After the screening of Jai Bhim Comrade and the performance by Kabir Kala Manch, ABVP attacked students of Film and Television Institute of India, Pune and KKM members blaming them as Naxalite, and asked them to say Jai Narendra Modi.[೧೨][೧೩]
  • 7 September 2013 : A Kashmiri film fest was allegedly targeted by the group of right wing extremists in Hyderabad. A group of ABVP workers entered the venue just few hours after the programme started and indulged in vandalism.[೧೪]
  • 30 December 2014 : PK, the film, was obstructed by ABVP.[೧೫]
  • In August 2016, ABVP volunteers filed a complaint against Amnesty international for hosting an event in Bangalore seeking justice for victims of human rights violations in Jammu and Kashmir.[೧೬] Slogans supporting Kashmiri independence were raised at the event.[೧೭] ABVP activists subsequently held a protest outside the office of Amnesty.[೧೮]
[ಬದಲಾಯಿಸಿ]
  1. "ABVP educational reforms". Thehindu.com. 11 ಸೆಪ್ಟೆಂಬರ್ 2012. Retrieved 6 ಮೇ 2013.
  2. "SFD". Akhil Bharatiya Vidyarthi Parishad. Retrieved 4 ಮಾರ್ಚ್ 2016.
  3. "Обновление FLV Player". Abvp.org. Retrieved 6 ಮೇ 2013.
  4. "ABVP activists blacken faces of MTV Roadies anchors". NDTV. 23 ಏಪ್ರಿಲ್ 2011. Retrieved 4 ಮಾರ್ಚ್ 2014.
  5. "ABVP activists blacken MTV anchor's face". The Hindu. 24 ಏಪ್ರಿಲ್ 2011. Retrieved 4 ಮಾರ್ಚ್ 2014.
  6. "Jharkhand: ABVP cadres ransack missionary school over Anna protest". India Today. 19 ಆಗಸ್ಟ್ 2011. Retrieved 4 ಮಾರ್ಚ್ 2014.
  7. "'Businessman' reels burnt by ABVP men". IBN-Live. 27 ಜನವರಿ 2012. Retrieved 4 ಮಾರ್ಚ್ 2014.
  8. "Kashmir seminar postponed after ABVP protest". NDTV. 30 ಜನವರಿ 2012. Retrieved 4 ಮಾರ್ಚ್ 2014.
  9. "In Jaipur replay, university bows to ABVP film fatwa". The Hindu. 28 ಫೆಬ್ರವರಿ 2012. Retrieved 4 ಮಾರ್ಚ್ 2014.
  10. "ABVP pushes Symbiosis University to call off seminar on Kashmir". India Today. 30 ಜನವರಿ 2012. Retrieved 4 ಮಾರ್ಚ್ 2014.
  11. "Violence in Osmania University as right wing students groups attack Beef Festival of Dalit students". India Today. 15 ಏಪ್ರಿಲ್ 2012. Retrieved 4 ಮಾರ್ಚ್ 2014.
  12. "ABVP thrashes FTII student for not saying 'Jai Narendra Modi'". The Hindu. 24 ಆಗಸ್ಟ್ 2013. Retrieved 4 ಮಾರ್ಚ್ 2014.
  13. "Right-wing hooligans and a complicit State". The Sunday Guardian. 24 ಆಗಸ್ಟ್ 2013. Retrieved 4 ಮಾರ್ಚ್ 2014.
  14. "Right wing activists target Kashmiri film fest in Hyderabad". IBN-Live. 7 ಸೆಪ್ಟೆಂಬರ್ 2013. Retrieved 4 ಮಾರ್ಚ್ 2014.
  15. "PK row: ABVP burns Aamir Khan's effigy in Muzaffarnagar". Times of India. 30 ಡಿಸೆಂಬರ್ 2014. Retrieved 29 ಮೇ 2015.
  16. http://www.thehindu.com/news/cities/bangalore/amnesty-event-abvp-activists-storm-into-college-campus-detained/article8988947.ece
  17. http://www.thehindu.com/news/cities/bangalore/amnesty-event-abvp-activists-storm-into-college-campus-detained/article8988947.ece
  18. http://thewire.in/60307/amnesty-abvp-lathicharged/