ಸದಸ್ಯ:Basavaraj killi/sandbox
ಗೋಚರ
ಸ್ವತಂತ್ರ ದಿನಾಚರಣೆ
ನನ್ನ ಎಲ್ಲಾ ಅತ್ಮಿಯರಿಗೆ ನಮಸ್ಕಾರಗಳು.........
ಇಂದು ನಮಗೆ ಸ್ವತಂತ್ರ ಸಿಕ್ಕು ೭೭ ವರ್ಷವಾಯಿತು,ನಮಗೆ ಸ್ವತಂತ್ರ ಸಿಕ್ತು ಅನ್ನುವುದಕ್ಕಿಂತ ನಾವು ಪಡೆದುಕೊಂಡಿದ್ದು ಅನ್ನುವುದು ಸತ್ಯ.ಈ ಸ್ವತಂತ್ರಕ್ಕಾಗಿ ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನಗಳ ಪ್ರತೀಕವಾಗಿ ನಮಗೆ ಸ್ವಾತಂತ್ರ್ಯ ದೊರಕಿತು.ಪ್ರತಿ ವರ್ಷ ನಾವು ಆಗಸ್ಟ್ ೧೫ ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತೇವೆ.ಪ್ರತಿಯೊಬ್ಬ ಭಾರತೀಯನು ಆಚರಿಸಬೇಕಾದ ಹಬ್ಬವಾಗಿದೆ ,ಈ ಹಬ್ಬದಲ್ಲಿ ಜಾತಿ, ಧರ್ಮದ ಕುಲಗಳ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಮನೆ ಮನಗಳಲ್ಲಿ ಆಚರಿಸುವ ಉತ್ಸಾಹದ ಸಂಭ್ರಮದ ಹಬ್ಬವಾಗಿದೆ.[೧]