ಸದಸ್ಯ:Anaga Bhat/ನನ್ನ ಪ್ರಯೋಗಪುಟ
ಗೋಚರ
ಒಂದಾನೊಂದು ಕಾಲದಲ್ಲಿ, ಎತ್ತರವಾದ ಮರವೊಂದರ ತುದಿಯಲ್ಲಿ,ಒಂದು ಸುಂದರವಾದ ಹೆಣ್ಣು ಗಿಳಿ ತನ್ನ ಅವಳಿ ಜವಳಿ ಮಂಗಳೊಂದಿಗೆ ವಾಸವಾಗಿತ್ತು. ಒಮ್ಮೆ ತಾಯಿ ಗಿಳಿ ಆಹಾರವನ್ನು ಹುಡುಕಿಕೊಂಡು ಆಚೆ ಹೋಗಿದ್ದಾಗ,ಒಬ್ಬ ಬೇಟೆಗಾರ ಮರ ಹತ್ತಿ ಗಿಳಿ ಗೂಡಲ್ಲಿದ್ದ ಮರಗಳನ್ನು ತೆಗೆದುಕೊಂಡು ಹೋದ. ಅವನ್ನು ತನ್ನ ಚಿ