ಸದಸ್ಯ:Ashu kundapura
ಗೋಚರ
ನನ್ನ ಹೆಸರು ಅಶ್ವಿನಿ. ನಾನು ಉಡುಪಿಯ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇಲ್ಲಿ ಓದುತ್ತಿದ್ದೇನೆ. ನನಗೆ ಪುಸ್ತಕ ಓದುವುದು, ಸಂಗೀತ , ಚಿತ್ರಕಲೆ, ಇವುಗಳಲ್ಲಿ ಆಸಕ್ತಿ.