ಸದಸ್ಯ:B.S Shanavi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಶನವಿ ನನ್ನ ತಂದೆ ಹೆಸರು ಸತೀಶ್ ತಾಯಿ ಹೆಸರು ಸೀತಾ ನನ್ನ ಉರು ಚಿಕಮಂಗಳೂರು.

ನನ್ನ ಪ್ರಾಥಮಿಕ ಶಿಕ್ಷಣವನ್ನು ಮೂಡಿಗೆರೆಯ ಜಸ್ ನಲ್ಲಿ ಮುಗಿಸಿದಿನಿ. ಅನಂತ್ರ ನನ್ನ ಪದವಿ ಪೂರ್ವ ಶಿಕ್ಷಣವನ್ನು ಸ ಡ್ ಮ್ ನಲ್ಲಿ ಮುಗಿಸಿದಿನಿ .ಈಗ ಸಂತ ಆಲೋಯ್ಸಿಔುಸ್ ಕಾಲೇಜ್ ನಲ್ಲಿ ಕಲಿಯುತಿದೆನೆ. 

ನನ್ನ ಹವ್ಯಾಸಗಳು ಬ್ಯಾಡ್‌ಮಿಂಟನ್ ಅದೊಧು .ಸಾಂಗ್ ಕೇಳೋದು,... ನನಗೆ ಏಚ್ ರ್ ಮ್ಯಾನೇಜರ್ ಆಗಬೇಕೆಂದು ಗುರಿ ಇದೆ,,.....