ಸದಸ್ಯ:Bcpooja

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಜರಾಬಾದ್ ಕೋಟೆಯನ್ನು ಟಿಪ್ಪು1785ರ ನಡುವೆ ನಿರ್ಮಿಸಿದನು ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಇಂದ ಯಾರಡು ಹಂತದಲ್ಲಿ ನಿರ್ಮಿಸಲಾಗಿದೆ ಮೊದಲ ಹಂತದಲ್ಲಿ ಸುಮಾರು 12ಅಡಿಗಳ ಎತ್ತರದ ಗೋಡೆಯನ್ನು ಕಲ್ಲಿನಿಂದ ನಿರ್ಮಿಸಿದ್ದಾರೆ. ಎರಡನೇ ಹಂತದಲ್ಲಿ ಇಟ್ಟಿಗೆಯಿಂದ ನಿರ್ಮಿಸಿದ್ದಾರೆ, ಮೊದಲ ಹಂತವನ್ನು ಸಕಲೇಶಪುರ ತಾಲೂಕು ಐಗುರಿನ ಪಾಾಳೆಗಾರ ನಿರ್ಮಿಸಿದ ಎಂಬ ಮಾಹಿತಿ ಇದ್ದು ನಂತರ ಟಿಪ್ಪು ಸುಲ್ತಾನ್ ನಿಂದ ಪುನರನಿರ್ಮಣ್ಣಗೊಂಡಿದೆ ಆಂಗ್ಲಮೈಸೂರು ಯುಧದಲ್ಲಿ ಈ ಕೋಟೆಯನ್ನು ಬಾಲಸಲಾಯಿತು ಶ್ರೀರಂಜಿಪೆಟ್ಟಣ್ಣದ ಪತನದ ನಂತರ ಬ್ರಿಟಿಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದ್ದಾರೇನಾಲಾಗಿದೆ.