ಸದಸ್ಯ:Adriel andrews mlore

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಏಡ್ರಿಯಲ್ ಆಂಡ್ರೂಸ್. ನಾನು ಹುಟ್ಟಿದ್ದು ಕೇರಳದಲ್ಲಿ. ನಾನು ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ನನ್ನ ಶಾಲಾ ಶಿಕ್ಷಣವನ್ನು ಶ್ರೀ ರಾಮಕೃಷ್ಣ ಶಾಲೆಯಲ್ಲಿ ಪೂರೈಸಿದ್ದೇನೆ. ನಾನು ಶಾರದಾ ಕಾಲೇಜಿನಲ್ಲಿ ನನ್ನ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದೇನೆ. ಪ್ರಸ್ತುತ ನಾನು ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಮಾಡುತ್ತಿದ್ದೇನೆ. ನಾನು ಈ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿ. ‌ಫುಟ್ ಬಾಲ್ ಆಡುವುದು, ವಾಲಿ ಬಾಲ್ ಆಡುವುದು, ಚೆಸ್ ಆಡುವುದು ನನ್ನ ಹವ್ಯಾಸಗಳು. ಕೇರಳದಲ್ಲಿ ಹುಟ್ಟಿದರೂ ಮಂಗಳೂರು ನನಗೆ ಬಹಳ ಇಷ್ಟ. ಇಲ್ಲಿಯ ಜನರ ಜೊತೆ ತುಂಬಾ ಬೆರೆತಿದ್ದೇನೆ. ನನ್ನ ಮಾತೃ ಭಾಷೆ ಕೊಂಕಣಿ. ಆದರೆ ನಾನು ಹೆಚ್ಚಾಗಿ ತುಳು ಭಾಷೆಯಲ್ಲಿಯೇ ಮಾತನಾಡುತ್ತೇನೆ.ನಾನು ಚಿಕ್ಕಾದಿನಿಂದಲೂ ಆಟೋಟದಲ್ಲಿ ಮುಂದಿದ್ದೇನೆ. ನಾನು ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದೇನೆ. ಬಿ.ಕಾಂ. ಮುಗಿದ ನಂತರ ಎಂ.ಬಿ.ಎ ಮಾಡಬೇಕೆಂದು ನನ್ನ ಆಸೆ.