ವಿಷಯಕ್ಕೆ ಹೋಗು

ಸದಸ್ಯ:Anakakrishna.m

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|Anaka

ನನ್ನ ಪರಿಚಯ

[ಬದಲಾಯಿಸಿ]

ಅನಕ ಕೃಷ್ಣ.ಎಂ.ನನ್ನ ಜನ್ಮಸ್ಥಳ ಕೇರಳ ಆದ್ರೆ ನಾನು ಬೆಳೆದಿದ್ದು ಬೆಂಗಳೂರಿನಲ್ಲಿ.ನನ್ನ ಜನ್ಮ ದಿನಾಂಕ ೧೨-೦೮-೨೦೦೧.ನನ್ನ ಅಪ್ಪನ ಹೆಸರು ಕೃಷ್ಣಕುಮಾರ್ ತಾಯಿಯ ಹೆಸರು ಪ್ರಸೀತಾ.ನನ್ನ ಅಪ್ಪ ಮತ್ತು ತಾಯಿಗೆ ಇಬ್ಬರು ಮಕ್ಕಳು ಮೊದಲನೆ ಮಗಳು ನಾನು ಮತ್ತೆ ಒಂದು ಹುಡುಗ.ನನ್ನ ದಿನಚರಿ ಅಭ್ಯಾಸ ಡ್ಯಾನ್ಸ್ ಮಾಡುವುದು, ಟೀವಿ ನೋಡೋದು,ಬ್ಯಾಡ್ಮಿಂಟನ್ ಆಡುವುದು,ಫೋಟೊ ತೆಗೆಯುವುದು ಮತ್ತು ಬುಕ್ಸ್ ಓದುವುದು.ನನಗೆ ಫೋಟೊ ತೆಗೆಯುವುದು ತುಂಬಾ ಇಷ್ಟವಾದ ಅಭ್ಯಾಸ.ತುಂಬಾ ಫೋಟೋಸ್ಗಳನ್ನು ಸಂಗ್ರಹಿಸಿದೆನೆ.

ಪ್ರಾಥಮಿಕ ಶಿಕ್ಷಣ

[ಬದಲಾಯಿಸಿ]

ಹೆಸರು ಸೇಂಟ್ ಮೇರೀಸ.ಶಾಲೆಯಲ್ಲಿ ಇದ್ದ ತುಂಬಾ ಅಭ್ಯಾಸಗಳಲ್ಲಿ ನಾನು ಭಾಗವಹಿಸಿಕೊಂಡಿದ್ದೇನೆ.ನಾನು ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದೇನೆ ಇದಕ್ಕೆ ನನ್ನ ಅಪ್ಪ ಅಮ್ಮ ನನಗೆ ಹೊಸ ಕಂಪ್ಯೂಟರನ್ನು ನೀಡಿದರು.ಸ್ನೇಹಿತರೊಂದಿಗೆ ಹೋಗಿರುವ ಪ್ರವಾಸಗಳು ನನ್ನ ವಿಶೇಷ ನೆನಪುಗಳು. ನಾನು ನೃತ್ಯ ತಂಡದ ಭಾಗವಾಗಿತ್ತು .ನಾನು ನೃತ್ಯ ಮಾಡಲು ಇಷ್ಟಪಡುತ್ತೇನೆ. ನಾನು ಅದರ ಬಗ್ಗೆ ತುಂಬಾ ಹುಚ್ಚನಾಗಿದ್ದೇನೆ ಮತ್ತು ನನ್ನ ಪ್ರದರ್ಶನಗಳಿಗೆ ನಾನು ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದೇನೆ, ಅದು ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ನನಗೆ ವಿಶ್ವಾಸವನ್ನುಂಟುಮಾಡಿದೆ. ನನ್ನ ಶಿಕ್ಷಕರಿಂದ ನನಗೆ ಹೆಚ್ಚಿನ ಬೆಂಬಲವಿತ್ತು, ಅವರು ಯಾವಾಗಲೂ ನನ್ನನ್ನು ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು .ನಾನು ನಿಜವಾಗಿಯೂ ಹುಡುಕಲು ಬಳಸುತ್ತಿದ್ದೆ ನನ್ನ ಅಧ್ಯಯನಗಳು ನನ್ನ ಸ್ನೇಹಿತರಿಗೆ ಕಷ್ಟಕರವಾಗಿದೆ, ಅಲ್ಲಿ ನನ್ನ ಅಧ್ಯಯನದಲ್ಲಿ ನನಗೆ ಸಹಾಯ ಮಾಡುವವನು.

ನನ್ನ ಉನ್ನತ ಶಿಕ್ಷಣದ ವಿವರಣೆ

[ಬದಲಾಯಿಸಿ]

ಯು.ಸಿ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಮುಗಿಸಿದ್ದೆ.ಕಾಲೇಜಿನಲ್ಲಿ ನನಗೆ ತುಂಬಾ ಸ್ನೇಹಿತರು ಇತ್ತು ಅವರ ಸಹಾಯದಿಂದ ನಾನು ಶಿಕ್ಷಣದಲ್ಲಿ ಮತ್ತು ಕ್ರೀಡೆಗಳಲ್ಲಿ ತುಂಬಾ ಸಾಧಿಸಿದ್ದೇನೆ.ಪಿ.ಯು.ಸಿ ಮುಗಿದ ಮೇಲೆ ಡಿಗ್ರಿ ಮಾಡಲು ಕ್ರೈಸ್ಟ್ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿದೆ ಏಕೆಂದರೆ ಕ್ರೈಸ್ಟ್ ಕಾಲೇಜ್ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮತ್ತು ಕ್ರೀಡೆಗಳಲ್ಲಿ ತುಂಬಾ ಅವಕಾಶ ಕೊಡುವುದರಿಂದ ನನಗೆ ಆ ಕಾಲೇಜಿನಲ್ಲಿ ವಿದ್ಯಾರ್ಥಿನಿ ಯಾಗಬೇಕು ಎಂದು ಕುತೂಹಲ ಇತ್ತು.ಆ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆದ ಮೇಲೆ ನನಗೆ ತುಂಬಾ ಅವಕಾಶಗಳನ್ನು ಸಿಕ್ಕಿದೆ.ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತಾಯಿದ್ದೀನಿ.ಇದರಿಂದ ತುಂಬಾ ಕಲಿಯಬಹುದು ಮತ್ತು ಬುದ್ಧಿವಂತ ವಿದ್ಯಾರ್ಥಿನಿ ಯಾಗಕ್ಕೆ ಸಹಾಯವಾಗುತ್ತದೆ.ಈ ಮೂರು ವರ್ಷ ಕಾಲೇಜಿನಿಂದ ತುಂಬಾ ಕಲಿಯಬೇಕು ಖಂಡಿತ ಕಲಿಯುತ್ತೇನೆ ಕಾಲೇಜಿನಲ್ಲಿ ತುಂಬಾ ಕಾರ್ಯಕ್ರಮಗಳಿಂದ ನನಗೆ ತುಂಬಾ ಸಹಾಯವಾಗಿದೆ ಮತ್ತೆ ತುಂಬಾ ಗುಣ ಇದೆ ನನಗೆ ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಿಂದ ತುಂಬಾ ಜ್ಞಾನವನ್ನು ಸಿಕ್ಕಿದೆ .ಕಾಲೇಜಿನಲ್ಲಿ ಇರುವ ತುಂಬಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಇದರಿಂದ ನನಗೆ ತುಂಬಾ ಜ್ಞಾನವನ್ನು ನೀಡಲು ಸಹಾಯವಾಗಿದೆ .ನನಗೆ ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ಎಂಕಾಂ ಮಾಡಬೇಕು ಎಂದು ಆಸೆ .ಯಾಕಂದ್ರೆ ಕಾಲೇಜಿನಲ್ಲಿ ಓದುವುದರಿಂದ ತುಂಬ ಸಹಾಯವಿದೆ ನಮ್ಮ ಭವಿಷ್ಯದಲ್ಲಿ ಈ ಕಾಲೇಜಿನಲ್ಲಿ ಇರುವ ಕಾರ್ಯಕ್ರಮಗಳು ಎಲ್ಲರ ಜೀವನದಲ್ಲಿ ತುಂಬಾ ಸಹಾಯವಾಗಿದೆ .ನನ್ನ ರೋಲ್ ಮಾಡೆಲ್ ಅಬ್ದುಲ್ ಕಲಾಂ ಯಾಕಂದ್ರೆ ಅವರು ನಮ್ಮ ದೇಶದಲ್ಲಿ ತುಂಬಾ ಸಹಾಯವನ್ನು ಮಾಡಿದ್ದಾರೆ .ಅಬ್ದುಲ್ ಕಲಾಂ ನಂತರ ಆಗಬೇಕು ಎಂಬ ಆಸೆ ನನಗೆ ಇವರ ತುಂಬಾ ಕವಿತೆಗಳನ್ನು ನಾನು ಓದಿದ್ದೇನೆ