ಸದಸ್ಯ:ARPITHA N SHETTY

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅ‍ರ್ಪಿತಾ ಎನ್ ಶೆಟ್ಟಿ. ನಾನುಸಂತ ಅಲೋಶಿಯಸ್ ಕಾಲೇಜೀನಲ್ಲಿ ಬಿಸಿಎ ಪದವಿಯನ್ನು ಪಡೆಯುತ್ತಿದ್ದೇನೆ. ನನ್ನ ತಂದೆಯ ಹೆಸರು ನಾಗೇಶ್ ಶೆಟ್ಟಿ ಹಾಗು ನನ್ನ ತಾಯಿಯ ಹೆಸರು ಸ್ಮೀತಾ ಶೆಟ್ಟಿ.ನನ್ನ ಹವ್ಯಾಸಗಳು ಲೇಖನ ಬರೆಯುವುದು,ಓದುವುದು,ಹೊಸ ಅಡುಗೆಗಳನ್ನು ಮಾಡುವುದು.ನಾನು ಮಂಗಳೂರಿನಲ್ಲಿರುವ ಕೋಟೆಕಾರು ಎಂಬ ಸ್ಥಳದಲ್ಲಿ ವಾಸವಾಗಿದ್ದೇನೆ.