ವಿಷಯಕ್ಕೆ ಹೋಗು

ಸದಸ್ಯ:Arunhosmath/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳಗಾವಿ

[ಬದಲಾಯಿಸಿ]


ಬೆಳಗಾವಿ ನಗರವು ಭಾರತ ದೇಶದ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿದೆ. ಮುಂಬೈ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಬೆಳಗಾವಿ ಗುರುತಿಸಿಕೊಂಡಿದೆ. ಬೆಳಗಾವಿಯನ್ನು ಬೆಲಗಾಂ ಮತ್ತು ಬೆಳಗಾಂವ ಎಂದು ಕರೆಯಲ್ಪಡುತ್ತದೆ. ಸಹ್ಯಾದ್ರಿಯ ಶ್ರೇಣಿಯ ಉತ್ತರ ಭಾಗದಲ್ಲಿ ಬೆಳಗಾವಿ[] ಜಿಲ್ಲೆಯಿದೆ. 2012ರಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಲೋಕಾರ್ಪಣೆ ಮಾಡಲಾಯಿತು.

ಇತಿಹಾಸ

[ಬದಲಾಯಿಸಿ]

ಭಾರತದ ಕೇಂದ್ರ ಸರ್ಕಾರದ 100 ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿದೆ. ಶೈಕ್ಷಣಿಕ, ಆರ್ಥಿಕ ಮತ್ತು ಐತಿಹಾಸಿಕ ದೃಷ್ಟಿಯಲ್ಲಿ ಬೆಳಗಾವಿ ಬಹಳ ಮಹತ್ವ ಪಡೆದಿದೆ.

  • ಬೆಳಗಾವಿಯ ಮಹತ್ವ
  • ಬೆಳಗಾವಿಯ ಪ್ರೇಕ್ಷಣಿಯ ಸ್ಥಳ
  • ಬೆಳಗಾವಿಯ ಖಾದ್ಯಗಳು
  • ಬೆಳಗಾವಿಯ ಸಂಸ್ಥೆಗಳು

ಉಲ್ಲೇಖಗಳು

[ಬದಲಾಯಿಸಿ]
  1. https://www.thehindu.com/elections/lok-sabha/voter-awareness-programme-organised-in-chapoli-village-of-belagavi/article68033405.ece