ಸದಸ್ಯ:Aishu manju/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೂದು ಬಣ್ಣದ ತೋಳ

ಬೂದು ಬಣ್ಣದ ತೋಳ ಎಂದು ಕರೆಯಲಾಗುತ್ತಿರುವ ಈ ತೋಳವನ್ನು ಮರದ ತೋಳ ಅಥವ ಪಶ್ಚಿಮ ತೋಳ ಎಂದು ಕರೆಯಲಾಗುತ್ತದೆ. ಮಾಮುಲಿಯಾಗಿ ತೋಳ ವಎಂದು ಕರೆಯಲಾಗುತ್ತಿರುವ ಬೂದು ಬಣ್ಣದ ತೋಳ (ಕ್ಯಾನಿಸ್ ಲುಪುಸ್), ಕಾನಿಡ ಜಾತಿಗೆ ಸೇರಿದ ಅತಿ ದೊಡ್ಡ ಕಾಡು ಪ್ರಾಣಿಯಾಗಿದೆ.ಒಂದು ಕಾಲದಲ್ಲಿ ಯುರೆಷಿಯಾ ಮತ್ತು ಉತ್ತರ ಅಮೇರಿಕಾದಲ್ಲಿ ಹೆಚ್ಚಾಗಿ ಇರುವುದರಿಂದ , ಅವುಗಳ ನಿವಾಸ ಸ್ಥಾನವಾದ ಅರಣ್ಯ, ಕೃಷಿ ಕ್ಷೇತ್ರಗಳ ರದ್ದುಗೊಳಿಸುವಿಕೆಯ ಕಾರಣದಿಂದ,ಮಾನವರ ಕ್ರೌರ್ಯದ ಪ್ರಕೃತಿಯ ಕಾರಣದಿಂದ, ಅವು ಹೆಚ್ಚಿನ ಪ್ರಮಾಣದಲ್ಲಿ ಮರಣ ಹೊಂದಿದವು. ಆದರೂ ಸಹ ಎಲ್ಲಾ ತೋಳಗಳನ್ನು ಜನಸಂಖ್ಯೆಯ ದೃಷ್ಟಿಯಲ್ಲಿ ಇಟ್ಟುಕೊಂಡು ನೋಡಿದರೆ ಅಳಿವಿನಂಚಿನಲ್ಲಿರುವವುಗಳಲ್ಲಿ ಇವು ಕಡಿಮೆ ಪರಿಗಣಿಸಲಾಗುತ್ತದೆಯೆಂದು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್ ತೀರ್ಮಾನಿಸಿದರು.ಇತ್ತೀಚಿನ ದಿನಗಳಲ್ಲಿ ಕೆಲವು ಪ್ರದೇಶಗಳಲ್ಲಿ ಅವುಗಳನ್ನು ಸಂರಕ್ಷಿಸಲಾಗುತ್ತಿದೆ,ಇನ್ನೂ ಕೆಲವು ಪ್ರದೇಶಗಳಲ್ಲಿ ಆಟದ ರೀತಿಯಲ್ಲಿ ಬೇಟೆಯಾಗುತ್ತಿದ್ದಾವೆ. ಇಲ್ಲದಿದ್ದರೆ ಕುರಿ, ಮೇಕೆ ಹಾಗು ಇತರ ಸಾಕು ಪ್ರಾಣಿಗಳ ಪ್ರಾಣಕ್ಕೆ ಈ ಬೂದು ತೋಳಗಳಿಂದ ಅಪಾಯವಾಗುತ್ತದೆಯೆಂದು ತಿಳಿದಾಗ ಕೊಲ್ಲುತ್ತಿದ್ದಾರೆ.

ಈ ತೋಳಗಳು ಸಾಮಾಜಿಕವಾಗಿ ಕೊಲ್ಲುವ ಪ್ರವೃತ್ತಿ ಹೊಂದಿವೆ, ಇವುಗಳು ಚಿಕ್ಕ ಕುಟುಂಬಗಳಾಗು ಇರುತವೆ. ಅದರಲ್ಲೂ ಆಹಾರ ಮತ್ತು ಸಂತಾನ ಅರ್ಹತೆ ಇದ್ದ ಜೋಡಿಗೆ ಹುಟ್ಟಿದ ಮರಿಗಳು ಆಹಾರಕ್ಕಾಗಿ ಅವುಗಳೇ ಬೇಟೆಯಾಡಿ ತಂದ ಮಾಂಸದ ಮೇಲೆ ಆಧಾರವಾಗಿರುತವೆ . ಮನುಷ್ಯರಿಂದ, ಹುಲಿಗಳಿಂದ ಅವುಗಳಿಗೆ ಹೇಳಿಕೊಳ್ಳಲಾರದಷ್ಟು ಪಾಣಾಪಾಯವಿದೆ. ಅದಲ್ಲದಿದ್ದರೆ ಅವು ಜೀವನ ಪರಿಯಂತ ಹೆಚ್ಚಾಗಿ ಬೇಟೆಯಾಡಿ ಸಾಯಿಸಬಲ್ಲವು.

ಡಿಎನ್ಎ ಪರೀಕ್ಷೆಯಲ್ಲಿ ಹಾಗು ಜೆನೆಟಿಕ್ ಅದ್ಯಾಯನದಲ್ಲೂ ಕೂಡ ಈ ತೋಳಗಳು ನಮ್ಮ ಸಾಮಾನ್ಯ ಸಾಕುನಾಯಿಗಳಿಗೆ ಸಂಬಂದಿಸಿದ ಅನುವಂಶಿಕ ಧಾತು ಸೇರಿಕೊಂಡಿದೆ ಎಂದು ನಿರ್ಧಾರಿಸಲಾಗಿದೆ. ಇನ್ನು ಕೆಲವು ತೋಳಗಳು ಉಪಜಾತಿಗಳನ್ನು ಪತ್ತೆಹಚ್ಚಲಾಗಿದೆ ಆದರೆ, ಇನ್ನೂ ಅನೇಕ ಜಾತಿಗಳ ಸಂಖ್ಯೆ ಸರಿಯಾಗಿ ಗುರುತಿಸಲಾಗಿಲ್ಲ.ಮಾನವನ ನಾಗರಿಕತೆಯು ಮತ್ತು ತೋಳಗಳು ಅಧಿಕವಿರುವ ಪ್ರದೇಶಗಳಲ್ಲಿ, ಅವು ಹಳ್ಳಿ ಕಥೆಗಳಲ್ಲಿ ಹಾಗು ಪುರಾಣ ಇತಿಹಾಸದ ಪ್ರಕಾರ ಉತ್ತಮವಾದ ಹಾಗು ಕೆಟ್ಟದಾದ ಎರಡು ರೀತಿಯಲ್ಲೂ ಕೂಡ ಇದಾವೆ.

ವಿಕಾಸನಗಳು[ಬದಲಾಯಿಸಿ]

ಬೂದು ಬಣ್ಣದ ತೋಳಗಳ ಪೂರ್ವಜರು ಕ್ಯಾನಿಸ್ ಲಿಪೊಫಾಗಸ್, ಇದು ಮಯೋಸೀನ್ ಕಾಲದ ಒಂದು ಸಣ್ಣ ತೆಳ್ಳನೆಯ ತಲೆಬುರುಡೆ ಆಗಿದೆ, ಉತ್ತರ ಅಮೇರಿಕಾ ಕ್ಯಾನಿಡ್‍‍‍‍‍ಗೆ ಸೇರಿದ ಪ್ರಾಣಿ. ಇದು ಕೋಯೋಟೆಸ್‍ಗಳನ್ನು ಕೂಡ ಬೆಳೆಸಿದೆ. ಕೆಲವು ದೊಡ್ಡದಾದ ಅಗಲವಾದ ತಲೆ ಬುರುಡೆಗಳನ್ನು ಹೊಂದಿಕೊಂಡಿರುವ ಕ್ಯಾನಿಸ್ ಲೆಪೋಫಗುಸ್ ಕೂಡ ಉತ್ತರ ಟೆಕ್ಸಾಸ್‍ನಲ್ಲಿ ಕಂಡುಬಂದಿವೆ. ಬಹುಶಃ ಇವು ವಾಸ್ತವಿಕವಾಗಿ ನಿಜವಾದ ತೋಳಗಳ ಪೂರ್ವಜರಿಗೆ ಆಗಿ ಇರಬಹುದು. ಆಗಿನ ಕಾಲದಲ್ಲಿ ಮೊದಲಾಸಾರಿ ವಾಸ್ತವಿಕ ತೋಳಗಳು ಉತ್ತರ ಅಮೇರಿಕಾ ಬ್ಲ್ಯಾಂಕ್ಯಾನ್ ಸ್ಟೇಜ್ ಕೊನೆಯಲ್ಲಿ ಹಾಗು ಇರ್ವಿಂಗ್ಟೊನ್ ಆರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಅವುದರಲ್ಲಿ ಕ್ಯಾನಿಸ್ ಪರ್ಸ್ಕೊಲ್ತರನ್ಸ್ ಒಂದಾಗಿದೆ, ಇದು ಕೆಂಪು ತೋಳದ ಹೋಲಿಕೆಗಳಿರುವ ಒಂದು ಸಣ್ಣ ಪ್ರಾಣಿಯ ಜಾತಿಗೆ ಸೇರಿದ್ದು. ಬೇರಿಂಗ್ ಲ್ಯಾಂಡ್ ಸೇತುವೆಯ ಮುಲಕ ಯುರೇಷಿಯಾಗೆ ಬಂದು ತಲುಪಿದೆ.ಹೊಸ ಯುರೇಶಿಯನ್ ಕ್ಯಾನಿಸ್ ಪ್ರಿಸ್ಕೊಲ್ತರನ್ಸ್‍ಯಾಗಿ ಆ ನಂತರ ಕಾಲದಲ್ಲಿ ಕ್ಯಾನಿಸ್ ಇಟ್ರುಸ್ಕಸ್‍ಯಾಗಿ, ಮುಂದಿನ ಕ್ಯಾನಿಸ್ ಮೊಸ್ಬಾಸೆಂಸಿಸ್‍ದಪ್ಪಗಿನ ಅಕ್ಷರಯಾಗಿ ವಿಕಾಸನಗೊಂಡಿವೆ. ಈ ಪ್ರಾಚೀನ ತೋಳ ಅರೇಬಿಯನ್ ಪೆನಿನ್ಸುಲಾ ಮತ್ತು ದಕ್ಷಿಣ ಏಷ್ಯಾದಲ್ಲಿರುವ ಹೊಸ ತೋಳಗಳ ಜನಸಂಖ್ಯೆಗೆ ಹೆಚ್ಚಾಗಿ ಹೋಲುತ್ತದೆ. ಈ ತೋಳಗಳು ಯೂರೋಪ್ ಕ್ವಾಟರ್ನರಿ ಗ್ಲಾಸಿಯೇಷನ್ ಓರೆ ಅಕ್ಷರಗಳು ಆರಂಭದಲ್ಲಿ ಸುಮಾರು ೫೦೦,೦೦೦ ವರ್ಷಗಳ ಹಿಂದೆ ಒಂದುಸಾರಿ ವಿಸ್ತಾರಗೊಂಡಿವೆ ಎಂದು ಬಾವಿಕೊಂಡಿದ್ದಾರೆ. ಉತ್ತರ ಅಮೇರಿಕಾದಲ್ಲಿ ರಂಕಾಲಬ್ರೆಯಾನ್ ಸಮಯದಲ್ಲಿ ಮೊಸ್ಬಾಸೆಂಸಿಸ್‍ಗಳು ಕ್ಯಾನಿಸ್ ಲುಪುಸ್ ಮರು ದಿಕ್ಕಿನಲ್ಲಿ ವಿಕಾಸನಗೊಂಡಿವೆ. ಅಲ್ಲಿ ಕ್ಯಾನಿಸ್ ಡೈರ್ಸ್ ಎಂದು ಕರೆಯಲಾಗುವ ಒಂದು ದೊಡ್ಡ ಕ್ಯಾನಿಡ್ ಜಾತಿಗೆ ಸೇರಿದವು ಇದ್ದವು, ಆದರೆ ಅವುಗಳ ಪ್ರದಾನ ಆಹಾರವು ಸಿಗದಿದ್ದಾಗ, ಅವು ಕೂಡ ೮,೦೦೦ ವರ್ಷಗಳ ಹಿಂದೆ ಕಣ್ಮರೆಯಾದವು. ಹೊಸದಾಗಿ ಬಂದ ಬೂದು ಬಣ್ಣದ ತೋಳಗಳ ಜೊತೆ ಮಿಗಿಲಿ ಇರುವ ಸ್ವಲ್ಪ ಆಹಾರಕ್ಕಾಗಿ ನಡೆಯುವ ಪಂದ್ಯದಿಂದ ಕೂಡ ಅವು ಕಡಿಮೆಯಾಗುವದಕ್ಕೆ ಕಾರಣವಾಗಿರಬಹುದು. ಹೀಗೆ ಅತ್ಯಂತ ಭಯಂಕರವಾದ ತೋಳಗಳು ನಂದಿಹೋದ ಕಾರಣದಿಂದ ಬೂದು ಬಣ್ಣದ ತೋಳಗಳು ಮಾತ್ರವೇ ಮಿಗಿಳಿದ ದೊಡ್ಡ ಹಾಗು ಹೆಚ್ಚಾಗಿ ಇರುವ ಕ್ಯಾನಿಡ್ ಜಾತಿಗೆ ಸೇರಿದ ಜಂತುಗಳಲ್ಲಿ ಒಂದಾಗಿದೆ.

ಸಂಭಾಷಣೆ[ಬದಲಾಯಿಸಿ]

ಶಾರೀರಿಕ ಭಾಷೆ[ಬದಲಾಯಿಸಿ]

ತೋಳಗಳು ವಿವಿಧ ಭಂಗಿಗಳಲ್ಲಿ ಏನಾದರೂ ಹೇಳಬೇಕಾದರೆ ವಿವಿಧ ಅಭಿವ್ಯಕ್ತಿಗಳ ಮೂಲಕ ಸಂಭಾಷಣೆಮಾಡುತ್ತವೆ. ಬಾಲ ಇಡುವ ವಿಧಾನವು ಪೈಲೊನಿ ತೋರಿಸುವ ವಿಧಾನವು ಇಂತಹವೂ ಕೂಡ ಉಪಯೋಗವಾಗುತ್ತವೆ. ಕೂಪವಾಗಿ ಅಥವಾ ದೈರ್ಯವಾಗಿ ಇರುವ ತೋಳಗಳು ಅವುಗಳ ನೆಮ್ಮದಿ ಹಾಗು ಪಂಥದ ಪ್ರಕಾರವು ಮಾಡುವ ಚಲಾವಣೆಗಳನ್ನು ಅವಲಂಬಿಸಿಕೊಂಡು ತಿಳಿದುಕೊಳ್ಳುತ್ತಾರೆ, ದೊಡ್ಡ ಶರೀರ ಭಂಗಿಯು ಹಾಗು ನಿಂತುಕೊಳ್ಳಬಲ್ಲ ಜುಟ್ಟಿನ ಚಿಹ್ನೆಯ ಗುರುತುಗಳು,ಹಾಗೆಯೇ ನೆಮ್ಮದಿಯಾಗಿ ಇರುವ ಅವುಗಳ ಶರೀರವು ಮಾಮೂಲಿಯಾಗಿ, ಜುಟ್ಟು ಮಲಗಿ ಇರುತ್ತವೆ, ಕಿವಿಗಳು ಹಾಗು ಬಾಲವು ಕೆಳಕ್ಕೆ ಇರುತ್ತವೆ. ಸಂತಾನಕ್ಕಾಗಿಯೇ ಪುರುಷ ತೋಳಗಳು ಅವುಗಳ ಮುಂದಿನ ಹಂತದಲ್ಲಿರುವ ಕುಟುಂಬ ಸದಸ್ಯರನ್ನು ನೋಡಿದಾಗ, ನೇರವಾಗಿ ಎದ್ದುನಿಂತುಕೊಂಡು, ಬಾಲದ ಮುಳೆಯನ್ನು ಸಮಾನಾಂತರವಾರಿ ಇಟ್ಟುಕೊಂಡು ಅವುಗಳ ಕಡೆ ಬಿರುನೋಟದಿಂದ ನೋಡಬಹುದು. ಅವುಗಳ ಪೂರ್ವ-ಕಡಲ್ ಸೆಂಟ್ ಗ್ರಂಥಗಳು ಕೋಪವನ್ನು ತಿಳಿದುಕೊಳ್ಳುವ ಪ್ರಮುಖ ಪಾತ್ರವನ್ನು ವಹಿಸಿಕೊಂಡಿವೆ, ಏಕೆಂದರೆ ಕೋಪವಿರುವ ತೋಳಗಳು, ಅವುದರ ಬಾಲವನ್ನು ಮೇಲಕ್ಕೆ ಎತ್ತಿ ಸೆಂಟ್ ಗ್ರಂಥಗಳ ಮೇಲೆ ಇಟ್ಟುಕೊಂಡಿರುತ್ತವೆ.

ವಿಧೇಯ ರೀತಿಯ ಎರಡು ರೂಪಗಳು ಗುರುತಿಸಲಾಗಿದೆ[ಬದಲಾಯಿಸಿ]

ನಿಷ್ಕ್ರಿಯ ಮತ್ತು ಸಕ್ರಿಯ. ನಿಷ್ಕ್ರಿಯ ಅಥವಾ ನೆಮ್ಮದಿಯಾಗಿ ಇರುವುದು ಅಂದರೆ ಅದಕ್ಕಿಂತ ಶಕ್ತಿವಂತವಾದ ಪಾಣಿವು ಹತ್ತಿರಕ್ಕೆ ಬಂದಾಗ ಆಗುವ ಪ್ರತಿಕ್ರಿಯೆ ಹಾಗು ಅಂತಹ ಪರಿಸ್ಥಿತಿಯಲ್ಲಿರುವ ತೋಳಗಳು ಇದರಿಂದ ಅವು ಕಾಲುಗಳ ಮೇಲೆ ಕುಳಿತುಕೊಂಡು ತನ್ನ ಶರೀರವನ್ನು ವಾಸನೆ ಮಾಡುವುದಕ್ಕೆ ಬಿಡುತ್ತದೆ. ಸಕ್ರಿಯವಾಗಿರುವ ಇರುವುದು ಎಂದರೆ ಶುಭಾಕಾಂಕ್ಷೆಗಳನ್ನು ಹೇಳುವ ತರ ಇರುತ್ತದೆ, ಮತ್ತು ಅಂತಹ ಪರಿಸ್ಥಿತಿಯಲ್ಲಿರುವ ತೋಳವು ಕೆಳಗೆ ಇರುವ ಭಂಗಿಯಲ್ಲಿರುತ್ತದೆ, ಮತ್ತು ಇನ್ನೊಂದು ತೋಳದ ಮುಖವನ್ನು ನಾಕುತ್ತದೆ. ತೋಳಗಳು ಒಟ್ಟಾಗಿರುವಾಗ, ಅವು ಸಾಮಾನ್ಯವಾಗಿ ಮೂಗನ್ನು ತಳ್ಳುವುದು, ಸಶಸ್ತ್ರಗಳ ವ್ರೆಸ್ಲಿಂಗ್, ಕೆನ್ನೆಯನ್ನು ಉಜ್ಜುವುದು ಮತ್ತು ಮುಖವನ್ನು ನಾಕುವುದು ಇಂತಹ ಕೆಲಸಗಳನ್ನು ಮಾಡುತ್ತಿರುತ್ತವೆ. ಒಂದರ ಕಾಂಡವನ್ನು ಇನ್ನೊಂದು ನಾಕುವುದು ಎನ್ನುವುದು ಸ್ನೇಹದ ಗುರುತು, ಅದೇ ಖಾಲಿಯಿರುವ ಹಲ್ಲುಗಳಲ್ಲಿ ಕಾಂಡಗಳ ಮೇಲೆ ಹೊಡೆದುಕೇಳ್ಳುವುದು ಎನ್ನುವುದು ಅಧಿಕಾರವಿಧ್ಧಂತೆ. ಅಧಿಕಾರವಿರುವ ತೋಳವು ಇತರವುಗಳ ಮೇಲೆ ತನ್ನ ಕಾಲುಗಳನ್ನು ಅಡ್ಡವಾಕಿ ಹಾಕಿ ಅದರ ಪ್ರಾಬಲ್ಯವನ್ನು ತೋರಿಸುತ್ತದೆ. ಒಮ್ಮೆ ಸಾಯಿಸಿದ ಪ್ರಾಣಿಯ ಮಿಗಿಲಿರುವ ಶರೀರವನ್ನು ಬೇರೇ ತೋಳಗಳಿಂದ ಕಾಪಾಡಿಕೊಳ್ಳುವುದಕ್ಕೆ ಕಿವಿಗಳನ್ನು ಹೊರಗಡೆ ಇಟ್ಟುಕೊಂಡಿರುತ್ತವೆ, ಅದರ ಅರ್ಥವೇನೆಂದರೆ ಅವುಗಳಿಗೆ ಸಂಬಂಧಿಸಿದವುಗಳಿಗೆ ಅವು ಕಾಪಾಡುತ್ತಿದ್ದಾವೆ.

ಕೂಗುವುದು[ಬದಲಾಯಿಸಿ]

ತೋಳಗಳು ಗುಂಪನ್ನು ಒಂದು ಕದೆ ಸೇರಿಸುವ ಹೊರತಾಗಿಯು ( ಸಾಮಾನ್ಯವಾಗಿ ಬೇಟೆಯಾಡುವ ಮೊದಲು ಅಥವಾ ಆಮೇಲೆ), ಯಾವುದಾದರೂ ಅಲರಾಂ ಜಾಗೃತಿಗೊಳಿಸಲು (ಮುಖ್ಯವಾಗಿ ಕೆಳ ಮಹಡಿಗಳಲ್ಲಿ), ಏನಾದರೂ ಚಂಡಮಾರುತ ಬಂದಾಗ ಅಥವಾ ಪರಿಚಯವಿಲ್ಲದ ಪ್ರದೇಶಕ್ಕೆ ಹೋದಾಗ ಪರಸ್ಪರರ ಇರುವಿಕೆಯನ್ನು ತಿಳಿದುಕೊಳ್ಳುವ ಹೊರತಾಗಿಯೂ ಹಾಗು ದೂರದಲ್ಲಿರುವ ಮಾತನಾಡಿಕೊಳ್ಳುವುದಕ್ಕೆ ಕೂಗುತ್ತವೆ. ಈ ಕೂಗುವಿಕೆಯು ೧೫೦ ಇಂದ ೭೮೦ ಹರ್ಟ್ಜವರೆಗೆ ಇರುವ ಒಂದು ಆವರ್ತನ, ಹಾಗು ಇದರಲ್ಲಿ ೧೨ ರೀತಿಯ ಸಂಬಂಧದ ಜೊತೆ ಓವರ್ ಟೋನ್ಸ್ ಇರುತ್ತದೆ. ಇದರ ಪಿಚ್ ಸಾದಾರಣವಾಗಿ ಒಂದೇತರ ಇರುತ್ತದೆ ಅಥವಾ ನೆಮ್ಮದಿಯಾಗಿ ಬದಲಾಗುತ್ತದೆ ಹಾಗು ಇದರ ನಿರ್ದೇಶನವನ್ನು ನಾಲ್ಕು ಅಥವಾ ಐದು ಬಾರಿ ಬದಲಾಯಿಸುತ್ತದೆ.

ವಿವಿಧ ಶಬ್ದಗಳ ಅಲೆಗಳು[ಬದಲಾಯಿಸಿ]

ತೋಳಗಳು ಮಾಡುವ ಇತರ ಶಬ್ಧಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ: ಗುರುಗುಟ್ಟುವಿಕೆ, ತೊಗಟೆ ಮತ್ತು ಮೂಗಿನಲ್ಲಿ ಅಳುತ್ತವೆ. ತೊಗಟೆ ಮಾಡುವುದೆಂದರೆ ೩೨೦-೯೦೪ ಹರ್ಟ್ಜ್ ಗಳ ಮದ್ಯೆ ಇರುವ ಆವರ್ತನ ಇರುತ್ತದೆ, ಹಾಗು ಭಯಪಡುವ ಆಶ್ಚರ್ಯಪಡುವ ತೋಳಗಳಿಂದ ಬರುತ್ತದೆ. ತೋಳಗಳು ಶ್ವಾನಗಳು ಅದೇ ಕೆಲಸವಾಗಿ ಅಥವಾ ದೊಡ್ಡದಾಗಿ ತೊಗಟಿಸುವುದಿಲ್ಲ. ಅವು ಕೆಲವು ಬಾರಿ ತೊಗಟಿಸಿ, ಮುಂಬರುವ ಅಪಾಯದಿಂದ ತಪ್ಪಿಸಿಕೊಂಡು ಹೊರಟುಹೋಗುತ್ತವೆ. ಸೆರೆಯಲ್ಲಿ ಇರುವಾಗ ಶ್ವಾನಗಳು ತೊಗಟಿಸುವುದನ್ನು ಬಹಳಷ್ಟು ಬಾರಿ ಕೇಳಿದರೆ ತೋಳಗಳು ಉತ್ತಮವಾಗಿ ತೊಗಟಿಸುವುದನ್ನು ಕಲಿತುಕೊಳ್ಳುತ್ತವೆ.

ಉಲ್ಲೇಖನಗಳು[ಬದಲಾಯಿಸಿ]