ವಿಷಯಕ್ಕೆ ಹೋಗು

ಸದಸ್ಯ:Ananya Nadu/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಟ್ಯ

[ಬದಲಾಯಿಸಿ]

ನಾಟ್ಯ ಲಯಬದ್ದವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇದು ನಾಟ್ಯಕಲೆಗಳಲ್ಲಿ ಒಂದು. ನಾಟ್ಯ ದಲ್ಲಿ ಹಲವು ಪ್ರಾಕಾರಗಳನ್ನು ನೋಡಬಹುದು. ಭಾರತೀಯ ನಾಟ್ಯಕಲೆಗಳ ಅವಿನಾಶಿ ಪರಂಪರೆ ಜಗತ್ತಿನ ಉಳಿದೆಲ್ಲಾ ನಾಟ್ಯಕಲೆಗಳಿಗೊಂದು ಆದರ್ಶ.