ಸದಸ್ಯ:Akshatha nadig/sandbox

ವಿಕಿಪೀಡಿಯ ಇಂದ
Jump to navigation Jump to search

ತಾವರೆಕೊಪ್ಪ - ಹುಲಿ ಮತ್ತು ಸಿಂಹಧಾಮ

ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಹುಲಿ ಸಿಂಹಗಳನ್ನು ಒಳಗೊಂಡಂತೆ ಅನೇಕ ವಿಧದ ಪ್ರಾಣಿ ಪಕ್ಷಿಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಕೇವಲ ಭಾರತದ ಪ್ರಾಣಿ ಪ್ರಭೇಧವಷ್ಟೇ ಅಲ್ಲದೆ ವಿದೇಶದ ತಳಿಗಳನ್ನೂ ಇಲ್ಲಿ ರಕ್ಷಿಸಲಾಗುತ್ತಿದೆ. ಈ ಪ್ರವಾಸಿ ತಾಣವು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸುಮಾರು ೧೫ ಕಿ.ಮೀ ದೂರವಿದೆ. ತಾವರೆಕೊಪ್ಪ ಪ್ರದೇಶವು ರಾಷ್ಟ್ರೀಯ ಹೆದ್ದಾರಿ ೨೦೬ ಯಲ್ಲಿ ಸಿಗುತ್ತದೆ.

thumbnail|ಹುಲಿ