ವಿಷಯಕ್ಕೆ ಹೋಗು

ಸದಸ್ಯ:AYYANNA SHARANAPPA PAMANAKELLUR/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಯಚೂರಿನ ಹಿನ್ನೆಲೆ:

[ಬದಲಾಯಿಸಿ]

ರಾಯಚೂರು ಎಂದು ಹೆಸರು ಬರಲು ಕಾರಣವೇನೆಂದರೆ ತೆಲುಗು ಭಾಷೆಯಲ್ಲಿ ರಾಯ್ಎಂದರೆ ಕಲ್ಲು ಎಂದರ್ಥ ಒರು ಎಂದರೆ ಪಟ್ಟಣ ಎಂದರ್ಥ ರಾಜರು ಎಂದರೆ ಕಲ್ಲುಗಳ ಪಟ್ಟಣ ಎಂದರ್ಥ ಇದರ ಸುತ್ತಮುತ್ತಲಿನ ಪ್ರದೇಶಗಳು ಕಲ್ಲು ಬಂಡೆಗಳಿಂದ ಆವೃತವಾಗಿರುವುದರಿಂದ ರಾಯಚೂರು ಎಂದು. ಹೆಸರು ಬರಲು ಕಾರಣವಾಯಿತು.

ಈ ಪ್ರದೇಶದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಬಿಸಿಲು ನಾಡೆ ಎಂದೇ ಪ್ರಸಿದ್ಧವಾಗಿದೆ ಹಾಗೆಯೇ ಕರ್ನಾಟಕದಲ್ಲಿ ಅತಿ ಹೆಚ್ಚು ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ ಮತ್ತು ಇದನ್ನು ಎಡೆದೂರೆ ನಾಡು ಮತ್ತು ಬಿಸಿಲು ನಾಡು ಎಂದು ಕರೆಯುತ್ತಾರೆ.