ವಿಷಯಕ್ಕೆ ಹೋಗು

ಸದಸ್ಯ:Baskarshruthi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಶ್ರುತಿ.ನನ್ನ ತಂದೆಯ ಹೆಸರು ಎಂ ಎ ಭಾಸ್ಕರ್ ತಾಯಿ ಸಿಂಧು. ನನ್ನ ತಂಗಿಯ ಹೆಸರು ಸಾಗರಿ.ನಾನು ದಿನಾಂಕ 5-1-2001 ರಂದು ಕೇರಳದ ಜೀವೋದಯ ಆಸ್ಪತ್ರೆಯಲ್ಲಿ ಜನಿಸಿದೆ.ನಾನು ಈಗ ಕದ್ರಿ ಕಂಬಳದಲ್ಲಿ ನೆಲೆಸಿದ್ದೇನೆ.ಈಗ ಪದುವ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಪ್ರಥಮ ಬಿ ಕಾಂ ಎ ನಲ್ಲಿ ಕಲಿಯುತ್ತಿದ್ದೇನೆ.

        ನಾನು ನನ್ನ ಜನನದ ನಂತರ ಬೆಂಗಳೂರಿಗೆ ಹೋದೆವು.ನಂತರ ಅಲ್ಲಿ ನನ್ನ ಶಿಕ್ಷಣವನ್ನು ಆರಂಭಗೊಳಿಸಿದೆನು.ನಾನು ಅಂಗನವಾಡಿ ಇಂದ ಎರಡನೇ ತರಗತಿಯ ವರೆಗೆ ಬೆಂಗಳೂರಿನಲ್ಲಿ ಕಲಿತೆನು.ನಂತರ ಕೆಲವು ಕಾರಣಗಳಿಗೆ ಒಳಪಟ್ಟು ಮಂಗಳೂರಿಗೆ ಬಂದೆವು.ನಂತರದ ಕಲಿಕೆಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಿದೆನು.ಮೂರನೇ ತರಗತಿಯಿಂದ ಏಳನೇ ತರಗತಿಯವರೆಗೆ ಸಂತ ಫ್ರಾಂಸಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತು ಉತ್ತಮ ಅಂಕವನ್ನು ಪಡೆದು ಉತ್ತೀರ್ಣನಾದೆನು.ನಂತರ ಪ್ರೌಢ ಶಿಕ್ಷಣವನ್ನು ಲೌರ್ಡ್ಸ್ ಹೈ ಸ್ಕೂಲ್ ನಲ್ಲಿ ಪ್ರಾರಂಭಿಸಿದೆನು. ಹತ್ತನೇ  ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡಾ 87.84 ಅಂಕವನ್ನು ಪಡೆದು ಉತ್ತೀರ್ಣನಾದೆನು.ನಂತರ ಪಿಯುಸಿ ವಿಧ್ಯಾಭ್ಯಾಸವನ್ನು ಪದುವ ಪದವಿ ಪೂರ್ವ ಕಾಲೇಜಿನಲ್ಲಿ ಕಲಿತು ಶೇಕಡಾ 83.33 ಅಂಕವನ್ನು ಗಳಿಸಿ ಉತ್ತೀರ್ಣನಾದೆನು. ಈಗ ಅದೇ ಕಾಲೇಜಿನಲ್ಲಿ ನನ್ನ ಡಿಗ್ರಿಯನ್ನು ಮುಂದುವರಿಸಿದ್ದೇನೆ.ಮುಂದೆ ಒಳ್ಳೆ ರೀತಿಯಲ್ಲಿ ಕಲಿತು ನನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿದೆ. 
        ನನಗೆ ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ ಇತ್ತು. ನಂತರ ಸಂಗೀತ ಮತ್ತು ನೃತ್ಯದಲ್ಲಿ ಆಸಕ್ತಿ ಹೆಚ್ಚಾಯಿತು.ನನಗೆ  ಹಾಡುಗಳನ್ನು ಕೇಳುವುದು,ಕಥೆ ಪುಸ್ತಕವನ್ನು ಓದುವುದು,ಮಕ್ಕಳ ಜೊತೆ ಆಟ ಆಡುವುದು,ಕಾರ್ಟೂನ್ ನೋಡುವುದು,ಅಮ್ಮನಿಗೆ  ಕೆಲಸದಲ್ಲಿ ಸಹಾಯ ಮಾಡುವುದು,ಮೆಹೆಂದಿ ಡಿಸೈನ್ ಬಿಡಿಸುವುದು,ಚಲನ ಚಿತ್ರ ನೋಡುವುದು ಇತ್ಯಾದಿ.ನಾನು ಪದುವ ಕಾಲೇಜಿನ ವಿದ್ಯಾರ್ಥಿನಿ ಎನ್ನುವುದು ಹೆಮ್ಮೆಯ ವಿಷಯವಾಗಿದೆ.